ದೇಶಸಂಭಾಲ್ ಅಕ್ರಮ ಮಸೀದಿ ತೆರವು ವೇಳೆ 'I Love Muhammad' ಪೋಸ್ಟರ್, PAK ಧ್ವಜ ಮಾದರಿ ಹಸಿರು ಬಾವುಟ ಪತ್ತೆ: 8 ಮಂದಿ ವಿರುದ್ಧ ಪ್ರಕರಣ
ತೆರವು ಕಾರ್ಯಾಚರಣೆ ವೇಳೆ ಮಸೀದಿಯೊಳಗಿಂದ ‘I Love Muhammad’ ಎಂದು ಬರೆದಿದ್ದ 49 ಪೋಸ್ಟರ್ಗಳು ಮತ್ತು ಪಾಕಿಸ್ತಾನದ ಧ್ವಜವನ್ನು ಹೋಲುವ ಹಸಿರು ಬಣ್ಣದ ಧ್ವಜ ಪತ್ತೆಯಾಗಿತ್ತು.