Samantha

'₹1.5 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ನೋಡಿರಲಿಲ್ಲ': ರಾಜ್ ನಿಡಿಮೋರು ಪ್ರಪೋಸ್ ಕುರಿತು ಸಮಂತಾ ರುತ್ ಪ್ರಭು
ಸಿನಿಮಾ ಸುದ್ದಿ

'₹1.5 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ನೋಡಿರಲಿಲ್ಲ': ರಾಜ್ ನಿಡಿಮೋರು ಪ್ರಪೋಸ್ ಕುರಿತು ಸಮಂತಾ ರುತ್ ಪ್ರಭು

ಉಂಗುರ ವಿನ್ಯಾಸಕಾರನನ್ನು ಥಿಯೋಡೋರೋಸ್ ಸವೊಪೌಲೋಸ್ ಎಂದು ಗುರುತಿಸಲಾಗಿದೆ. ಅವರು ಅಥೆನ್ಸ್ ಮೂಲದ ಆಭರಣ ವ್ಯಾಪಾರಿ, ಅವರು ವಿಶಿಷ್ಟವಾದ ಆಭರಣಗಳನ್ನು ರಚಿಸಲು ಹೆಸರುವಾಸಿಯಾಗಿದ್ದಾರೆ

Good news ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಮ್, maternity break ಬಳಿಕ ಮತ್ತೆ ಸಿನಿರಂಗಕ್ಕೆ ಮರಳುವೆ ಎಂದ ಸ್ಟಾರ್ ನಟಿ
ಸಿನಿಮಾ ಸುದ್ದಿ

Good news ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸ್ಯಾಮ್, maternity break ಬಳಿಕ ಮತ್ತೆ ಸಿನಿರಂಗಕ್ಕೆ ಮರಳುವೆ ಎಂದ ಸ್ಟಾರ್ ನಟಿ

ಮಾ ಇಂಟಿ ಬಂಗಾರಂ' ಸಿನಿಮಾ ಬಳಿಕ ನಾನು ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಳ್ಳಲಿದ್ದೇನೆ. ನಾನು ಹೆರಿಗೆ ರಜೆ (Maternity Leave) ಪಡೆಯುತ್ತಿದ್ದು, ಆ ನಂತರ ನನ್ನ ಪ್ರೀತಿಯ ಅಭಿಮಾನಿಗಳಿಗಾಗಿ ಮತ್ತೆ ಹೊಸ ಸಿನಿಮಾದೊಂದಿಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುತ್ತೇನೆ.

'ತೆರೆ ಮೇಲೆ ಮಾತ್ರ ಹೀರೋ ಆಗಿರಲಿಲ್ಲ': ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿಯಾದ ನಟಿ ಸಮಂತಾ
ಸಿನಿಮಾ ಸುದ್ದಿ

'ತೆರೆ ಮೇಲೆ ಮಾತ್ರ ಹೀರೋ ಆಗಿರಲಿಲ್ಲ': ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿಯಾದ ನಟಿ ಸಮಂತಾ

ಸಂಪೂರ್ಣವಾಗಿ ಹೊಸದಾದ ಕ್ಷೇತ್ರಕ್ಕೆ ಕಾಲಿಡಲು ತೆಗೆದುಕೊಳ್ಳುವ ಧೈರ್ಯವೇ ನನಗೆ ಹೆಚ್ಚು ಸ್ಫೂರ್ತಿ ನೀಡುತ್ತದೆ. ನೀವು ಈಗಾಗಲೇ ಕರಗತ ಮಾಡಿಕೊಂಡಿರುವುದನ್ನು ಬಿಟ್ಟು ಹೆಚ್ಚಿನ ಜವಾಬ್ದಾರಿ ಇರುವ ಸವಾಲನ್ನು ಸ್ವೀಕರಿಸುವುದು ತುಂಬಾ ಮುಖ್ಯವಾಗುತ್ತದೆ.

'ಮಾ ಇಂಟಿ ಬಂಗಾರಂ' ಚಿತ್ರ ಶಿವಮೊಗ್ಗದಲ್ಲಿ ಶೂಟಿಂಗ್: ಹೊಸನಗರದಲ್ಲಿ ಪತಿ ಜೊತೆ ಹೋಳಿ ಆಚರಿಸಿದ ಸಮಂತಾ!
ಸಿನಿಮಾ ಸುದ್ದಿ

'ಮಾ ಇಂಟಿ ಬಂಗಾರಂ' ಚಿತ್ರ ಶಿವಮೊಗ್ಗದಲ್ಲಿ ಶೂಟಿಂಗ್: ಹೊಸನಗರದಲ್ಲಿ ಪತಿ ಜೊತೆ ಹೋಳಿ ಆಚರಿಸಿದ ಸಮಂತಾ!

ಮಾ ಇಂಟಿ ಬಂಗಾರಂ ತೆಲುಗು ಚಿತ್ರ ದ ಶೂಟಿಂಗ್ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಹೊಸನಗರ ತಾಲ್ಲೂಕು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ.

ನಿಧಿ ಅಗರ್ವಾಲ್ ಘಟನೆ ಬಳಿಕ ಹೈದರಾಬಾದ್‌ನಲ್ಲಿ ಸಮಂತಾ ರುತ್ ಪ್ರಭುಗೆ ಸಂಕಷ್ಟ; ಜನಸಂದಣಿಯಿಂದ ಬೇಸತ್ತ ನಟಿ!
ಸಿನಿಮಾ ಸುದ್ದಿ

ನಿಧಿ ಅಗರ್ವಾಲ್ ಘಟನೆ ಬಳಿಕ ಹೈದರಾಬಾದ್‌ನಲ್ಲಿ ಸಮಂತಾ ರುತ್ ಪ್ರಭುಗೆ ಸಂಕಷ್ಟ; ಜನಸಂದಣಿಯಿಂದ ಬೇಸತ್ತ ನಟಿ!

ಸಿರಿಮಲ್ಲೆ ಸೀರೆಗಳ ಉದ್ಘಾಟನೆಗಾಗಿ ಸಮಂತಾ ಜುಬಿಲಿ ಹಿಲ್ಸ್‌ಗೆ ಬಂದಿದ್ದರು. ಅವರ ಉಪಸ್ಥಿತಿಯ ಕುರಿತು ಸುದ್ದಿ ಹರಡುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವೀಕ್ಷಕರ ಬೃಹತ್ ಗುಂಪು ಆ ಸ್ಥಳದ ಹೊರಗೆ ಜಮಾಯಿಸಿದೆ.

ರಾಜ್ ನಿಡಿಮೋರು ಜೊತೆ ಮದುವೆಯಾದ ನಾಲ್ಕೇ ದಿನಕ್ಕೆ ಸಮಂತಾ ರುತ್ ಪ್ರಭು ಕೆಲಸಕ್ಕೆ ವಾಪಸ್!
ಸಿನಿಮಾ ಸುದ್ದಿ

ರಾಜ್ ನಿಡಿಮೋರು ಜೊತೆ ಮದುವೆಯಾದ ನಾಲ್ಕೇ ದಿನಕ್ಕೆ ಸಮಂತಾ ರುತ್ ಪ್ರಭು ಕೆಲಸಕ್ಕೆ ವಾಪಸ್!

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಈ ಹಿಂದೆ 'ದಿ ಫ್ಯಾಮಿಲಿ ಮ್ಯಾನ್ 2' ಮತ್ತು ಸಿಟಾಡೆಲ್: ಹನಿ ಬನ್ನಿಯಲ್ಲಿ ನಟಿ ಮತ್ತು ನಿರ್ದೇಶಕನಾಗಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಸಮಂತಾ ರುತ್ ಪ್ರಭು ಮುಂದಿನ ಚಿತ್ರ 'ಮಾ ಇಂಟಿ ಬಂಗಾರಂ': ಕಾಂತಾರ ಖ್ಯಾತಿಯ ಗುಲ್ಶನ್ ದೇವಯ್ಯ ನಟನೆ
ಸಿನಿಮಾ ಸುದ್ದಿ

ಸಮಂತಾ ರುತ್ ಪ್ರಭು ಮುಂದಿನ ಚಿತ್ರ 'ಮಾ ಇಂಟಿ ಬಂಗಾರಂ': ಕಾಂತಾರ ಖ್ಯಾತಿಯ ಗುಲ್ಶನ್ ದೇವಯ್ಯ ನಟನೆ

ಗುಲ್ಶನ್ ದೇವಯ್ಯ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ದಿಗಂತ್, ಗೌತಮಿ ಮತ್ತು ಮಂಜುಷಾ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಡೇಟಿಂಗ್ ವದಂತಿ: ಅಬು ಧಾಬಿಯಲ್ಲಿ ಒಟ್ಟಿಗೆ ಸಮಂತಾ ರುತ್ ಪ್ರಭು-ರಾಜ್ ನಿಡಿಮೋರು?
ಸಿನಿಮಾ ಸುದ್ದಿ

ಡೇಟಿಂಗ್ ವದಂತಿ: ಅಬು ಧಾಬಿಯಲ್ಲಿ ಒಟ್ಟಿಗೆ ಸಮಂತಾ ರುತ್ ಪ್ರಭು-ರಾಜ್ ನಿಡಿಮೋರು?

ಸಮಂತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊದಿಂದ ಮತ್ತೊಮ್ಮೆ ವದಂತಿಗಳು ಹುಟ್ಟಿಕೊಂಡಿವೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು! ವಿಡಿಯೋ ವೈರಲ್
ಸಿನಿಮಾ ಸುದ್ದಿ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು! ವಿಡಿಯೋ ವೈರಲ್

ಸಮಂತಾ ಗುಲಾಬಿ ಸಲ್ವಾರ್ ಸೂಟ್ ನಲ್ಲಿದ್ದರೆ, ರಾಜ್ ನಿಡಿಮೋರು ನೀಲಿ ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ