ರಾಜ್ಯಬಾಗಲಕೋಟೆಯಲ್ಲಿ ಮನಕಲಕುವ ದೃಶ್ಯ: ಮೃತ ಮಗಳು ಬದುಕಲಿ ಎಂದು ಉಪ್ಪಿನಲ್ಲಿ ದೇಹವಿಟ್ಟ ಪೋಷಕರು, ಕುರಾನ್ ಪಠಣೆ!
ಆಟವಾಡುತ್ತಿದ್ದ ತಮ್ಮ 18 ತಿಂಗಳ ಮಗಳು ಪಕ್ಕದ ಮನೆಯ ಸಂಪ್ಗೆ ಬಿದ್ದು ಮೃತಪಟ್ಟಿದ್ದರಿಂದ ದುಃಖಿತರಾದ ಪೋಷಕರು ಮಗಳು ಬದುಕಲಿ ಎಂದು ಉಪ್ಪಿನ ರಾಶಿ ಮಧ್ಯೆ ಇಟ್ಟಿದ್ದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.