Salman

ಬಹರೇನ್ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ನೇಮಕ
ಬಹರೇನ್ ದೇಶವನ್ನು ಸುಮಾರು ಐದು ದಶಕಗಳ ಕಾಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ಅವರು ಬುಧವಾರ ಅನಾರೋಗ್ಯದಿಂದಾಗಿ ನಿಧನರಾದರು.

ಗಾರ್ಡ್ ಗೆ ಕಪಾಳಮೋಕ್ಷ ಮಾಡಿದ ಸಲ್ಮಾನ್ ಖಾನ್! ಇಲ್ಲಿದೆ ಕಾರಣ
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸೆಕ್ಯುರಿಟಿ ಗಾರ್ಡ್ ಗೆ ಕಪಾಳ ಮೋಕ್ಷ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ವೈರಲ್ ಆಗಿದೆ.

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ರೇಸ್ 3' ಪೋಸ್ಟರ್ ಬಿಡುಗಡೆ
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ಬಹುನಿರೀಕ್ಷಿತ ರೇಸ್ 3 ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.

ಸೌದಿ ದೊರೆ ಸಲ್ಮಾನ್ ಸ್ಥಾನಕ್ಕೆ ಅಹ್ಮದ್ ಕೂರಿಸಲು ಅರಮನೆಯಲ್ಲೇ ಸಂಚು
ಸೌದಿ ಅರೇಬಿಯಾದ ನೆಲ ಕ್ರಿಪ್ರಕ್ರಾಂತಿಗೆ ಸಜ್ಜಾಗಿದೆ. ಈಗಿನ ದೊರೆ ಸಲ್ಮಾನ್ ಉಚ್ಛಾಟನೆಗೆ ಆತನ 8 ಸಹೋದರರು ಬೆಂಬಲ ಸೂಚಿಸಿದ್ದು, ಅರಮನೆಯಲ್ಲಿ...
ದಪ್ಪಗಾದ ಸಲ್ಮಾನ್ ಗೆ ಊಟ ಹಾಕಲಾಗದೆ ಕೇರಳಕ್ಕೆ ರವಾನೆ..!
ಸಲ್ಮಾನ್ ದಪ್ಪಗಾಗಿದ್ದು, ಆತನ ಪೋಷಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆತನನ್ನು ಕೇರಳಕ್ಕೆ ರವಾನಿಸಲಾಗುತ್ತಿದೆ..!...

ಸಲ್ಲುಗಿಂತ ಶಾರುಖ್ ಬೆಸ್ಟ್: ಸೋನು ಸೂದ್
ನಟ ಸಲ್ಮಾನ್ ಖಾನ್ಗಿಂತ ಶಾರುಖ್ ಖಾನ್ ಅವರೇ ಉತ್ತಮ ಎಂದು ನಟ ಸೋನು ಸೂದ್ ಹೇಳಿದ್ದಾರೆ.

