sale

ಸಮುದಾಯ ಸೌಕರ್ಯ ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಮುಂದು: ಬಡ್ಡಿ ದರ ಕಡಿತ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ನಗರದಾದ್ಯಂತ ಇರುವ ಸಮುದಾಯ ಸೌಕರ್ಯ ನಿವೇಶನಗಳನ್ನು 30 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದುಕೊಂಡವರಿಗೆ ಮಾರಾಟ ಮಾಡಲಾಗುವುದು. ಭೋಗ್ಯಕ್ಕೆ ಅಷ್ಟು ವರ್ಷಗಳ ಕಾಲ ಇದ್ದವರು ತಮಗೆ ಬೇಕೆಂದರೆ ಅಂತಹ ನಿವೇಶನಗಳನ್ನು ಖರೀದಿಸಬಹುದು ಎಂದು ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ್ ತಿಳಿಸಿದ್ದಾರೆ.

ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೆ ಕೋಳಿ ಮಾಂಸಕ್ಕೆ ಹೆಚ್ಚಿದ ಬೇಡಿಕೆ; ಗಗನಕ್ಕೇರಿದ ಬೆಲೆ
ರಾಜ್ಯದಲ್ಲಿ ಲಾಕ್'ಡೌನ್ ಸಡಿಲಗೊಂಡ ಬೆನ್ನಲ್ಲೇ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಳದಿಂದಾಗಿ ಬೆಲೆ ಕೂಡ ದುಬಾರಿಯಾಗಿದೆ.

800 ರೂಪಾಯಿಗೆ ಬೌನ್ಸ್ ಬೈಸಿಕಲ್, 500 ದ್ವಿಚಕ್ರ ವಾಹನಗಳ ಮಾರಾಟ!
ಬೆಂಗಳೂರು ಮೂಲದ ಸ್ಕೂಟರ್ ರೆಂಟಲ್ ಸ್ಟಾರ್ಟ್ ಅಪ್ ಬೌನ್ಸ್ ರೂಪಾಂತರಗೊಳ್ಳುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ನಿರ್ಧರಿಸಿದೆ.

ಪಾನ್ ಮಸಾಲಾ, ಸ್ಟೇಷನರಿ ಮಾರಾಟಕ್ಕೆ ಅನುಮತಿ ನೀಡಿದ ಯೋಗಿ ಸರ್ಕಾರ
ಪಾನ್ ಮಸಾಲ ತಯಾರಿಕೆ ಹಾಗೂ ಮಾರಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ತೆರವುಗೊಳಿಸಿದೆ.

ಮದ್ಯ ಮಾರಾಟ ಆರಂಭ: ಎಳನೀರು ಮಾರಾಟದಲ್ಲಿ ಭಾರೀ ಇಳಿಕೆ
ಬರೋಬ್ಬರಿ 40 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮದ್ಯ ಖರೀದಿ ಮಾಡಲು ಮದ್ಯಪ್ರಿಯರಂತೂ ಕಿಲೋಮೀಟರ್'ಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಎಳನೀರು ಕೊಳ್ಳುವವರ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿದೆ.

ಕೊರೋನಾ ಎಫೆಕ್ಟ್: ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇ. 8 ರಿಂದ 10 ರಷ್ಟು ಇಳಿಕೆ ಸಾಧ್ಯತೆ
ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಯಾವುದೇ ಹೊಸ ಮಾದರಿಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗದೆ ಕಳೆದ ಮಾರ್ಚ್ ತಿಂಗಳಿನಿಂದ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇಕಡಾ 8ರಿಂದ 19ರಷ್ಟು ಇಳಿಕೆಯಾಗಿದೆ.

ಮೈಸೂರು: ವಾರದಲ್ಲಿ 3 ದಿನ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ
ಮೈಸೂರಿನ ಕೆಲ ಪ್ರದೇಶಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಡ ಪರಿಣಾಮ ಕೋಳಿ ಮಾಂಸ ಮಾರಾಟಕ್ಕೆ ಹೇರಲಾಗಿದ್ದ ನಿಷೇಧವನ್ನು ಅಧಿಕಾರಿಗಳು ಇದೀಗ ತೆರವುಗೊಳಿಸಿದ್ದಾರೆ.

ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ: ಮಕ್ಕಳ ಮಾರಾಟಕ್ಕೆ ಮುಂದಾಗಿದ್ದ ತಂದೆಯಿಂದ ರಕ್ಷಿಸಿದ ಅಧಿಕಾರಿಗಳು
ಮಂಗಳೂರು ಮೂಲದ ದಂಪತಿಗೆ ತನ್ನಿಬ್ಬರು ಮಕ್ಕಳನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯಿಂದ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಕ್ಕಳನ್ನು ಕಾಪಾಡಿದ್ದಾರೆ.

5 ಲಕ್ಷಕ್ಕಾಗಿ ಗಂಡನನ್ನು ಮತ್ತೋರ್ವ ಮಹಿಳೆಗೆ ಮಾರಿದ ಪತ್ನಿ!
ಮತ್ತೋರ್ವ ಹೆಣ್ಣಿನೊಂದಿಗೆ ಸಂಬಂಧ ಹೊಂದಿದ್ದ ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆಯನ್ನು ಅಲ್ಲಲ್ಲಿ ನೀವು ಕೇಳಿಯೇ ಇರುತ್ತೀರಿ. ಆದರೆ ಇಲ್ಲೋರ್ವ ಮಹಿಳೆ, ಅಕ್ರಮ ಸಂಬಧ ಹೊಂದಿದ್ದ ಪತಿಯನ್ನು ಮಾರಾಟ ಮಾಡಿದ್ದಾಳೆ!

