salary

ಕಳೆದ ಮೂರು ತಿಂಗಳಿನಿಂದ ಸಂಬಳವಿಲ್ಲ: ಬಿಬಿಎಂಪಿ ಮಾರ್ಷಲ್‌ಗಳ ಗೋಳು ಕೇಳೋರಿಲ್ಲ!
ಕಸ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಬಿಬಿಎಂಪಿಯಿಂದ ಬೇರ್ಪಟ್ಟ ನಂತರ ಈ ಪರಿಸ್ಥಿತಿ ಉದ್ಭವಿಸಿದೆ. ಅವರ ವೇತನವನ್ನು ಸಾಮಾನ್ಯವಾಗಿ ಮಾಜಿ ಸೈನಿಕರ ಕಲ್ಯಾಣ ಸಂಘದ ಮೂಲಕ ನೀಡಲಾಗುತ್ತದೆ.

ಬೆಂಗಳೂರು ಕಾಲ್ತುಳಿತ: ಸಂತ್ರಸ್ತರ ಕುಟುಂಬಕ್ಕೆ 1 ತಿಂಗಳ ವೇತನ ನೀಡಲು BJP ಶಾಸಕರು ಮುಂದು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಭಾನುವಾರ ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.

Gautam Adani ವೇತನ ತಮ್ಮದೇ ಎಕ್ಸಿಕ್ಯೂಟಿವ್ಸ್ ಗಿಂತ ಕಡಿಮೆ: ಕಳೆದ ಹಣಕಾಸು ವರ್ಷದಲ್ಲಿ ಅವರ ಸಂಬಳ ಎಷ್ಟು ಗೊತ್ತಾ?
62 ವರ್ಷದ ಅದಾನಿ, ತಮ್ಮ ಬಂದರು-ಶಕ್ತಿ-ಸಂಘಟನೆಯ ಒಂಬತ್ತು ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಎರಡು ಕಂಪೆನಿಯಿಂದ ವೇತನ ಪಡೆದಿದ್ದಾರೆ ಎಂದು ಗುಂಪಿನ ಪಟ್ಟಿ ಮಾಡಲಾದ ಘಟಕಗಳ ಇತ್ತೀಚಿನ ವಾರ್ಷಿಕ ವರದಿಗಳು ತೋರಿಸಿವೆ.

ಮೈಸೂರು: ಏಳು ತಿಂಗಳಾದರೂ ಬಿಡುಗಡೆಯಾಗದ ವೇತನ; MGNREGA ಗುತ್ತಿಗೆ ಸಿಬ್ಬಂದಿಯ ಅರಣ್ಯ ರೋಧನ!
ಲಕ್ಷಾಂತರ ಯೋಜನಾ ಫಲಾನುಭವಿಗಳ ಜೀವನೋಪಾಯಕ್ಕಾಗಿ ಆಡಳಿತಾತ್ಮಕ ದಕ್ಷತೆಯನ್ನು ಕಾಪಾಡಿಕೊಳ್ಳಲು ಬಾಕಿ ಇರುವ ವೇತನ, ಸಾಮಗ್ರಿ ಮತ್ತು ಆಡಳಿತಾತ್ಮಕ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ತಿಂಗಳುಗಳಿಂದ ಸಿಗದ ವೇತನ: 30ಕ್ಕೂ ಹೆಚ್ಚು BBMP ಲೇಕ್ ಮಾರ್ಷಲ್‌ಗಳು ರಾಜೀನಾಮೆ!
ಸುಮಾರು 50 ಮಾರ್ಷಲ್‌ಗಳು ವರ್ತೂರು ಮತ್ತು ಬೆಳ್ಳಂದೂರು ಕೆರೆಗಳನ್ನು 24x7 ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು.

ವೇತನ ನೀಡದೆ ಕೆಲಸ ಮಾಡಿಸುವುದು ಕ್ಷುಲ್ಲಕತನ, 7 ದಿನಗಳೊಳಗೆ ಸಂಬಳ ಕೊಡಿ: ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಏಳು ದಿನಗಳ ನಂತರವೂ ಒಂದು ದಿನ ತಡವಾದರೂ, ತಡೆಹಿಡಿಯಲಾದ ದಿನಾಂಕದಿಂದ ಪಾವತಿ ದಿನಾಂಕದವರೆಗೆ ವಾರ್ಷಿಕ ಶೇಕಡಾ 6 ಬಡ್ಡಿ ದರವನ್ನು ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ವೇತನ ವಿಳಂಬ: ಸಾಲದ ಮರುಪಾವತಿಗೆ ಬಡ್ಡಿ ವಿಧಿಸದಂತೆ ಸರ್ಕಾರಕ್ಕೆ ನೌಕರರ ಮನವಿ
ಕೆಲವು ಇಲಾಖೆಗಳ ಸರ್ಕಾರಿ ನೌಕರರಿಗೆ ಸೂಕ್ತ ಸಮಯಕ್ಕೆ ವೇತನ ಸಿಗುತ್ತಿಲ್ಲ. ಕೆಲವರು ತಿಂಗಳುಗಳು, ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

Guarantee Effect: ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ; 2 ಲಕ್ಷ ನೌಕರರಿಗೆ ವೇತನ ಇಲ್ಲ!
ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಕೆಲವೇ ದಿನಗಳ ಹಿಂದೆ ಸಿಎಂ ಸುಖ್ವಿಂದರ್ ಸಿಂಗ್ ಸುಖು ತಮ್ಮ ಕ್ಯಾಬಿನೆಟ್ ಸಚಿವರು ಮುಂದಿನ 2 ತಿಂಗಳ ಕಾಲ ವೇತನ ಪಡೆಯುವುದಿಲ್ಲ ಎಂದು ಘೋಷಿಸಿದ್ದರು.

ಬಡ ಅರ್ಚಕರಿಂದ ನೀಡಿದ್ದ ವೇತನ ವಾಪಸ್ ಕೇಳುವುದು ಎಷ್ಟು ಸರಿ: ಹೀರೇಮಗಳೂರು ಕಣ್ಣನ್ ಗೆ ನೊಟೀಸ್ ನೀಡಿದ್ದಕ್ಕೆ ಆಕ್ಷೇಪ
ಮುಜರಾಯಿ ಇಲಾಖೆ ಮೂಲಕ ತಾವು ಪೂಜೆ ಸಲ್ಲಿಸುವ ದೇವಾಲಯದಲ್ಲಿ ಹೆಚ್ಚಿನ ಆದಾಯವಿಲ್ಲ, ಹೀಗಾಗಿ ವೇತನದಲ್ಲಿ ಇಷ್ಟು ಭಾಗವನ್ನು ಹಿಂತಿರುಗಿಸಬೇಕೆಂದು ಬಂದಿರುವ ನೊಟೀಸ್ ಬಗ್ಗೆ ಕನ್ನಡದ ಪೂಜಾರಿ ಎಂದೇ ಹೆಸರಾಗಿರುವ ಹೀರೇಮಗಳೂರು ಕಣ್ಣನ್ ಬೇಸರ ವ್ಯಕ್ತಪಡಿಸಿದ್ದಾರೆ.

