Saif ALi Khan

ನಾನು ಕೂಡ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದೆ: ಸೈಫ್ ಆಲಿ ಖಾನ್
ಬಾಲಿವುಡ್ ನಲ್ಲಿ ವಿವಿಧ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಸೈಫ್ ಆಲಿ ಖಾನ್. ಈ ವರ್ಷ ಬಿಡುಗಡೆಯಾದ ಎರಡು ಚಿತ್ರಗಳಾದ ಜವಾನಿ ಜಾನೆಮನ್ ಮತ್ತು ಐತಿಹಾಸಿಕ ಚಿತ್ರ 'ತನ್ಹಾಜಿ: ದ ಅನ್ ಸಂಗ್ ವಾರಿಯರ್' ಚಿತ್ರಗಳೇ ಸಾಕ್ಷಿ. ಎರಡೂ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳು, ಸೈಫ್ ಅವರ ಪಾತ್ರಗಳು ಜನರಿಗೆ ಮೆಚ್ಚುಗೆಯಾದವು.

ತಾನಾಜಿ ಚಿತ್ರದ ಟ್ರೈಲರ್
ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಕಾಜೋಲ್ ಅಭಿನಯದ ತಾನಾಜಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ರಾವತ್ ನಿರ್ದೇಶಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ: ಮೌನ ಮುರಿದ ಬಾಲಿವುಡ್, ಸೈಫ್ ಅಲಿಖಾನ್ ಏನಂದ್ರು ಗೊತ್ತಾ?
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಬಾಲಿವುಡ್ ಕೊನೆಗೂ ಮೌನ ಮುರಿದಿದ್ದು, ನಟ ಸೈಫ್ ಅಲಿಖಾನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಕರೀನಾ ನನ್ನ ತಂದೆಯ ಪತ್ನಿ ಅಷ್ಟೇ, ಅದಕ್ಕಿಂತ?: ಸೈಫ್ ಪುತ್ರಿ ಸಾರಾ ಅಲಿ ಖಾನ್ ಹೇಳಿದ್ದೇನು?
ತಮ್ಮ ಎರಡನೇ ತಾಯಿ ಕರೀನಾ ಕಪೂರ್ ಬಗ್ಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣ: ಸೊನಾಲಿ, ಸೈಫ್, ಟಬುಗೆ ಹೆಚ್ಚಾದ ಸಂಕಷ್ಟ?
ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟಿಯರಾದ ಸೊನಾಲಿ ಬೆಂದ್ರೆ, ನೀಲಂ ಕೊಠಾರಿ, ಟಬು ನಟ ಸೈಫ್ ಅಲಿಖಾನ್ ಹಾಗೂ ಇತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ರಾಜಸ್ತಾನ ಸರ್ಕಾರ ಇಂದು ತಿಳಿಸಿದೆ.

ಸೈಫ್ ಅಲಿ ಖಾನ್ 'ಹಂಟರ್' ಲುಕ್: ಫೋಟೋ ವೈರಲ್
ಪ್ರಯೋಗಾತ್ಮಕ ಚಿತ್ರಗಳತ್ತ ಮುಖ ಮಾಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು, ಹಂಟರ್ ಚಿತ್ರಕ್ಕಾಗಿ...

ಒಂದು ಸೀನ್‍ಗಾಗಿ ನನ್ನನ್ನು ಏಳು ಬಾರಿ ಬೆತ್ತಲಾಗಿಸಿದ್ರು: ಬಾಲಿವುಡ್ ನಟಿ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನವಾಜುದ್ದೀನ್ ಸಿದ್ದಿಕಿ ಅಭಿನಯದ ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್ ನಲ್ಲಿ ಕುಬ್ರಾ ಸೇಠ್ ರನ್ನು 7 ಬಾರಿ ನಗ್ನಗೊಳಿಸಿ ಚಿತ್ರೀಕರಿಸಿದ್ದಾರೆ...

ವಿರೋಧ ಹಿನ್ನೆಲೆ ಪುತ್ರ ತೈಮೂರು ಹೆಸರು ಬದಲಿಸಲು ಸೈಫ್ ನಿರ್ಧರಿಸಿದ್ದರು: ನಟಿ ಕರೀನಾ
ಪುತ್ರನಿಗೆ ತೈಮೂರ್ ಅಲಿಖಾನ್ ಎಂದು ಹೆಸರಿಟಿದ್ದಕ್ಕೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಹೆಸರು ಬದಲಿಸಲು ಸೈಫ್ ಅಲಿಖಾನ್ ನಿರ್ಧರಿಸಿದ್ದರು ಎಂದು ನಟಿ ಕರೀನಾ ಕಪೂರ್ ಅವರು ಶನಿವಾರ ಹೇಳಿದ್ದಾರೆ...

'ರೇಸ್ 3' ಸೈಫ್ ಅಲಿ ಖಾನ್ ಜಾಗಕ್ಕೆ ಸಲ್ಮಾನ್ ಖಾನ್
ರೇಸ್-3 ಚಿತ್ರದಲ್ಲಿ ಸೈಫ್ ಅಲಿ ಖಾನ್ ಬದಲಿಗೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ನಟಿಸುತ್ತಿದ್ದರೆಂಬ ಸುದ್ದಿ ಇದೀಗ ಬಾಲಿವುಡ್ ಅಂಗಳದಲ್ಲಿ...

