ರಾಜಕೀಯರಾಜಕಾರಣಿಗಳು ಕತ್ತೆ ಕಾಯ್ತಿದ್ದಾರೋ?: ಕಾಗೋಡು ತಿಮ್ಮಪ್ಪ
ರಾಜಕಾರಣಿಗಳು ತಾವು ಜನರಿಗೆ ನೀಡಿರುವ ಭರವಸೆ ಈಡೇರಿಸಿ ಉತ್ತಮ ಆಡಳಿತ ನಡೆಸುತ್ತಿದ್ದಾರೋ ಅಥವಾ ಕತ್ತೆ ಕಾಯ್ತಾ ಇದ್ದಾರೋ?. ಇಂತಹ ಮಾತುತಪ್ಪಿದ ರಾಜಕಾರಣಿಗಳಿಗೆ ಹೋದಲ್ಲಿ, ಬಂದಲ್ಲೆಲ್ಲ ಹಾರ-ತುರಾಯಿ, ಮೆರವಣಿಗೆ....ತಮಗೆ ಬುದ್ಧಿ ಇಲ್ಲವೇ?...