ರಾಜ್ಯ'ಸೇಫ್ ಫುಟ್ಪಾತ್ ಅಭಿಯಾನ' ಕೆಲವೇ ವಾರಗಳಿಗೆ ಸೀಮಿತವಾಯ್ತೇ?: ಶಿವಾಜಿನಗರದಲ್ಲಿ ಮತ್ತೆ ಬೀದಿ ವ್ಯಾಪಾರಿಗಳ ಹಾವಳಿ; Video
ಆದರೆ ಈ ನಿಯಮ ಕೆಲವೇ ದಿನಗಳ ಮಟ್ಟಿಗೆ ಸೀಮಿತವೇ ಎಂಬ ಸಂಶಯ ಉಂಟಾಗುತ್ತಿದೆ. ಈಗ ಕಂಡುಬರುವ ದೃಶ್ಯಗಳಲ್ಲಿ ವ್ಯಾಪಾರಿಗಳು ಮತ್ತೆ ಫುಟ್ಪಾತ್ಗಳನ್ನು ಬಟ್ಟೆ ಹಾಗೂ ಇತರ ವಸ್ತುಗಳ ಮಾರಾಟಕ್ಕೆ ಆಕ್ರಮಿಸಿಕೊಂಡಿರುವುದು ಕಂಡುಬಂದಿದೆ.