Saaho

ಕನ್ನಡ ಚಿತ್ರಗಳ ಒಳಿತಿಗಾಗಿ ಟಿಕೆಟ್ ದರ ನಿಯಂತ್ರಣ ಅಗತ್ಯ: ರಾಕ್‍ಲೈನ್ ವೆಂಕಟೇಶ್
ತೆರೆಕಂಡ ದಿನದಿಂದ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ "ಮುನಿರತ್ನ ಕುರುಕ್ಷೇತ್ರ" ಮೇಲೆ ಇದೀಗ ಪರಭಾಷಾ ಚಿತ್ರವೊಂದು ಕರಿನೆರಳನ್ನು ಚಾಚಿದೆ.

ಪ್ರಭಾಸ್ 'ಸಾಹೋ' ಕದ್ದ ಮಾಲು, ಕೊನೇ ಪಕ್ಷ ಅದನ್ನಾದರೂ ಸರಿಯಾಗಿ ಮಾಡಿ; 'ಲಾರ್ಗೋ ವಿಂಚ್ ನಿರ್ದೇಶಕರ ಆಕ್ರೋಶ
ಪ್ರಭಾಸ್ ಅಭಿನಯದ ಸಾಹೋ ಚಿತ್ರ ಕದ್ದಮಾಲಾಗಿದ್ದು, ಕೊನೇ ಪಕ್ಷ ಚಿತ್ರವನ್ನು ಕದಿಯುವ ಕೆಲಸವನ್ನಾದರೂ ಸರಿಯಾಗಿ ಮಾಡಿ ಎಂದು ಫ್ರೆಂಚ್ ನ 'ಲಾರ್ಗೋ ವಿಂಚ್ ನಿರ್ದೇಶಕ ಜೆರೋಮ್ ಸಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದ್ರಾಬಾದ್ : ಪ್ರಭಾಸ್ 70 ಅಡಿ ಎತ್ತರದ ಕಟೌಟ್ ಗೆ ಅಭಿಮಾನಿಗಳಿಂದ ಕ್ಷೀರಾಭಿಷೇಕ!
ದಕ್ಷಿಣ ಭಾರತದ ಸೂಪರ್ ಸ್ಟಾರ್ ಪ್ರಭಾಸ್ ಅವರ ಬಹು ನಿರೀಕ್ಷಿತ ಸಾಹೋ ಚಿತ್ರ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ 70 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ಮಾಡಿದ್ದಾರೆ.

ಸಾಹೋ ಚಿತ್ರಕ್ಕಾಗಿ ಜೀವತೆತ್ತ ಪ್ರಭಾಸ್ ಅಭಿಮಾನಿ!
ಬಾಹುಬಲಿ ಚಿತ್ರದ ನಂತರ ನಿರೀಕ್ಷೆ ಮೂಡಿಸಿರುವ ನಟ ಪ್ರಭಾಸ್ ಅವರ ಸಾಹೋ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ. ಇದಕ್ಕೂ ಮುನ್ನ ಅವಗಢವೊಂದು ನಡೆದಿದ್ದು, ಪ್ರಭಾಸ್ ಅಭಿಮಾನಿಯೊಬ್ಬ ಜೀವ ಕಳೆದುಕೊಂಡಿದ್ದಾನೆ.

ದೇವಕಿ ಚಿತ್ರಕ್ಕೆ ಬಂದ 'ಸಾಹೋ' ಚಿತ್ರದ ಸೌಂಡ್ ಇಂಜಿನಿಯರ್!
ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

ಸಾಹೋ ಫರ್ಸ್ಟ್ ಲುಕ್ ಮತ್ತು ರಿಲೀಸ್ ಡೇಟ್ ರಿವೀಲ್ ಮಾಡಿದ ಪ್ರಭಾಸ್
ಬಾಹುಬಲಿ 2 ಚಿತ್ರದ ಬಳಿಕ ಪ್ರಭಾಸ್ ಅಭಿನಯಿಸುತ್ತಿರುವ ಸಿನಿಮಾ ಆಗಿರುವ ಕಾರಣ ಪ್ರೇಕ್ಷಕರು, ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ..

ಸಿಲ್ಲಿ ಕಾರಣಕ್ಕೆ ಪ್ರಭಾಸ್‌ರ 'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿ ಹೊರಕ್ಕೆ!
ಬಾಹುಬಲಿ ಚಿತ್ರದ ನಂತರ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಅತ್ಯುತ್ತಮ ಜೋಡಿ ಎಂಬ ಖ್ಯಾತಿ ಪಡೆದಿತ್ತು. ಇದೇ ಜೋಡಿ ಸಾಹೋ ಚಿತ್ರದ ಮೂಲಕ ಮತ್ತೆ ತೆರೆಯ...

ಪ್ರಭಾಸ್ ಸಿನೆಮಾ ನಿರ್ದೇಶಿಸಲಿದ್ದಾರೆಯೇ ಪ್ರಭುದೇವ?
ವದಂತಿಗಳ ಪ್ರಕಾರ ಸದ್ಯಕ್ಕೆ ಸುಜೀತ್ ರೆಡ್ಡಿ ಅವರ 'ಸಾಹೋ' ಸಿನೆಮಾದಲ್ಲಿ ನಟಿಸುತ್ತಿರುವ 'ಬಾಹುಬಲಿ' ಸಿನೆಮಾ ಖ್ಯಾತಿಯ ನಟ ಪ್ರಭಾಸ್, ಪ್ರಭುದೇವ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ

