ವಿದೇಶರಷ್ಯಾ ಉಕ್ರೇನ್ ಯುದ್ಧ: ರಷ್ಯಾ ವಿರುದ್ಧ ಯುರೋಪಿಯನ್ ಒಕ್ಕೂಟದಿಂದ ಮತ್ತಷ್ಟು ನಿರ್ಬಂಧ ಜಾರಿ
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಯೂರೋಪಿಯನ್ ಒಕ್ಕೂಟ 10 ಪ್ಯಾಕೇಜ್ ನಿರ್ಬಂಧ ಹೇರಿದ್ದು, ಮಿಲಿಟರಿ ಮತ್ತು ರಾಜಕೀಯ ವ್ಯವಹಾರಗಳು, ದೊಡ್ಡ ಬ್ಯಾಂಕ್ಗಳೊಂದಿಗಿನ ಆರ್ಥಿಕ ವಹಿವಾಟುಗಳು, ಮಿಲಿಟರಿ ಕೈಗಾರಿಕೆ ಸೇರಿದಂತೆ ಇನ್ನಿತರ ವಹಿವಾಟುಗಳ ಮೇಲೆ ನಿರ್ಬಂಧ ವಿಧಿಸಿದೆ.