Russia-ukrain war

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!
ವಿದೇಶ

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ತವರು ನಗರ ಕ್ರಿವಿ ರಿಹ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ..

Watch | ಉಕ್ರೇನ್ ನ ಕೀವ್ ಮೇಲೆ ರಷ್ಯಾ ಭಾರೀ ಬಾಂಬ್ ದಾಳಿ!
ವಿಡಿಯೋ

Watch | ಉಕ್ರೇನ್ ನ ಕೀವ್ ಮೇಲೆ ರಷ್ಯಾ ಭಾರೀ ಬಾಂಬ್ ದಾಳಿ!

ರಷ್ಯಾ: ಮಾಸ್ಕೋ ಮೇಲೆ 500ಕ್ಕೂ ಹೆಚ್ಚು ಡ್ರೋನ್‌ ಅಟ್ಯಾಕ್; ಉಕ್ರೇನ್‌ನಿಂದ ಅತಿದೊಡ್ಡ ದಾಳಿಯಲ್ಲಿ 4 ಮಂದಿ ಸಾವು!
ವಿದೇಶ

ರಷ್ಯಾ: ಮಾಸ್ಕೋ ಮೇಲೆ 500ಕ್ಕೂ ಹೆಚ್ಚು ಡ್ರೋನ್‌ ಅಟ್ಯಾಕ್; ಉಕ್ರೇನ್‌ನಿಂದ ಅತಿದೊಡ್ಡ ದಾಳಿಯಲ್ಲಿ 4 ಮಂದಿ ಸಾವು!

ಉಕ್ರೇನ್ 500ಕ್ಕೂ ಹೆಚ್ಚು ಡ್ರೋನ್‌ಗಳೊಂದಿಗೆ ರಷ್ಯಾದ ಮಾಸ್ಕೋ ಮೇಲೆ ರಾತ್ರೋರಾತ್ರಿ ಮಾರಣಾಂತಿಕ ದಾಳಿ ನಡೆಸಿದ್ದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮತ್ತು ಮಿಲಿಟರಿ ಅಧಿಕಾರಿಗಳನ್ನು ಉಲ್ಲೇಖಿಸಿ ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಭಾರತೀಯರು ಸಾಯುತ್ತಿದ್ದಾರೆ.., ರಷ್ಯಾ ಪರ ಯುದ್ಧ ಮಾಡಲು ಸಾಧ್ಯವಿಲ್ಲ': ಸೇನೆಯಲ್ಲಿದ್ದ ಹೈದರಾಬಾದ್ ಮೂಲದ ವ್ಯಕ್ತಿ ಸೆಲ್ಫಿ ವಿಡಿಯೋ ವೈರಲ್!
ವಿದೇಶ

'ಭಾರತೀಯರು ಸಾಯುತ್ತಿದ್ದಾರೆ.., ರಷ್ಯಾ ಪರ ಯುದ್ಧ ಮಾಡಲು ಸಾಧ್ಯವಿಲ್ಲ': ಸೇನೆಯಲ್ಲಿದ್ದ ಹೈದರಾಬಾದ್ ಮೂಲದ ವ್ಯಕ್ತಿ ಸೆಲ್ಫಿ ವಿಡಿಯೋ ವೈರಲ್!

ಉದ್ಯೋಗ ಏಜೆಂಟ್‌ನಿಂದ ವಂಚನೆಗೊಳಗಾದ ನಂತರ ರಷ್ಯಾ ಸೇನೆಯಲ್ಲಿ ಹೋರಾಡಲು ಒತ್ತಾಯಿಸಲಾಯಿತು ಎಂದು ಆರೋಪಿಸಲಾಗಿದೆ.

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ
ದೇಶ

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕರೆ ಮಾಡಿದ್ದ ಸಂದರ್ಭದಲ್ಲಿ ಮೋದಿ ಈ ಮಾತುಗಳನ್ನು ಹೇಳಿದ್ದಾರೆ.

Alaska Summit: ಟ್ರಂಪ್, ಪುಟಿನ್ ಮಾತುಕತೆ ಫಲಿತಾಂಶವಿಲ್ಲದೆ ಅಂತ್ಯ?
ವಿದೇಶ

Alaska Summit: ಟ್ರಂಪ್, ಪುಟಿನ್ ಮಾತುಕತೆ ಫಲಿತಾಂಶವಿಲ್ಲದೆ ಅಂತ್ಯ?

1945ರ ನಂತರದ ಯುರೋಪಿನ ಅತಿದೊಡ್ಡ ಭೂ ಯುದ್ಧವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಕ್ರೂರ ಸಂಘರ್ಷವನ್ನು ಕೊನೆಗೊಳಿಸಲು ಅಥವಾ ವಿರಾಮಗೊಳಿಸಲು ಸೇರಿದ್ದ ಅಲಸ್ಕಾ ಶೃಂಗಸಭೆ ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ.

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು OPEC+ ರಾಷ್ಟ್ರಗಳು ತೈಲ ಬೆಲೆ ಇಳಿಸಬೇಕು: ಡೊನಾಲ್ಡ್ ಟ್ರಂಪ್
ವಿದೇಶ

ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಲು OPEC+ ರಾಷ್ಟ್ರಗಳು ತೈಲ ಬೆಲೆ ಇಳಿಸಬೇಕು: ಡೊನಾಲ್ಡ್ ಟ್ರಂಪ್

ಪೆಟ್ರೋಲಿಯಂ ರಫ್ತು ಮಾಡುವ ದೇಶಗಳು ತೈಲ ಬೆಲೆಯನ್ನು ಕಡಿತಗೊಳಿಸಬೇಕು. ಇದರಿಂದ ಉಕ್ರೇನ್ ನಲ್ಲಿ ನಡೆಯುತ್ತಿರುವ ದುರಂತ ಅದರಷ್ಟಕ್ಕೆ ಸಹಜವಾಗಿ ನಿಲ್ಲುತ್ತದೆ. ಈ ಯುದ್ಧದಿಂದ ಎರಡೂ ಕಡೆಯವರಿಗೆ ಸಾಕಷ್ಟು ಹಾನಿಯಿದೆ ಎಂದು ನಿನ್ನೆ ಉತ್ತರ ಕೆರೊಲಿನಾದಲ್ಲಿ ವರದಿಗಾರರ ಜೊತೆ ಮಾತನಾಡುವಾಗಲೂ ಹೇಳಿದ್ದರು.

ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ, ಗ್ರೀಕ್ ಪ್ರಧಾನಿ ಕೂದಲೆಳೆ ಅಂತರದಲ್ಲಿ ಪಾರು!
ವಿದೇಶ

ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ, ಗ್ರೀಕ್ ಪ್ರಧಾನಿ ಕೂದಲೆಳೆ ಅಂತರದಲ್ಲಿ ಪಾರು!

ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಒತ್ತಡಕ್ಕೆ ಮಣಿದ ರಷ್ಯಾ: ಸೇನೆಯಿಂದ ಹಲವು ಭಾರತೀಯರ ಬಿಡುಗಡೆ: MEA
ದೇಶ

ಭಾರತದ ಒತ್ತಡಕ್ಕೆ ಮಣಿದ ರಷ್ಯಾ: ಸೇನೆಯಿಂದ ಹಲವು ಭಾರತೀಯರ ಬಿಡುಗಡೆ: MEA

ಭಾರತದ ಒತ್ತಾಯದ ನಂತರ ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.