Rupee value

ರೂಪಾಯಿ ಮೌಲ್ಯ ಸಾರ್ವಕಾಲಿಕ ದಾಖಲೆ ಕುಸಿತ!
ರೂಪಾಯಿ ಮೌಲ್ಯ ಮತ್ತೆ ಸಾರ್ವಕಾಲಿಕ ಕುಸಿತಗೊಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73.34 ರೂಗೆ ಕುಸಿದಿದೆ.

ಮತ್ತೆ ಸಾರ್ವಕಾಲಿಕ ಕುಸಿತ: ಡಾಲರ್ ಎದುರು 73 ಕ್ಕೆ ತಲುಪಿದ ರೂಪಾಯಿ ಮೌಲ್ಯ!
ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯ ಏರಿಕೆ ಮುಂದುವರೆದಿದ್ದು, ಜಾಗತಿಕ ಕರೆನ್ಸಿ ಡಾಲರ್ ಎದುರು ರೂಪಾಯಿ ಮೌಲ್ಯ 73 ರ ಸನಿಹಕ್ಕೆ ತಲುಪಿದೆ.

ರೂಪಾಯಿ ಎದುರು ಡಾಲರ್ ಬಲಿಷ್ಠವಾಗುತ್ತಿದೆ? ರುಪಾಯಿ ಕುಸಿತ ತಡೆಯಬಹುದೇ? ಇಲ್ಲಿದೆ ಮಾಹಿತಿ
ಡಾಲರ್ ರುಪಾಯಿ ಎದುರು ಅಷ್ಟೊಂದು ಏಕೆ ಬಲಿಷ್ಠವಾಗುತ್ತ ಇದೆ ? ರುಪಾಯಿ ಕುಸಿತ ತಡೆಯಬಹುದೇ ? ಎಂಬ ಬಗ್ಗೆ ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣ ಬರಹಗಾರರಾಗಿರುವ, ರಂಗಸ್ವಾಮಿ ಮೂಕನಹಳ್ಳಿ ಅವರು ವಿವರಣೆ ನೀಡಿದ್ದಾರೆ

ನಿನ್ನೆಯ ರೂಪಾಯಿಗಿಂತ ಇಂದಿನ ರೂಪಾಯಿ ಮೌಲ್ಯವೇಕೆ ಕಡಿಮೆ ?
ಹಣದ ಇಂದಿನ ಬೆಲೆ ನಾಳೆ ಇರುವುದಿಲ್ಲ. ವಿಚಿತ್ರವೆಂದರೆ ರೂಪಾಯಿ ಮೇಲಿನ ಮುದ್ರಿತ ಮೌಲ್ಯ ಬದಲಾಗುವುದಿಲ್ಲ, ಮುಖ ಬೆಲೆ ಅದೇ ಇರುತ್ತದೆ. ಹಾಗಾದರೆ ಇದೇನು ಎನ್ನುವ ವಿಷಯ ತಿಳಿದುಕೊಳ್ಳಣ ಬನ್ನಿ.

