ಕ್ರಿಕೆಟ್India-Pakistan ಪಂದ್ಯದ ವೇಳೆ ಹೈಡ್ರಾಮಾ: ಮೊದಲು ನಾಟೌಟ್ ನಂತರ Out ಘೋಷಣೆ; 4ನೇ ಅಂಪೈರ್ ಜೊತೆ Pak ನಾಯಕಿ ವಾಗ್ವಾದ, Video
2025ರ ಮಹಿಳಾ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಿರ್ಣಾಯಕ ಪಂದ್ಯವನ್ನು ಆಡುತ್ತಿವೆ. ಟಾಸ್ ಮಾಡುವ ಸಮಯದಲ್ಲಿಯೇ ವಿವಾದ ಭುಗಿಲೆದ್ದಿತು. ಮ್ಯಾಚ್ ರೆಫರಿಯ ತಪ್ಪಿನಿಂದಾಗಿ ಭಾರತ ತಂಡ ಟಾಸ್ ಸೋತಿತು.