rules

ದೇಗುಲಗಳನ್ನು ಮುಚ್ಚಬೇಕೆಂಬ ಆದೇಶ ಪಾಲನೆಯಲ್ಲಿ ಯಾರಿಗೂ ವಿನಾಯಿತಿ ಇರಬಾರದು: ಹೈಕೋರ್ಟ್
ರಾಜ್ಯ

ದೇಗುಲಗಳನ್ನು ಮುಚ್ಚಬೇಕೆಂಬ ಆದೇಶ ಪಾಲನೆಯಲ್ಲಿ ಯಾರಿಗೂ ವಿನಾಯಿತಿ ಇರಬಾರದು: ಹೈಕೋರ್ಟ್

ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಹೊರಡಿಸುವ ಆದೇಶಗಳನ್ನು ಎಲ್ಲರೂ ಪಾಲಿಸಬೇಕು. ದೇಗುಲಗಳನ್ನು ಮುಚ್ಚಬೇಕು ಎಂಬ ಆದೇಶ ಪಾಲನೆಯಲ್ಲಿ ಯಾರಿಗೂ ವಿನಾಯಿತಿ ಇರಬಾರದು.

ಕೋವಿಡ್ ನಿಯಮ ಪಾಲಿಸಿ ಕೊರೋನಾವನ್ನು ಊರಿನಿಂದ ಹೊರಗಿಟ್ಟ ಮಂಗಳೂರಿನ ಎಳನೀರು ಗ್ರಾಮ!
ವಿಶೇಷ

ಕೋವಿಡ್ ನಿಯಮ ಪಾಲಿಸಿ ಕೊರೋನಾವನ್ನು ಊರಿನಿಂದ ಹೊರಗಿಟ್ಟ ಮಂಗಳೂರಿನ ಎಳನೀರು ಗ್ರಾಮ!

ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಪುಟ್ಟ ಹಳ್ಳಿ ಎಳನೀರು ಗ್ರಾಮ ಕಳೆದ ಒಂದುವರ್ಷದಿಂದ ಕೋವಿಡ್ ಸೋಂಕಿನಿಂದ ಹೊರಗುಳಿದಿದೆ.

ಬೆಂಗಳೂರು: ನಿಯಮ ಗಾಳಿಗೆ ತೂರಿ ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಜನ!
ರಾಜ್ಯ

ಬೆಂಗಳೂರು: ನಿಯಮ ಗಾಳಿಗೆ ತೂರಿ ಕೋವಿಡ್ ಲಸಿಕೆಗಾಗಿ ಮುಗಿಬಿದ್ದ ಜನ!

ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಲಸಿಕೆ ನೀಡುವ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.

ಪಟಾಕಿ ಹಚ್ಚುವಾಗ ಇರಲಿ ಎಚ್ಚರ: ನಿರ್ಲಕ್ಷ್ಯ, ನಿಯಮಗಳ ಪಾಲನೆಯಲ್ಲಿ ಬೇಡ ಅಸಡ್ಡೆ
ದೇಶ

ಪಟಾಕಿ ಹಚ್ಚುವಾಗ ಇರಲಿ ಎಚ್ಚರ: ನಿರ್ಲಕ್ಷ್ಯ, ನಿಯಮಗಳ ಪಾಲನೆಯಲ್ಲಿ ಬೇಡ ಅಸಡ್ಡೆ

ದೇಶಾದ್ಯಂತ ದೀಪಾವಳಿ ಆರಂಭವಾಗಿದೆ. ಪಟಾಕಿಗಳನ್ನು ಹಚ್ಚುವಾಗ ಆದಷ್ಟು ಎಚ್ಚರವಾಗಿರಿ ಎಂದು ಗಣ್ಯರು, ವೈದ್ಯರು ಈ ವರ್ಷವೂ ಎಚ್ಚರಿಕೆ ನೀಡಿದ್ದಾರೆ. 

ಅ.4ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ- ಯುಪಿಎಸ್ ಸಿ
ದೇಶ

ಅ.4ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಾಸ್ಕ್ ಕಡ್ಡಾಯ- ಯುಪಿಎಸ್ ಸಿ

ಅಕ್ಟೋಬರ್ 4ರಂದು ನಡೆಯಲಿರುವ ಕೇಂದ್ರ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸಿವುದು ಕಡ್ಡಾಯವಾಗಿದೆ ಎಂದು ಯುಪಿಎಸ್ ಸಿ ತಿಳಿಸಿದೆ.ಅಭ್ಯರ್ಥಿಗಳು ತಾವೇ ಸ್ವತ: ಪಾರದರ್ಶಕ ಬಾಟಲಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ಸ್  ತರಬೇಕು ಎಂದು ಯುಪಿಎಸ್ ಸಿ ಹೇಳಿದೆ.

ಚೀನಾ ಆಟಿಕೆ ಕಂಪೆನಿಗಳಿಗೆ ದೊಡ್ಡ ಹೊಡೆತ:ಭಾರತಕ್ಕೆ ಆಮದು ಮಾಡಿಕೊಳ್ಳಲು ನಿಯಮ ಹೇರಿದ ಕೇಂದ್ರ ಸರ್ಕಾರ 
ರಾಜ್ಯ

ಚೀನಾ ಆಟಿಕೆ ಕಂಪೆನಿಗಳಿಗೆ ದೊಡ್ಡ ಹೊಡೆತ:ಭಾರತಕ್ಕೆ ಆಮದು ಮಾಡಿಕೊಳ್ಳಲು ನಿಯಮ ಹೇರಿದ ಕೇಂದ್ರ ಸರ್ಕಾರ 

ಭಾರತದಲ್ಲಿ ನಡೆಯುತ್ತಿರುವ ಆಟಿಕೆ ಉದ್ಯಮದಲ್ಲಿ ಬಹುಪಾಲು ಚೀನಾ ದೇಶದಿಂದ ಬರುತ್ತಿರುವುದು ಗೊತ್ತೇ ಇದೆ. ಆದರೆ ಚೀನಾ ದೇಶದೊಂದಿಗಿನ ಗಡಿ ವಿಚಾರದಲ್ಲಿ ಹಳಸಿರುವ ಸಂಬಂಧದಿಂದಾಗಿ ಹಲವು ಉದ್ಯಮಗಳ ಮೇಲೆ ಭಾರತ ಈಗಾಗಲೇ ನಿಷೇಧ ಹೇರಿದೆ. ಅದೀಗ ಚಿಕ್ಕಮಕ್ಕಳು ಆಟವಾಡುವ ಆಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತಿದೆ.

ಪೊಲೀಸ್ ಬಲಪ್ರಯೋಗ ಬಳಕೆಗೆ ಅವಕಾಶ ನೀಡಬೇಡಿ: ಬೊಮ್ಮಾಯಿ ಎಚ್ಚರಿಕೆ
ರಾಜ್ಯ

ಪೊಲೀಸ್ ಬಲಪ್ರಯೋಗ ಬಳಕೆಗೆ ಅವಕಾಶ ನೀಡಬೇಡಿ: ಬೊಮ್ಮಾಯಿ ಎಚ್ಚರಿಕೆ

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಾರಿಗೊಳಿಸಿರುವ ಒಂದು ವಾರದ ಲಾಕ್‌ಡೌನ್ ಮಂಗಳವಾರ ರಾತ್ರಿ 8 ಗಂಟೆಯಿಂದ ಅನುಷ್ಠಾನಕ್ಕೆ ಬಂದಿದ್ದು, ಜನಜೀವನ ಬಹುತೇಕ ಸ್ತಬ್ಧಗೊಂಡಿದೆ.

ನಿಯಮ ಉಲ್ಲಂಘನೆಯಾಗದಂತೆ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿ
ರಾಜ್ಯ

ನಿಯಮ ಉಲ್ಲಂಘನೆಯಾಗದಂತೆ ಸಕ್ಕರೆ ಕಾರ್ಖಾನೆ ತೆರೆಯಲು ಅನುಮತಿ

ಸಕ್ಕರೆ ಕಾರ್ಖಾನೆ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ಕೊರೋನಾ ವೈರಸ್:ಸರ್ಕಾರದ ನಿಯಮ ಪಾಲಿಸಿ, ಶುಚಿತ್ವ ಕಾಪಾಡಿ, ಸೋಂಕಿನಿಂದ ಬಚಾವಾಗಿ
ರಾಜ್ಯ

ಕೊರೋನಾ ವೈರಸ್:ಸರ್ಕಾರದ ನಿಯಮ ಪಾಲಿಸಿ, ಶುಚಿತ್ವ ಕಾಪಾಡಿ, ಸೋಂಕಿನಿಂದ ಬಚಾವಾಗಿ

ಕೊರೋನಾ ವೈರಸ್ ಗೆ ಜನರು ಆತಂಕಪಡುವ ಅಗತ್ಯವಿಲ್ಲ. ಕೋವಿಡ್-19 ಒಂದು ಸೋಂಕು ಆಗಿದ್ದು ಸಾರ್ಸ್-ಕೊವ್-2 ಎಂಬ ವೈರಸ್ ನಿಂದ ಹರಡುತ್ತದೆ. ಕೊರೋನಾ ವೈರಸ್ ಸೋಂಕಿಗೆ ತುತ್ತಾದವರಲ್ಲಿ ಬಹುತೇಕರು ಗುಣಮುಖರಾಗುತ್ತಾರೆ.