ಚೊಚ್ಚಲ ಸಿನಿಮಾ ರಿಲೀಸ್ ಆಗುವ ಮನ್ನವೇ ನಟಿ ಪ್ರಿಯಾಂಕಾ ಕುಮಾರ್ 4ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ನಂದೀಶ್ ನಿರ್ದೇಶನದ ರಿಷಿಯ ಮುಂಬರುವ ಆಕ್ಷನ್ ಚಿತ್ರಕ್ಕೆ ಅಧಿಕೃತವಾಗಿ ರುದ್ರ ಗರುಡ ಪುರಾಣ ಎಂದು ಹೆಸರಿಡಲಾಗಿದೆ.