RTI

ಪಿಎಂ ಕೇರ್ಸ್ ಕುರಿತಾದ ಆರ್‌ಟಿಐ ಅರ್ಜಿ ಸಮರ್ಥನೀಯವಲ್ಲ: ಪಿಎಂಒ
ದೇಶ

ಪಿಎಂ ಕೇರ್ಸ್ ಕುರಿತಾದ ಆರ್‌ಟಿಐ ಅರ್ಜಿ ಸಮರ್ಥನೀಯವಲ್ಲ: ಪಿಎಂಒ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಪಿಎಂ ಕೇರ್ಸ್ ನಿಧಿಯನ್ನು 'ಸಾರ್ವಜನಿಕ ಪ್ರಾಧಿಕಾರ' ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ಕುರಿತು ಪ್ರಧಾನಿ ಕಚೇರಿ (ಪಿಎಂಒ) ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ಮಾಹಿತಿಯಿಲ್ಲ: ಆರ್ ಟಿಐ ಮೂಲಕ ಬಹಿರಂಗ
ದೇಶ

ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ಮಾಹಿತಿಯಿಲ್ಲ: ಆರ್ ಟಿಐ ಮೂಲಕ ಬಹಿರಂಗ

ದೇಶದ ಅಲ್ಲಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರ ಬಗ್ಗೆ ತಮ್ಮ ಬಳಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ಪಿಎಂ-ಕೇರ್ಸ್ ಫಂಡ್ ಮತ್ತು ಲಾಕ್ ಡೌನ್ ಹಿಂದಿನ ಕಾರಣ ತಿಳಿಸಿ ಎಂದು ಕೇಳಿದ ಆರ್ ಟಿಐ ಅರ್ಜಿ ತಿರಸ್ಕರಿಸಿದ ಪಿಎಂಒ
ದೇಶ

ಪಿಎಂ-ಕೇರ್ಸ್ ಫಂಡ್ ಮತ್ತು ಲಾಕ್ ಡೌನ್ ಹಿಂದಿನ ಕಾರಣ ತಿಳಿಸಿ ಎಂದು ಕೇಳಿದ ಆರ್ ಟಿಐ ಅರ್ಜಿ ತಿರಸ್ಕರಿಸಿದ ಪಿಎಂಒ

ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪ್ರಧಾನ ಮಂತ್ರಿ-ಕೇರ್ ನಿಧಿಗೆ ಇದುವರೆಗೆ ಸಂಗ್ರಹವಾಗಿರುವ ಮೊತ್ತ ಮತ್ತು ದಾನಿಗಳ ವಿವರ ಹಾಗೂ ಲಾಕ್ ಡೌನ್ ಹೇರಿಕೆ ಮಾಡಲು ವೈಜ್ಞಾನಿಕ ಕಾರಣಗಳೇನು ಎಂದು ಕೋರಿ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ಉತ್ತರಿಸಲು ಪ್ರಧಾನ ಮಂತ್ರಿ ಕಾರ್ಯಾಲಯ ನಿರಾಕರಿಸಿ ತಿರಸ್ಕರಿಸಿದೆ.

ಬೆಂಗಳೂರು ಚಲನಚಿತ್ರೋತ್ಸವದ ಖರ್ಚು ವೆಚ್ಚ ಎಷ್ಟು? ಆರ್ ಟಿಐ ಮೊರೆ ಹೋದ ಮದನ್ ಪಟೇಲ್ 
ಸಿನಿಮಾ ಸುದ್ದಿ

ಬೆಂಗಳೂರು ಚಲನಚಿತ್ರೋತ್ಸವದ ಖರ್ಚು ವೆಚ್ಚ ಎಷ್ಟು? ಆರ್ ಟಿಐ ಮೊರೆ ಹೋದ ಮದನ್ ಪಟೇಲ್ 

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ  ಉದ್ಘಾಟನೆಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ ಇದರ ನಡುವೆಯೇ ಪಾಸ್ ವಿತರಣೆಯಿಂದ ಹಿಡಿದು ಕನ್ನಡ ಚಲನಚಿತ್ರ ಆಯ್ಕೆಯವರೆಗೂ ಸಾಕಷ್ಟು ಗೊಂದಲ ಹಾಗೂ ಆರೋಪ ಕೇಳಿಬಂದಿದ್ದು, ಕನ್ನಡ ಚಲನಚಿತ್ರ ಮಂಡಳಿಯ ಬಗ್ಗೆ ಸಿನಿ ಮಾಧ್ಯಮದ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ಮೋದಿ ಪೌರತ್ವ ದಾಖಲೆ ಕೋರಿ ಆರ್‌ಟಿಐ ಅರ್ಜಿ!
ದೇಶ

ಪ್ರಧಾನಿ ಮೋದಿ ಪೌರತ್ವ ದಾಖಲೆ ಕೋರಿ ಆರ್‌ಟಿಐ ಅರ್ಜಿ!

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಪ್ರಜೆ ಹೌದೆ? ಹಾ! ಹೀಗೇಕೆ ಕೇಳುತ್ತೀರಿ ಎಂದು ಅಚ್ಚರಿ ಪಡಬೇಡಿ ಮೋದಿ ಭಾರತೀಯ ಪ್ರಜೆ ಹೌದೆ, ಅಲ್ಲವೆ ತಿಳಿಯಲು ಸೂಕ್ತ ದಾಖಲೆ ಒದಗಿಸಬೇಕೆಂದು ಕೇಳುವ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯೊಂದು ಕೇರಳ ಮಾಹಿತಿ ಇಲಾಖೆಯ ಮುಂದೆ ಬಂದಿದೆ.

ಬಿಗ್ ಬಾಸ್ ಮನೆಯ ಅಗ್ನಿ ಸುರಕ್ಷಾ ಕ್ರಮದ ವಿವರ ಕೋರಿ ಆರ್ ಟಿ ಐ ಸಲ್ಲಿಕೆ
ರಾಜ್ಯ

ಬಿಗ್ ಬಾಸ್ ಮನೆಯ ಅಗ್ನಿ ಸುರಕ್ಷಾ ಕ್ರಮದ ವಿವರ ಕೋರಿ ಆರ್ ಟಿ ಐ ಸಲ್ಲಿಕೆ

ಹಿಂದಿ ಭಾಷೆಯ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋಗೆ ಬಳಸಲಾದ ಗೋರೆಗಾವ್ ನಲ್ಲಿರುವ ಮನೆಯಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನಿಸಿ ವಕೀಲರೊಬ್ಬರು ಮಾಹಿತಿ ಹಕ್ಕು ಅಧಿನಿಯಮದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸಿಜೆಐ ಹುದ್ದೆ ಆರ್ ಟಿಐ ವ್ಯಾಪ್ತಿಗೆ ಬರುತ್ತದೆ: ಸುಪ್ರೀಂ ಕೋರ್ಟ್ ನಿಂದ ಮತ್ತೊಂದು ಮಹತ್ವದ ತೀರ್ಪು
ದೇಶ

ಸಿಜೆಐ ಹುದ್ದೆ ಆರ್ ಟಿಐ ವ್ಯಾಪ್ತಿಗೆ ಬರುತ್ತದೆ: ಸುಪ್ರೀಂ ಕೋರ್ಟ್ ನಿಂದ ಮತ್ತೊಂದು ಮಹತ್ವದ ತೀರ್ಪು

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ(ಸಿಜೆಐ) ಕಚೇರಿ ಸಹ ಮಾಹಿತಿ ಹಕ್ಕು ಕಾಯಿದೆ(ಆರ್ ಟಿಐ) ಅಡಿ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮತ್ತೊಂದು ಮಹತ್ವದ ತೀರ್ಪು ನೀಡಿದೆ.

ದೇಶದಲ್ಲಿ 2000 ರೂ. ನೋಟುಗಳ ಮುದ್ರಣ ಸ್ಥಗಿತ- ಆರ್‌ಬಿಐ
ವಾಣಿಜ್ಯ

ದೇಶದಲ್ಲಿ 2000 ರೂ. ನೋಟುಗಳ ಮುದ್ರಣ ಸ್ಥಗಿತ- ಆರ್‌ಬಿಐ

ದೇಶಿಯ ಕರೆನ್ಸಿಯಲ್ಲಿ ಹೆಚ್ಚಿನ ಮೌಲ್ಯಹೊಂದಿರುವ  2 ಸಾವಿರ ರೂಪಾಯಿ ನೋಟು ಮುದ್ರಿಸುವುದನ್ನು  ದೇಶದ ಕೇಂದ್ರೀಯ ಬ್ಯಾಂಕ್  ಆಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಗಿತಗೊಳಿಸಿದೆ.

2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ: ಆರ್ ಟಿಐ ಗೆ ಮಾಹಿತಿ!
ವಾಣಿಜ್ಯ

2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ: ಆರ್ ಟಿಐ ಗೆ ಮಾಹಿತಿ!

ಕಳೆದ ಕೆಲ ತಿಂಗಳಿನಿಂದ ಎಟಿಎಂ ಗಳಲ್ಲಿ 2,000 ರು. ನೋಟುಗಳೇಕೆ ಸಿಗುತ್ತಿಲ್ಲ ಎಂದು ನೀವೇನಾದರೂ ಯೋಚಿಸುತ್ತಿದ್ದರೆ ನಿಮ್ಮ ಸಂದೇಹಕ್ಕೆ ಇಲ್ಲಿದೆ ಉತ್ತರ.