RTE

ಆರ್ ಟಿಇ ತಡೆ ತೆರವಿಗೆ ಸರ್ಕಾರದ ಅರ್ಜಿ
ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಕಲ್ಪಿಸದಂತೆ ಹೈ ಕೋರ್ಟ್ ...

ಆರ್ ಟಿಇ ಗಾಗಿ ಸುಳ್ಳು ಮಾಹಿತಿ ನೀಡಿದರೆ ಪೋಷಕರ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಕಿಮ್ಮನೆ ಎಚ್ಚರಿಕೆ
ಸುಳ್ಳು ಮಾಹಿತಿ ನೀಡಿ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಸೀಟು ಪಡೆಯುವ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರ್ಕಾರ ಚಿಂತನೆ ನಡೆಸಿದೆ.

ಎಲ್‍ಕೆಜಿ-ಯುಕೆಜಿ ಮಕ್ಕಳಿಗೆ ಆರ್‍ಟಿಇ ಪ್ರವೇಶ ಇಲ್ಲ
ಪೂರ್ವ ಪ್ರಾಥಮಿಕ ಶಾಲಾ (ಎಲ್‍ಕೆಜಿ, ಯುಕೆಜಿ) ವಿದ್ಯಾರ್ಥಿಗಳಿಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (ಆರ್‍ಟಿಇ) ಯಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ...

ಆರ್ ಟಿಇ ಅಡಿ ಎಲ್ ಕೆಜಿ, ಯುಕೆಜಿ ಪ್ರವೇಶಕ್ಕೆ ಹೈಕೋರ್ಟ್ ತಡೆ
ಖಾಸಗಿ ಸಂಸ್ಥೆಗಳಲ್ಲಿ ಆರ್‍ಟಿಇ- ರೈಟ್ ಟು ಎಜ್ಯುಕೇಷನ್ ಅಡಿ ಎಲ್ ಕೆಜಿ ಹಾಗೂ ಯುಕೆಜಿ ಪ್ರವೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಮಧ್ಯಂತರ...

ಪಾಳು ಬೀಳುತ್ತಿರುವ ಸರಕಾರಿ ಶಾಲೆಗಳೂ, ಶಾಪವಾಗುತ್ತಿರುವ RTE ಎಂಬ ವರದಾನವೂ..!
ಶಿಕ್ಷಣ ಕ್ಷೇತ್ರವು ಮಾಫಿಯಾ ಆಗಿ ಬದಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ! ಗಲ್ಲಿಗೊಂದು ಬೀದಿಗೊಂದರಂತೆಂಬಂತೆ ಶಾಲೆಗಳು...

ಆರ್ ಟಿಇ ವ್ಯಾಪ್ತಿ ವಿಸ್ತರಣೆ?
ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಶಿಕ್ಷಣದ ಹಕ್ಕಿನ(ಆರ್.ಟಿ.ಐ) ವ್ಯಾಪ್ತಿ ಇನ್ನಷ್ಟು ವಿಸ್ತರಣೆಗೊಳ್ಳಲಿದೆಯೇ?

ಕೃಪಾ ಅಮರ್ ಆಳ್ವ ಅಧಿಕಾರ ಸ್ವೀಕಾರ
ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷರಾಗಿ ಡಾ. ಕೃಪಾ ಅಮರ್ ಆಳ್ವ ಅವರು ಅಧಿಕಾರ ಸ್ವೀಕರಿಸಿದ್ದಾರೆ...

