RTC

'ಕರುಣಾಜನಕ ಕತೆಗಳು ನಮ್ಮ ಬಳಿಯೂ ಇವೆ; ಕೇಂದ್ರದಿಂದ ಇಂಧನ ದರ ಏರಿಕೆ; 4 ಸಾರಿಗೆ ನಿಗಮಗಳಿಂದ ₹8,000 ಕೋಟಿ ನಷ್ಟ; ವೇತನ ಪಾವತಿಸಲು ಕಷ್ಟ'
8,000 ಕೋಟಿ ರೂ. ನಷ್ಟದಲ್ಲಿದ್ದರೂ, ಟಿಕೆಟ್ ದರ ಹೆಚ್ಚಿಸಿದರೆ ಎಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ಮಾಡುತ್ತವೆಯೋ ಎಂಬ ಭಯದಲ್ಲಿ ಹಾಗೆಯೇ ಇದ್ದೇವೆ. ಹಾಲು ಒಕ್ಕೂಟಗಳಂತೆಯೇ ಕರುಣಾಜನಕ ಕಥೆಗಳು ನಮ್ಮ ಬಳಿಯೂ ಇವೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ: ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ರೂ ನಷ್ಟ ಆತಂಕ..!
ಉಚಿತ ಬಸ್ ಪಾಸ್ ಯೋಜನೆಯಿಂದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಕುಟುಂಬಗಳ ಮೇಲಿನ ಸಾರಿಗೆ ವೆಚ್ಚದ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಇದು ಹೆಚ್ಚಿನ ನೆರವಾಗಲಿದೆ.

ವಾರಸುದಾರರಿಲ್ಲದ ಜಮೀನು ಇನ್ಮುಂದೆ 'ಸರ್ಕಾರ'ದ ವಶಕ್ಕೆ: ವಂಚನೆ ತಡೆಯಲು ಕಠಿಣ ನಿಯಮ ಜಾರಿ; ಭೂ ಮಾಫಿಯಾಗೆ ಬಿಗ್ ಶಾಕ್..!
ರಾಜ್ಯದ ಕಂದಾಯ ಆಯುಕ್ತಾಲಯವು ಮೇ 20, 2026 ರಂದು ಅತ್ಯಂತ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಮೃತ ಭೂಮಾಲೀಕರಿಗೆ ಯಾವುದೇ ಕಾನೂನುಬದ್ಧ ವಾರಸುದಾರರು ಇಲ್ಲದಿರುವ ಜಮೀನುಗಳ ದುರುಪಯೋಗವನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ಕೊಡಗು: ತಾಟಳ್ಳಿ ಬುಡಕಟ್ಟು ಸಮುದಾಯದ 70 ಕುಟುಂಬಗಳಿಗೆ ಮರೀಚಿಕೆಯಾದ ಮೂಲಭೂತ ಸೌಕರ್ಯ!
ಈ ಬಡಾವಣೆಯಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಇನ್ನೂ ವಿದ್ಯುತ್, ಶೌಚಾಲಯ, ನೀರು ಸರಬರಾಜು ಮತ್ತು ಮನೆಗಳು ಸಿಕ್ಕಿಲ್ಲ. ಯಾವುದೇ ನೆರವು ಬಾರದೆ, ಮೂಲ ಸೌಕರ್ಯಕ್ಕಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆ ನಡೆಸುವುದಾಗಿ ಈ ಸಮುದಾಯದವರು ಬೆದರಿಕೆ ಹಾಕಿದ್ದಾರೆ.

ಶೀಘ್ರವೇ ಬಸ್ ದರ ಏರಿಕೆ?: ಸರ್ಕಾರಕ್ಕೆ ನಿಗಮ ಪ್ರಸ್ತಾವನೆ ಸಲ್ಲಿಕೆ
ಶೇಕಡಾ 25ರಿಂದ 30ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಬಸ್ ನಿಗಮದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಆಸ್ತಿಗಳ ನೋಂದಣಿ ಅಕ್ರಮ ತಡೆಗೆ ಕ್ರಮ: ಪಹಣಿಗಳಿಗೆ ಆಧಾರ್ ಜೋಡಣೆ ಕಡ್ಡಾಯ; ಸಚಿವ ಕೃಷ್ಣ ಬೈರೇಗೌಡ
ಕರ್ನಾಟಕದಲ್ಲಿ ಆಸ್ತಿಗಳ ನೋಂದಣಿ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಾಕಷ್ಟು ಸುಧಾರಣೆಗಳನ್ನು ಮಾಡಲು ಮುಂದಾಗಿದೆ

ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 9 ಸಾವಿರ ಸಿಬ್ಬಂದಿಗಳ ನೇಮಕ: ಸಚಿವ ರಾಮಲಿಂಗಾ ರೆಡ್ಡಿ
ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 9,000 ಸಿಬ್ಬಂದಿಗಳನ್ನು ಶೀಘ್ರದಲ್ಲಿಯೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಶುಕ್ರವಾರ ಹೇಳಿದರು.

