ದೇಶಉಚಿತ ಲಸಿಕೆ ಅಭಿಯಾನ: ಸರ್ಕಾರಕ್ಕೆ ಉಂಟಾಗುವ ಖರ್ಚು ಎಷ್ಟು?: ಇಲ್ಲಿದೆ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಜೂ.21 ರಿಂದ ಹೊಸ ಲಸಿಕೆ ನೀತಿಯನ್ನು ಘೋಷಿಸಿದ್ದರು. ಹೊಸ ಲಸಿಕೆ ನೀತಿಯಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಸಿಗಲಿದೆ. ಆದರೆ ಇದಕ್ಕೆ ಸರ್ಕಾರಕ್ಕೆ ತಗುಲುವ ಎಷ್ಟು ಗೊತ್ತೇ?