ದೇಶಬ್ಯಾಂಕ್ ಲೋನ್ ಪಡೆಯಲು ಹೋಗುವಾಗ ಖರೀದಿಸಿದ ಲಾಟರಿಗೆ ಬಂತು 12 ಕೋಟಿ ರು!
ಹಿಂದೆ ಮಾಡಿದ್ದ ಮೂರು ಸಾಲ ಇನ್ನೂ ತೀರಿಸಿರಲಿಲ್ಲ, ಹೀಗಿದ್ದರೂ ನಾಲ್ಕನೇ ಬಾರಿಗೆ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋಗುತ್ತಿದ್ದ ವ್ಯಕ್ತಿಗೆ ತಿಳಿದಿರಲಿಲ್ಲ, ಅತಿ ಶೀಘ್ರದಲ್ಲಿಯೇ ನಾನು ಕೋಟ್ಯಾಧಿಪತಿ ಆಗುತ್ತೇನೆಂದು, ಆತ ಎಣಿಸಿರಲಿಲ್ಲ