RR vs MI

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!
'ನಾವು ಲಕ್ನೋದಲ್ಲಿಯೇ ಉಳಿಯುತ್ತೇವೆ. ನಾಳೆ ಆರ್‌ಆರ್ ಸೋಲುತ್ತದೆ ಮತ್ತು ರೋಹಿತ್ ಶರ್ಮಾ 200 ರನ್ ಗಳಿಸುತ್ತಾರೆ ಎಂದು ಆಶಿಸುತ್ತೇವೆ' ಎಂದರು.
RR ವಿರುದ್ಧ ಸೋಲು: 'ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್‌ನಲ್ಲಿ ಉದ್ದೇಶ ಮತ್ತು ಇಂಟೆಂಟ್ ಕೊರತೆ ಇತ್ತು'
ಯಶಸ್ವಿ ಜೈಸ್ವಾಲ್ ಅವರ ಅಜೇಯ 77 ರನ್ ಮತ್ತು ವೈಭವ್ ಸೂರ್ಯವಂಶಿ ಅವರ 39 ರನ್‌ಗಳ (14 ಎಸೆತಗಳಲ್ಲಿ) ನೆರವಿನಿಂದ ಆರ್‌ಆರ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಆರಾಮದಾಯಕ ಗೆಲುವು ಸಾಧಿಸಿತು.
IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಸೋಲು; ಆದರೂ, ಎಲ್ಲರ ಮನ ಗೆದ್ದದ್ದು ಹಾರ್ದಿಕ್ ಪಾಂಡ್ಯ!
'ಅವರು ಬ್ಯಾಟಿಂಗ್ ಮಾಡುವ ರೀತಿ, ಅವರ ನಿರ್ಭಯತೆ, ಅವರ ಹೊಡೆತಗಳನ್ನು ನೋಡಲು ಅದ್ಭುತವಾಗಿದೆ. ಭವಿಷ್ಯದಲ್ಲಿ ಅವರಿಗೆ ಶುಭವಾಗಲಿ ಎಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.

IPL 2025: ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟ್; ರೋಹಿತ್ ಶರ್ಮಾ ನಡೆಗೆ ನೆಟ್ಟಿಗರ ಮೆಚ್ಚುಗೆ!
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು.

IPL 2025: RR ವಿರುದ್ಧ MI ಗೆ ಭರ್ಜರಿ ಜಯ; ಸತತ 6ನೇ ಗೆಲವು; Hardik Pandya ಪಡೆ ಅಗ್ರಸ್ಥಾನಕ್ಕೆ, Riyan Parag ಪಡೆ ಟೂರ್ನಿಯಿಂದಲೇ ಔಟ್!
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 218 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 16.1 ಓವರ್ ನಲ್ಲಿ ಕೇವಲ 117 ರನ್ ಗಳಿಸಿ ಆಲೌಟ್ ಆಯಿತು.

