Royal Challengers Bengaluru

ಮುಂಬೈ ಇಂಡಿಯನ್ಸ್ ವಿರುದ್ಧ RCB ಗೆಲುವು: 'ವಿರಾಟ್ ಕೊಹ್ಲಿಗೆ ಇದು ಯೋಗ್ಯವಲ್ಲ' ಎಂದ ಮಾಜಿ ಆಟಗಾರ ಆಕಾಶ್ ಚೋಪ್ರಾ!
ಮುಂಬೈ ವಿರುದ್ಧ ತಂಡಕ್ಕೆ ನೀಡಿದ ಆರಂಭಿತ ಅಡಿಪಾಯ ಹಾಕಿದ್ದಕ್ಕಾಗಿ ವಿರಾಟ್ ಕೊಹ್ಲಿ ಮತ್ತು ಅವರ ಆರಂಭಿಕ ಪಾಲುದಾರ ಫಿಲ್ ಸಾಲ್ಟ್ ಅವರನ್ನು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಶ್ಲಾಘಿಸಿದರೂ ಕೂಡ, ಚೋಪ್ರಾ ಪ್ರಭಾವಿತರಾಗಲಿಲ್ಲ.

ಬೌನ್ಸರ್ ಎಸೆಯಲು ಮೊದಲೇ ಯೋಜಿಸುವುದಿಲ್ಲ, ಬ್ಯಾಟ್ಸ್‌ಮನ್‌ಗಳಿಗಿಂತ ಒಂದು ಹೆಜ್ಜೆ ಮುಂದಿರಲು ಬಯಸುತ್ತೇನೆ: ಕೃನಾಲ್ ಪಾಂಡ್ಯ
ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ನೇ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ಇಂಡಿಯನ್ಸ್ (MI) ತಂಡವನ್ನು 18 ರನ್‌ಗಳಿಂದ ಸೋಲಿಸಿತು. ಇತ್ತ ಕೃನಾಲ್ ಅತ್ಯುತ್ತಮ ಪ್ರದರ್ಶನ ನೀಡಿದರು.

IPL 2026: ಮುಂಬೈ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡದ ವಿರಾಟ್ ಕೊಹ್ಲಿ; ಗಾಯದ ಬಗ್ಗೆ ನಾಯಕ ರಜತ್ ಪಾಟೀದಾರ್ ಮಾಹಿತಿ
131.58 ಸ್ಟ್ರೈಕ್ ರೇಟ್‌ನಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ್ದು ಆರ್‌ಸಿಬಿಗೆ ನೆರವಾಗಿದ್ದರೂ, ಭಾರತದ ದಂತಕಥೆ ಮೈದಾನದಲ್ಲಿ ತನ್ನ ಶೇ 200ರಷ್ಟು ಪ್ರದರ್ಶನ ನೀಡುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಮಗನಿಗೆ 'ವಿರಾಟ್' ಎಂದು ಹೆಸರಿಟ್ಟ ಮಹಾರಾಷ್ಟ್ರ ದಂಪತಿ; RCB ಜೆರ್ಸಿ ಮೂಲಕ ಹೆಸರು ಬಹಿರಂಗ!
ವಿಡಿಯೋದಲ್ಲಿ, ದಂಪತಿ ತಮ್ಮ ಮಗನ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೆರ್ಸಿಯ ಮೂಲಕ ಬಹಿರಂಗಪಡಿಸಿದ್ದಾರೆ.
RCBಗೆ ರಿಟರ್ನ್ ಆಗಿದ್ದು ನನ್ನ ವೃತ್ತಿಜೀವನದ 'ಟರ್ನಿಂಗ್ ಪಾಯಿಂಟ್': ಕನ್ನಡಿಗ ದೇವದತ್ ಪಡಿಕ್ಕಲ್
2020ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಜೊತೆ ಪಡಿಕ್ಕಲ್ ತಮ್ಮ ಚೊಚ್ಚಲ ಪ್ರದರ್ಶನ ನೀಡಿ, 473 ರನ್ ಗಳಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದರು.

'ಮೂಲ ರಚನೆ ಅನುಸರಿಸದಿದ್ದಕ್ಕೆ IPLನಲ್ಲಿ ₹2,400 ಕೋಟಿ ನಷ್ಟ': BCCI ವಿರುದ್ಧ ಲಲಿತ್ ಮೋದಿ ವಾಗ್ದಾಳಿ
ಬಿಸಿಸಿಐ ಪ್ರತಿ ಪಂದ್ಯದಿಂದ ಬರುವ ಆದಾಯದ ಶೇ 50 ರಷ್ಟು ಗಳಿಸುತ್ತದೆ, ಉಳಿದ ಶೇ 50 ರಷ್ಟನ್ನು ತಂಡಗಳಿಗೆ ಹಂಚುತ್ತದೆ.
IPL 2026 Points Table: CSK ವಿರುದ್ಧ ಗೆದ್ದು ಬೀಗಿದ RCB; ಅಂಕಪಟ್ಟಿಯಲ್ಲಿ ಮೊದಲ ಸ್ಥಾನ; ಕೊನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಚೆನ್ನೈ!
ಆರ್‌ಸಿಬಿ ವಿರುದ್ಧದ ಸೋಲಿನ ನಂತರ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಆವೃತ್ತಿಯಲ್ಲಿ ಸತತ ಮೂರನೇ ಸೋಲು ಕಂಡಿತು.
IPL 2026: CSK ಸರ್ಫರಾಜ್ ಖಾನ್ ಆಟಕ್ಕೆ RCB ಆಟಗಾರ ವಿರಾಟ್ ಕೊಹ್ಲಿ ಕ್ಲೀನ್ ಬೌಲ್ಡ್! Video
ಸಿಎಸ್‌ಕೆ ತಂಡ ತನ್ನ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳಾದ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಕಳೆದುಕೊಂಡ ನಂತರ ಸರ್ಫರಾಜ್ ಖಾನ್ ಅಬ್ಬರದ ಅರ್ಧಶತಕ ಗಳಿಸಿದರು.
ಐಪಿಎಲ್ ವೃತ್ತಿಜೀವನದ ಬಗ್ಗೆ ಐದು ಪ್ರಶ್ನೆ; ಒಂದು ತಪ್ಪು ಉತ್ತರ ನೀಡಿದ ವಿರಾಟ್ ಕೊಹ್ಲಿ!
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ 4,000 ರನ್‌ಗಳನ್ನು ದಾಟಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

