Royal Challengers Bangalore

ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಸೋಲು: ಆರ್ಸಿಬಿ ಪ್ಲೇ ಆಫ್ ಕನಸು ಕಗ್ಗಂಟು
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳಿಂದ ಜಯ ಗಳಿಸಿದ್ದು, ಆರ್ಸಿಬಿ ಪ್ಲೇ ಆಫ್ ಕನಸು ಕಗ್ಗಂಟಾಗಿದೆ...

ಎಬಿಡಿ ಅಬ್ಬರ: ಆರ್ಸಿಬಿಗೆ 1 ರನ್‌ಗಳ ವಿರೋಚಿತ ಜಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಮತ್ತು ಶೇನ್ ವಾಟ್ಸನ್ ಬೌಲಿಂಗ್ ದಾಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ

ಆರ್ಸಿಬಿ ವಿರುದ್ಧ 1 ರನ್ ಸೋಲು; ಅದೃಷ್ಟ ನಮ್ಮ ಕಡೆಗಿಲ್ಲ: ಪ್ರೀತಿ ಝಿಂಟಾ
ನಿನ್ನೆ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 1 ರನ್ ಗಳಿಂದ ವಿರೋಚಿತ ಸೋಲು ಅನುಭವಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್...

ಇಂದಿನ ಪಂದ್ಯ ಕೊಹ್ಲಿಗೆ ಗೆಲುವಿನ ಒತ್ತಡವಾದರೆ, ಧೋನಿಗೆ ಗೆಲುವು ಅನಿವಾರ್ಯ
ಕಳಪೆ ಬೌಲಿಂಗ್ ನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲುವಿನ ಒತ್ತಡ ಹೆಚ್ಚಿದೆ...

ಚೆಸ್ಸಿಂಗ್ ನಲ್ಲೂ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದೌರ್ಬಲ್ಯ ತಿಳಿದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಆರ್ಸಿಬಿ...

ಐಪಿಎಲ್‌ಗೆ ಅಭಿಮಾನಿಗಳ ಬರ: ಚಿನ್ನಸ್ವಾಮಿಯಲ್ಲಿ ಪಂದ್ಯಗಳ ಟಿಕೆಟ್ ದರ ಕಡಿತ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಪಂದ್ಯಗಳಿಗೆ ಅಭಿಮಾನಿಗಳು ಕ್ರೀಡಾಂಗಣಕ್ಕೆ 'ಬರ'ದಿದ್ದರಿಂದ ಚಿನ್ನಸ್ವಾಮಿಯಲ್ಲಿ ನಡೆಯುವ ಪಂದ್ಯಗಳಿಗೆ...

ಮಿಚೆಲ್ ಸ್ಟಾರ್ಕ್ ಬದಲಿಗೆ ಆರ್ಸಿಬಿಗೆ ಕ್ರಿಸ್ ಜೋಡಾ೯ನ್
ಗಾಯಾಳು ಸಮಸ್ಯೆಯಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಅಲಭ್ಯರಾಗಿರುವ ಮಿಚೆಲ್ ಸ್ಟಾರ್ಕ್ ಬದಲಿಗೆ ಇಂಗ್ಲೆಂಡ್ ನ ಕ್ರಿಸ್ ಜೋರ್ಡಾನ್ ತಂಡವನ್ನು...

ನಿಧಾನಗತಿ ಓವರ್: ಕೊಹ್ಲಿಗೆ ರು. 12 ಲಕ್ಷ ದಂಡ
ಐಪಿಎಲ್‌ನಲ್ಲಿ ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ಗಾಗಿ ಬೆಂಗಳೂರು ರಾಯಲ್ ...

ರಾಯಲ್ ಚಾಲೆಂಜರ್ಸ್ ಅಬ್ಬರದ ಮುಂದೆ ಮಂಕಾದ ರೈಸಿಂಗ್ ಪುಣೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಎ.ಬಿ. ಡಿವಿಲಿಯರ್ಸ್ ನ ಹೊಡೆ ಬಡಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ...

