royal

ವಿರಾಟ್ ನಟನೆಯ 'ರಾಯಲ್'ನಲ್ಲಿ ಸಂಜನಾ ಆನಂದ್ ಗ್ಲಾಮರಸ್ ಲುಕ್; ಪಾತ್ರವೇ ಹಾಗಿದೆ ಎಂದ ನಟಿ
ಸಿನಿಮಾ ಸುದ್ದಿ

ವಿರಾಟ್ ನಟನೆಯ 'ರಾಯಲ್'ನಲ್ಲಿ ಸಂಜನಾ ಆನಂದ್ ಗ್ಲಾಮರಸ್ ಲುಕ್; ಪಾತ್ರವೇ ಹಾಗಿದೆ ಎಂದ ನಟಿ

ದುನಿಯಾ ವಿಜಯ್ ನಟನೆಯ ಸಲಗ ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದರೂ, ನನ್ನ ಪಾತ್ರಕ್ಕೆ ಅಷ್ಟೇನು ಮಹತ್ವ ಇರಲಿಲ್ಲ.

ರಾಯಲ್ ಚಿತ್ರದ ಟ್ರೈಲರ್
ವಿಡಿಯೋ

ರಾಯಲ್ ಚಿತ್ರದ ಟ್ರೈಲರ್

ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ'ದಲ್ಲಿ ನಟಿಸಲು ಆಗಲಿಲ್ಲ, ರಾಯಲ್ ಮೂಲಕ ನನಸಾಗಿದೆ: ರಘು ಮುಖರ್ಜಿ
ಸಿನಿಮಾ ಸುದ್ದಿ

ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ'ದಲ್ಲಿ ನಟಿಸಲು ಆಗಲಿಲ್ಲ, ರಾಯಲ್ ಮೂಲಕ ನನಸಾಗಿದೆ: ರಘು ಮುಖರ್ಜಿ

'ದಯವಿಟ್ಟು ನನ್ನನ್ನು ಖಳನಾಯಕ ಎಂದು ಲೇಬಲ್ ಮಾಡಬೇಡಿ. ಮುಂದಿನ ಚಿತ್ರದಲ್ಲಿ ನಾನು ನಾಯಕನಾಗಿ ನಟಿಸುತ್ತಿದ್ದೇನೆ. ಕಥೆಗೆ ಬೇಡಿಕೆಯಿರುವ ಕಾರಣ ನಾನು ರಾಯಲ್‌ನಲ್ಲಿ ವಿಲನ್ ಪಾತ್ರವನ್ನು ಒಪ್ಪಿಕೊಂಡೆ.'

ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ದರ್ಶನ್‌ಗಾಗಿ ಸಿನಿಮಾ ನಿರ್ದೇಶಿಸುವೆ: ದಿನಕರ್ ತೂಗುದೀಪ
ಸಿನಿಮಾ ಸುದ್ದಿ

ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ದರ್ಶನ್‌ಗಾಗಿ ಸಿನಿಮಾ ನಿರ್ದೇಶಿಸುವೆ: ದಿನಕರ್ ತೂಗುದೀಪ

ದರ್ಶನ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ ದಿನಕರ್, ದರ್ಶನ್ ಸದ್ಯ ಮೈಸೂರಿನಲ್ಲಿ ತಮ್ಮ ಕುಟುಂಬದ ವೈದ್ಯ ಡಾ. ಅಜಯ್ ಹೆಗ್ಡೆ ಅವರ ಮೇಲ್ವಿಚಾರಣೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಚಿತ್ರ ಹೊಸ ವರ್ಷಕ್ಕೆ ತೆರೆಗೆ
ಸಿನಿಮಾ ಸುದ್ದಿ

ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಚಿತ್ರ ಹೊಸ ವರ್ಷಕ್ಕೆ ತೆರೆಗೆ

ಜಯಣ್ಣ ಫಿಲಂಸ್ (ಜಯಣ್ಣ ಮತ್ತು ಭೋಗೇಂದ್ರ) ರಾಯಲ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಾಯಲ್ ಚಿತ್ರದ 2ನೇ ಹಾಡು 'ಟಾಂಗ್ ಟಾಂಗ್' ಭರ್ಜರಿ ಹಿಟ್; ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ
ಸಿನಿಮಾ ಸುದ್ದಿ

ರಾಯಲ್ ಚಿತ್ರದ 2ನೇ ಹಾಡು 'ಟಾಂಗ್ ಟಾಂಗ್' ಭರ್ಜರಿ ಹಿಟ್; ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ

ತುಮಕೂರಿನಲ್ಲಿ ಹಾಡನ್ನು ಲಾಂಚ್ ಮಾಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ವಿರಾಟ್‌ ಅಭಿನಯದ 'ರಾಯಲ್‌' ಸಿನಿಮಾದ ಎರಡು ಹಾಡುಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ
ಸಿನಿಮಾ ಸುದ್ದಿ

ವಿರಾಟ್‌ ಅಭಿನಯದ 'ರಾಯಲ್‌' ಸಿನಿಮಾದ ಎರಡು ಹಾಡುಗಳಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ

ರಾಯಲ್ ಚಿತ್ರದ ಟಾಕಿ ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ನಿರ್ದೇಶಕ ದಿನಕರ್ ತೂಗುದೀಪ ಅವರು ಇದೀಗ ಮಾರ್ಚ್ 17ರಿಂದ ಹಾಡಿನ ದೃಶ್ಯಗಳ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ. 

ದಿನಕರ್ ತೂಗುದೀಪ ನಿರ್ದೇಶನದ ವಿರಾಟ್ ಅಭಿನಯದ ಸಿನಿಮಾ ಟೈಟಲ್ 'ರಾಯಲ್'!
ಸಿನಿಮಾ ಸುದ್ದಿ

ದಿನಕರ್ ತೂಗುದೀಪ ನಿರ್ದೇಶನದ ವಿರಾಟ್ ಅಭಿನಯದ ಸಿನಿಮಾ ಟೈಟಲ್ 'ರಾಯಲ್'!

ನಿರ್ದೇಶಕ ದಿನಕರ್ ತೂಗುದೀಪ ಅವರ ಮುಂದಿನ ಸಿನಿಮಾದಲ್ಲಿ ವಿರಾಟ್ ಮತ್ತು ಸಂಜನಾ ಆನಂದ್ ನಟಿಸಿದ್ದಾರೆ.  ಜಯಣ್ಣ ಫಿಲ್ಮ್ಸ್  ನಿರ್ಮಾಣದ ಚಿತ್ರಕ್ಕೆ ರಾಯಲ್ ಎಂದು ಹೆಸರಿಡಲಾಗಿದೆ.

ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ವಿಧಿವಶ
ಪ್ರಧಾನ ಸುದ್ದಿ

ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ವಿಧಿವಶ

ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಬಿನ್ ಅಬ್ದುಲ್ಲಜೀಜ್ ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು...