Ronaldinho

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊಗೆ ಕೋವಿಡ್-19 ಸೋಂಕು
ಕ್ರೀಡೆ

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊಗೆ ಕೋವಿಡ್-19 ಸೋಂಕು

ಬ್ರೆಜಿಲ್ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಕೊರೊನಾ ವೈರಸ್ (ಕೋವಿಡ್ -19) ಸೋಂಕಿಗೆ ಒಳಗಾಗಿದ್ದಾರೆ.

ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಜೈಲಿನಿಂದ ಬಿಡುಗಡೆ, ಗೃಹ ಬಂಧನ
ಕ್ರೀಡೆ

ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಜೈಲಿನಿಂದ ಬಿಡುಗಡೆ, ಗೃಹ ಬಂಧನ

ಪರಾಗ್ವೆಯ ನ್ಯಾಯಾಧೀಶರು ಗೃಹ ಬಂಧನದಲ್ಲಿರಲು ಅನುಮತಿಸಿದ ನಂತರ ಬ್ರೆಜಿಲ್ನ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಅವರನ್ನು ಪರಾಗ್ವೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

ನಕಲಿ ಪಾಸ್‌ಪೋರ್ಟ್ ಬಳಕೆ ಆರೋಪ: ಪೆರಗ್ವೆಯಲ್ಲಿ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅರೆಸ್ಟ್
ಕ್ರೀಡೆ

ನಕಲಿ ಪಾಸ್‌ಪೋರ್ಟ್ ಬಳಕೆ ಆರೋಪ: ಪೆರಗ್ವೆಯಲ್ಲಿ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅರೆಸ್ಟ್

ನಕಲಿ ಪಾಸ್‌ಪೋರ್ಟ್‌ನೊಂದಿಗೆ ಪೆರಗ್ವೆಗೆ ಪ್ರವೇಶಿಸಿದ್ದ ಆರೋಪದ ಮೇಲೆ ಬ್ರಿಜಿಲ್ ನ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ವನ್ನು ಬಂಧಿಸಲಾಗಿದೆ.

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸುವ ಸುದ್ದಿ ಸುಳ್ಳು: ರೊನಾಲ್ಡಿನೋ ಸ್ಪಷ್ಟನೆ
ಕ್ರೀಡೆ

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸುವ ಸುದ್ದಿ ಸುಳ್ಳು: ರೊನಾಲ್ಡಿನೋ ಸ್ಪಷ್ಟನೆ

ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸಲು ಸಿದ್ಧರಾಗಿ ನಿಂತಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಸ್ವತಃ ರೊನಾಲ್ಡಿನೋ ಸ್ಪಷ್ಟನೆ ನೀಡಿದ್ದು ಅದೊಂದು...

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ
ಕ್ರೀಡೆ

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ

ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಪತ್ನಿಯರ ವರಿಸಲು ಸಿದ್ಧರಾಗಿ ನಿಂತಿದ್ದಾರೆ.

ಸಿಗ್ನಲ್  ಲೈಟ್  ಕಂಬ ಬಿತ್ತು; ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ರೊನಾಲ್ಡಿನೋ
ಕ್ರೀಡೆ

ಸಿಗ್ನಲ್ ಲೈಟ್ ಕಂಬ ಬಿತ್ತು; ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ರೊನಾಲ್ಡಿನೋ

ಕೇರಳಕ್ಕೆ ಭೇಟಿ ನೀಡಿದ್ದ ಬ್ರೆಜಿಲ್ ನ ಖ್ಯಾತ ಫುಟ್ಬಾಲ್ ತಾರೆ ರೊನಾಲ್ಡಿನೋ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯ...

ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಬಚಾವಾದ ಫುಟ್ ಬಾಲ್ ಆಟಗಾರ ರೊನಾಲ್ಡಿನೊ
ವಿದೇಶ

ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಬಚಾವಾದ ಫುಟ್ ಬಾಲ್ ಆಟಗಾರ ರೊನಾಲ್ಡಿನೊ

ಎರಡು ಬಾರಿ ವರ್ಷದ ವಿಶ್ವ ಫುಟ್ಬಾಲ್ ಆಟಗಾರ ಪ್ರಶಸ್ತಿ ಪಡೆದಿದ್ದ ರೊನಾಲ್ಡಿನೊ ಕಾರು ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ.