romantic cinema

ರೊಮ್ಯಾಂಟಿಕ್ ಫ್ಯಾಮಿಲಿ ಸಿನಿಮಾಗಾಗಿ ಜೊತೆಯಾದ ಅಜಯ್ ರಾವ್- ಶಿವ ತೇಜಸ್!
'ಧೈರ್ಯಂ' ನಿರ್ದೇಶಕ ಶಿವ ತೇಜಸ್ ಜೊತೆ ನಟ ಅಜಯ್ ರಾವ್ ಕೈ ಜೋಡಿಸಿದ್ದಾರೆ. ಈ ಸಿನಿಮಾದಲ್ಲಿ ಶಿವ ತೇಜಸ್ ಮತ್ತು ಅಜಯ್ ರಾವ್ ಕೆಲಸ ಮಾಡಿದ್ದರು. ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಜೊತೆಯಾಗುತ್ತಿದ್ದಾರೆ.

'ಲವ್ ಬರ್ಡ್ಸ್' ಮೂಲಕ ಮತ್ತೆ ರೋಮ್ಯಾಂಟಿಕ್ ಸಿನಿಮಾಗಳತ್ತ ಮುಖ ಮಾಡಿದ ನಿರ್ದೇಶಕ ಪಿ.ಸಿ ಶೇಖರ್
ನಿರ್ದೇಶಕ ಪಿಸಿ ಶೇಖರ್ ಸದಾ ಹೊಸ ಪ್ರಯೋಗಗಳತ್ತ ಮುಖ ಮಾಡಿರುತ್ತಾರೆ, ಲವ್ ಬರ್ಡ್ಸ್ ಸಿನಿಮಾ ಮೂಲಕ ರೋಮ್ಯಾಂಟಿಕ್ ಚಿತ್ರಗಳ ಕಥೆಯೊಂದಿಗೆ ಸಿನಿಮಾ ಮಾಡಲು ಶೇಖರ್ ಉತ್ಸುಕರಾಗಿದ್ದಾರೆ.

ವಿಜಯ್ ಧುಳಿಪುಡಿ ನಿರ್ದೇಶನದ ರೋಮ್ಯಾಂಟಿಕ್ ಪ್ರೇಮಕಥೆಯಲ್ಲಿ ಶಿವರಾಜ್ ಕುಮಾರ್
ವಿಜಯ್ ಮಿಲ್ಟನ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದೆ.

