Rohit Sharma,

Champions Trophy 2025: ನಿವೃತ್ತಿ ಬಗ್ಗೆ ಮೌನ ಮುರಿದ ರೋಹಿತ್ ಶರ್ಮಾ, ವದಂತಿಗಳಿಗೆ ತೆರೆ!
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರೋಹಿತ್ ಶರ್ಮಾ ಐಸಿಸಿ ಈವೆಂಟ್ ಫೈನಲ್ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದರು.

Champions Trophy 2025: MS Dhoni ಹಾದಿಯಲ್ಲಿ Rohit Sharma; ಕಪಿಲ್ ದೇವ್, ಗಂಗೂಲಿ ದಾಖಲೆ ಧೂಳಿಪಟ
ಭಾರತದ ಗೆಲುವಿನ ನಂತರ, ರೋಹಿತ್ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತ ಕ್ರಿಕೆಟ್ ತಂಡದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Champions Trophy ಗೆದ್ದ ಭಾರತ: Rohit Sharma ನಿವೃತ್ತಿಯ ಸುಳಿವು?
ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದಿರುವುದರಿಂದ ಮಹೇಂದ್ರ ಸಿಂಗ್ ಧೋನಿ ನಂತರ ಒಂದಕ್ಕಿಂತ ಹೆಚ್ಚು ಐಸಿಸಿ ಈವೆಂಟ್ಗಳನ್ನು ಗೆದ್ದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.

CT2025: ವಿಕೆಟ್ ಹಿಡಿದು ಮೈದಾನದಲ್ಲೇ ದಾಂಡಿಯಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ RO-KO; Video!
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿದೆ.

Champions Trophy 2025 Final: ದುಬಾರಿಯಾದ ವೇಗಿಗಳು, ಕಿವೀಸ್ ದಾಂಡಿಗರಿಗೆ ಮೂಗುದಾರ ಹಾಕಿದ ಸ್ಪಿನ್ನರ್ಸ್, Rohit Sharma ಚಾಣಾಕ್ಷ ನಾಯಕತ್ವ!
ಭಾರತದ ಪರ ಬೌಲಿಂಗ್ ಮಾಡಿದ್ದ ಶಮಿ ಮತ್ತು ಹಾರ್ದಿಕ್ ಪಾಂಡ್ಯ ದುಬಾರಿಯಾದರು. ಪಾಂಡ್ಯಾ ಕೇವಲ 3 ಓವರ್ ಎಸೆದು 30 ರನ್ ನೀಡಿದರೆ ಶಮಿ 9 ಓವರ್ ಎಸೆದು 74 ರನ್ ಬಿಟ್ಟುಕೊಟ್ಟರು.

Champions Trophy 2025 Final: ಸೋಲು, ಸೋಲು, ಸೋಲು.. ನನಗಿದು ಬೇಕಾ? Rohit Sharma ಮತ್ತೊಂದು ಕಳಪೆ ದಾಖಲೆ
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್ ಗೆದ್ದ ಕಿವೀಸ್ ಬಳಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

'25-30 ರನ್ ಗಳಿಸಿದ್ದಕ್ಕೇ ಸಂತೋಷವಾಗಿದ್ದೀರಾ?'; Champions Trophy Finalಗೂ ಮುನ್ನ Rohit Sharma ಕುರಿತು ಗವಾಸ್ಕರ್ ಹೇಳಿದ್ದೇನು?
ರೋಹಿತ್ ಶರ್ಮಾ ಕೇವಲ 25-30 ರನ್ ಗಳಿಸುವುದರಲ್ಲಿ ತೃಪ್ತರಾಗಬಾರದು ಮತ್ತು ದೀರ್ಘ ಇನ್ನಿಂಗ್ಸ್ ನಿರ್ಮಿಸುವತ್ತ ಗಮನಹರಿಸಬೇಕು..

Champions Trophy 2025 Final: ಸೋತರೆ Rohit Sharma ನಿವೃತ್ತಿ, ಗೆದ್ದರೆ ನಾಯಕ ಸ್ಥಾನ ತ್ಯಾಗ! ಭಾರತ ತಂಡದಲ್ಲಿ ಮಹತ್ತರ ಬದಲಾವಣೆ!
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸೋತ ನಂತರ ರೋಹಿತ್ ಶರ್ಮಾ ಕ್ರಿಕೆಟ್ ಜೀವನದ ಕುರಿತು ತೀವ್ರ ಚರ್ಚೆ ನಡೆದಿತ್ತು.

'25-30 ರನ್ ಗಳಿಸಿದ್ದಕ್ಕೆ ನೀವು ಸಂತೋಷಪಡಬಾರದು': ರೋಹಿತ್ ಶರ್ಮಾ ಸಮರ್ಥನೆಗೆ ಸುನೀಲ್ ಗವಾಸ್ಕರ್ ಕಿಡಿ
2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿದ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್ ಅವರ ಬ್ಯಾಟಿಂಗ್ ವೈಖರಿಯನ್ನು ಸಮರ್ಥಿಸಿಕೊಂಡರು.

