Rohit Sharma,

IPL 2025: ಸತತ ವೈಫಲ್ಯ; ರೋಹಿತ್ ಶರ್ಮಾ, ಧೋನಿ ಕುರಿತು ವ್ಯಾಪಕ ಟೀಕೆ!
3 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಗಳಿಸಿರುವುದು ಕೇವಲ 21 ರನ್. ಹೀಗಾಗಿ ಸದ್ಯ ನಡೆಯುತ್ತಿರುವ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ಅಭಿಮಾನಿಗಳು ಹಾಗೂ ಪರಿಣಿತರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಹೋಲಿಸಲೇ ಬೇಡಿ; ರೋಹಿತ್ ಶರ್ಮಾ ಬಗ್ಗೆ ವಿರೇಂದ್ರ ಸೆಹ್ವಾಗ್ ಅಸಮಾಧಾನ
ಶನಿವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ಮೊಹಮ್ಮದ್ ಸಿರಾಜ್ ಅವರು ರೋಹಿತ್ ಅವರನ್ನು ಔಟ್ ಮಾಡಿದರು.

IPL 2025: ಪದೇ ಪದೇ ವೈಫಲ್ಯ; ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಾರ್ನಿಂಗ್!
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ಐಪಿಎಲ್ 2025ರ ಆರಂಭದಿಂದಲೂ ಎರಡು ಪಂದ್ಯಗಳಲ್ಲಿ ಕೇವಲ 8 ರನ್ ಗಳಿಸಿದ್ದಾರೆ.

IPL 2025: ಮುಂಬೈಗೆ ಮತ್ತೊಂದು ಸೋಲು; ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್!
ಐಪಿಎಲ್ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವಿನ ನಗೆ ಬೀರಿದೆ. ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಗೆ ಇದು ಎರಡನೇ ಸೋಲಾಗಿದೆ.

IPL 2025: ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲೇ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ!
ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಾವು ಆಡಿರುವ 399 ಟಿ20 ಪಂದ್ಯಗಳಲ್ಲಿ ಒಂಬತ್ತು ಶತಕಗಳು ಮತ್ತು 97 ಅರ್ಧಶತಕಗಳ ಸಹಾಯದಿಂದ 12,886 ರನ್ ಗಳಿಸಿದ್ದಾರೆ.

ರೋಹಿತ್ ಶರ್ಮಾಗೆ ಅವಮಾನ ಮಾಡಿದ ಪಿಎಸ್ಎಲ್ ಟಿ20 ಫ್ರಾಂಚೈಸಿ; 'ಪಾಕ್' ವಿರುದ್ಧ ವ್ಯಾಪಕ ಆಕ್ರೋಶ!
ಪಾಕಿಸ್ತಾನದ ಪ್ರಾಂಚೈಸಿಯ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.

Champions Trophy 2025 ಗೆದ್ದ ಭಾರತ ತಂಡಕ್ಕೆ BCCI ಭರ್ಜರಿ ಗಿಫ್ಟ್!
ಕಳೆದ ವರ್ಷ ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ, ರೋಹಿತ್ ಶರ್ಮಾ ತಂಡಕ್ಕೂ ಭಾರತೀಯ ಮಂಡಳಿಯಿಂದ ಬಂಪರ್ ನಗದು ಬಹುಮಾನ ಹೆಚ್ಚಳದೊಂದಿಗೆ ಸನ್ಮಾನಿಸಲಾಯಿತು.

'ಮಾನಸಿಕ ಕಿರುಕುಳ, ಅವಮಾನ...': ಬೌನ್ಸ್ ಬ್ಯಾಕ್ ಆದ ಹಾರ್ದಿಕ್ ಪಾಂಡ್ಯಗೆ ಮಾಜಿ ಆಟಗಾರ ಮೆಚ್ಚುಗೆ
ಐಪಿಎಲ್ 2024ರ ವೇಳೆ ಹಾರ್ದಿಕ್ ಪಾಂಡ್ಯ ಅವರಿಂದಲೂ ಅಷ್ಟೇನು ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಯೇ ಅಭಿಮಾನಿಗಳ ಒಂದು ಭಾಗವು ಆಲ್ರೌಂಡರ್ ಅನ್ನು ಹೀಯಾಳಿಸಿತು.

ಕ್ರಿಸ್ ಗೇಲ್ನಿಂದ ವಿರಾಟ್ ಕೊಹ್ಲಿವರೆಗೆ: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್ಮನ್ಗಳು!
ಈ ಐವರ ಪೈಕಿ ಮೂರು ಜನರು ಆರ್ಸಿಬಿ ಪರವಾಗಿ ಆಡಿರುವುದು ವಿಶೇಷ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಮೂವರು ಟೀಂ ಇಂಡಿಯಾಗೆ ನಾಯಕರಾಗಿದ್ದವರು. ಕೊಹ್ಲಿ ಮತ್ತು ಧೋನಿ ಮಾಜಿ ನಾಯಕರಾಗಿದ್ದಾರೆ.

