Rohit Sharma,

ಬಿಸಿಸಿಐ ನಿರ್ಧಾರಕ್ಕೆ ವಿರಾಟ್ ಕೊಹ್ಲಿ ಒಪ್ಪಿಗೆ; ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವುದು ಫಿಕ್ಸ್!
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ನಿಕಟವಾಗಿ ಗಮನಿಸುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯ: ಶಾಹಿದ್ ಅಫ್ರಿದಿ 'ವಿಶ್ವ ದಾಖಲೆ' ಮುರಿಯಲು ರೋಹಿತ್ ಶರ್ಮಾ ಸಜ್ಜು!
ಪ್ರಸ್ತುತ ಅವರು 351 ಸಿಕ್ಸರ್ ಬಾರಿಸುವುದರೊಂದಿಗೆ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಿಗಿಂತ ರೋಹಿತ್ ಶರ್ಮಾ ಕೇವಲ ಎರಡು ಸಿಕ್ಸರ್ ಹಿಂದಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವಂತೆ BCCI ಸೂಚನೆ; ರೋಹಿತ್ ಶರ್ಮಾ ಒಪ್ಪಿಗೆ, ವಿರಾಟ್ ಕೊಹ್ಲಿ ಡೌಟ್!
ಇತ್ತೀಚೆಗೆ ಮುಕ್ತಾಯಗೊಂಡ ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ, ರೋಹಿತ್ 8, 73 ಮತ್ತು 121 ರನ್‌ಗಳನ್ನು ಗಳಿಸಿದರೆ, ಕೊಹ್ಲಿ 0, 0 ಮತ್ತು 74 ರನ್‌ಗಳನ್ನು ಗಳಿಸಿದರು.

ಮುಂಬರುವ ಐಪಿಎಲ್‌ನಲ್ಲಿ ರೋಹಿತ್ ಶರ್ಮಾಗೆ ಸವಾಲು; ಕೊಹ್ಲಿಗೆ ಹೋಲಿಸಿದರೆ..: ಮೊಹಮ್ಮದ್ ಕೈಫ್
ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಏಕದಿನ ಬ್ಯಾಟರ್ ಆಗಿದ್ದಾರೆ.

2025ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತದ ವನಿತೆಯರು; 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಭಾವುಕ!
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ನೀತಾ ಅಂಬಾನಿ ಮತ್ತು ಅವರ ಮಗ ಆಕಾಶ್ ಅಂಬಾನಿ ಅವರಂತಹವರು ಹಾಜರಿದ್ದರು.

IPL 2026: ರೋಹಿತ್ ಶರ್ಮಾ KKR ಸೇರ್ತಾರಾ? ಮುಂಬೈ ಇಂಡಿಯನ್ಸ್ Cryptic Post!
ರೋಹಿತ್ ಶರ್ಮಾ ಅವರ ಆಪ್ತ ಅಭಿಷೇಕ್ ನಾಯ್ಯರ್, ಕೆಕೆಆರ್ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರಿಂದ ಈ ವದಂತಿಗಳು ಹರಿದಾಡುತ್ತಿವೆ.

ICC ODI Rankings: 18 ವರ್ಷಗಳ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ವಿಶ್ವದ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ ರೋಹಿತ್ ಶರ್ಮಾ!
ಭಾರತ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಮೊದಲ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ. 1 ಏಕದಿನ ಬ್ಯಾಟರ್ ಆಗಿದ್ದಾರೆ. ರೋಹಿತ್ 38ನೇ ವಯಸ್ಸಿನಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟೀಕಿಸುವವರು 'ಜಿರಳೆಗಳು': ಎಬಿ ಡಿವಿಲಿಯರ್ಸ್
ಸರಣಿ ಮುಗಿದ ನಂತರ, ಅದೇ ಜನರು ರೋಹಿತ್ ಮತ್ತು ಕೊಹ್ಲಿಯನ್ನು ಶ್ಲಾಘಿಸುತ್ತಿದ್ದಾರೆ. ಇಬ್ಬರೂ 2027ರ ಏಕದಿನ ವಿಶ್ವಕಪ್ ಆಡಬೇಕು ಮತ್ತು ಯಾರೂ ಅವರನ್ನು ಅನುಮಾನಿಸಬಾರದು ಎಂದು ಹೇಳುತ್ತಿದ್ದಾರೆ.

ವೃತ್ತಿಜೀವನವಷ್ಟೇ ಅಲ್ಲ, ಜೀವನದಲ್ಲಿ ಮಾಡಲು ತುಂಬಾ ಇದೆ; ಕೊಹ್ಲಿ ಜೊತೆ ಅದ್ಭುತ ಜೊತೆಯಾಟ: ರೋಹಿತ್ ಶರ್ಮಾ
ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅಜೇಯ 121 ರನ್ ಗಳಿಸಿ ಭಾರತವನ್ನು ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ವಿಕೆಟ್‌ಗಳ ಜಯಕ್ಕೆ ಮುನ್ನಡೆಸಿದರು.

