ಸಿನಿಮಾ ಸುದ್ದಿರಜನಿ ಆಧ್ಯಾತ್ಮಿಕ ಪ್ರಯಾಣ: ಗಂಗಾ ನದಿ ದಡದಲ್ಲಿ ಧ್ಯಾನ, ಬೀದಿ ಬದಿಯಲ್ಲೇ ಊಟ; ಸೂಪರ್ ಸ್ಟಾರ್ ಸರಳತೆಗೆ ಭಾರೀ ಮೆಚ್ಚುಗೆ!
ರಜನಿಕಾಂತ್ ಋಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ದಯಾನಂದರಿಗೆ ಗೌರವ ಸಲ್ಲಿಸಿದರು. ಅಲ್ಲಿದ್ದ ಸಮಯದಲ್ಲಿ, ತಲೈವಾ ಗಂಗಾ ನದಿಯ ದಡದಲ್ಲಿ ಧ್ಯಾನ ಮಾಡಿದ್ದರು.