Rishi

ಹಾಸ್ಯವು ಸಾಮಾನ್ಯವಾಗಿ ಕಷ್ಟಕರವಾದ ಕಲಾ ಪ್ರಕಾರವಾಗಿದೆ: 'ರಾಮನ ಅವತಾರ'ದ ಬಗ್ಗೆ ನಟ ರಿಷಿ
ಸಿನಿಮಾ ಸುದ್ದಿ

ಹಾಸ್ಯವು ಸಾಮಾನ್ಯವಾಗಿ ಕಷ್ಟಕರವಾದ ಕಲಾ ಪ್ರಕಾರವಾಗಿದೆ: 'ರಾಮನ ಅವತಾರ'ದ ಬಗ್ಗೆ ನಟ ರಿಷಿ

ರಾಮನ ಅವತಾರದಲ್ಲಿ ತಮಾಷೆಯ ಕಚಗುಳಿಯಿಡಲು ನಟ ರಿಷಿ ಸಜ್ಜಾಗುತ್ತಿದ್ದಾರೆ ಮತ್ತು ಚಿತ್ರತಂಡ ಇತ್ತೀಚೆಗಷ್ಟೇ ವಿಕಾಸ್ ಪಂಪತಿ ನಿರ್ದೇಶನದ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ರಾಮನ ಅವತಾರವು ಸ್ಥಳೀಯ ರಾಜಕೀಯ ನಾಯಕನಾಗಲು ಬಯಸುವ ರಾಮ ಕೃಷ್ಣ ಎಂಬ ವ್ಯಕ್ತಿಯ ಪ್ರಯಾಣವಾಗಿದೆ.

ರಾಮನವಮಿಯಂದು 'ರಾಮನ ಅವತಾರ' ಚಿತ್ರದ ರಿಷಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಸಿನಿಮಾ ಸುದ್ದಿ

ರಾಮನವಮಿಯಂದು 'ರಾಮನ ಅವತಾರ' ಚಿತ್ರದ ರಿಷಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಖ್ಯಾತಿಯ ರಿಷಿ ರಾಮನ ಅವತಾರ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಮತ್ತು ನಿರ್ಮಾಪಕರು ರಾಮನವಮಿ ಸಂದರ್ಭದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. 

'ಕವಲು ದಾರಿ' ರಿಷಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜಪ್ಪ
ಸಿನಿಮಾ ಸುದ್ದಿ

'ಕವಲು ದಾರಿ' ರಿಷಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜಪ್ಪ

ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಪ್ರಶಾಂತ್ ರಾಜಪ್ಪ, ಸಂಭಾಷಣೆ ಬರಹಗಾರರಾಗಿ ಜನಪ್ರಿಯತೆ ಗಳಿಸಿದರು. ಕವಲುದಾರಿ ಖ್ಯಾತಿಯ ರಿಷಿಯನ್ನು ಒಳಗೊಂಡ ಹಾಸ್ಯ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ

ಬ್ರಿಟನ್ ಪ್ರಧಾನಿ ಸುನಕ್ ಸಂಪುಟ ರಚನೆ; ನಿಯಮ ಉಲ್ಲಂಘಿಸಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬ್ರಾವರ್ಮನ್ ಗೃಹ ಸಚಿವೆ!
ವಿದೇಶ

ಬ್ರಿಟನ್ ಪ್ರಧಾನಿ ಸುನಕ್ ಸಂಪುಟ ರಚನೆ; ನಿಯಮ ಉಲ್ಲಂಘಿಸಿ ಸಚಿವ ಸ್ಥಾನ ಕಳೆದುಕೊಂಡಿದ್ದ ಬ್ರಾವರ್ಮನ್ ಗೃಹ ಸಚಿವೆ!

ಬ್ರಿಟನ್ ಪ್ರಧಾನಿಯಾಗಿ ಅ.25 ರಂದು ಅಧಿಕಾರ ಸ್ವೀಕರಿಸಿದ ರಿಷಿ ಸುನಕ್, ಸಚಿವರನ್ನು ನೇಮಕ ಮಾಡಿದ್ದು, ವಿವಾದಿತ ಸುಯೆಲ್ಲಾ ಬ್ರಾವರ್ಮನ್ ಸುನಕ್ ನೇತೃತ್ವದ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿ (ಗೃಹ ಸಚಿವ)ರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ಕೊಡಲು ಹೊರಟಿದ್ದಾರೆ ರಿಷಿ!
ಸಿನಿಮಾ ಸುದ್ದಿ

'ನೋಡಿ ಸ್ವಾಮಿ ಇವನು ಇರೋದೆ ಹೀಗೆ' ಚಿತ್ರದ ಮೂಲಕ ಸಮಾಜಕ್ಕೆ ಸಂದೇಶ ಕೊಡಲು ಹೊರಟಿದ್ದಾರೆ ರಿಷಿ!

ಆಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ  ಝೀ 5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ.

ಮನು ರವಿಚಂದ್ರನ್ 'ಮುಗಿಲ್ಪೇಟೆ'ಯಲ್ಲಿ ರಿಷಿಗೆ ವಿಶೇಷ ಪಾತ್ರ
ಸಿನಿಮಾ ಸುದ್ದಿ

ಮನು ರವಿಚಂದ್ರನ್ 'ಮುಗಿಲ್ಪೇಟೆ'ಯಲ್ಲಿ ರಿಷಿಗೆ ವಿಶೇಷ ಪಾತ್ರ

ಭರತ ನಾವುಂದ  ನಿರ್ದೇಶನದ ಮನು ರವಿಚಂದ್ರನ್ ನಟಿಸಿರುವ "ಮುಗಿಲ್ಪೇಟೆ"ಯಲ್ಲಿ ರಿಷಿಯನ್ನು ವಿಶೇಷ ಪಾತ್ರದಲ್ಲಿ ತೋರಿಸಲಾಗಿದೆ. ಈ ನಟ ಈ ಹಿಂದೆ ಮಂಜು ಮಾಂಡವ್ಯ ಅವರ ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಇದೇ ರೀತಿ ವಿಶೇಷ ಪಾತ್ರಧಾರಿಯಾಗಿ ಕಾಣಿಸಿದ್ದರು.

ಸಿನಿಮಾ ಎಂದಿಗೂ ನಿರ್ದೇಶಕರ ಮಾದ್ಯಮ: ರಿಷಿ 
ಸಿನಿಮಾ ಸುದ್ದಿ

ಸಿನಿಮಾ ಎಂದಿಗೂ ನಿರ್ದೇಶಕರ ಮಾದ್ಯಮ: ರಿಷಿ 

"ಗುಲ್ಟೂ" ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ  ಈ ವಾರ ತೆರೆಗೆ ಬರಲಿರೋ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ ಸಹ ಕಥೆಗಾರರಾಗಿದ್ದಾರೆ. . ಹರೀಶ್ ಅವರೊಂದಿಗೆ ಅವರು ಬರೆದ ಸ್ಕ್ರಿಪ್ಟ್ ನೈಜ ಘಟನೆ ಆಧಾರಿತವಾಗಿದೆ. ಆದರೆ ಅದನ್ನು ಸಿನಿಮೀಯ ಶೈಲಿಯಲ್ಲಿ ಕಾಲ್ಪನಿಕ ಕಥೆಯೊಡನೆ ಹೆಣೆಯಲಾಗಿದೆ.

ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಟ್ರೇಲರ್
ಮನರಂಜನೆ

ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಟ್ರೇಲರ್

ರಿಶಿ ನಾಯಕನಾಗಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು . ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಈ ಚಿತ್ರದ ಟ್ರೇಲರ್ ಇದಾಗಲೇ 2.25 ಲಕ್ಷಕ್ಕೂ ಮಿಕ್ಕು ವಿವ್ಸ್ ಕಂಡಿದೆ

ಸದ್ದು ಗದ್ದಲವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ರಿಷಿ
ಸಿನಿಮಾ

ಸದ್ದು ಗದ್ದಲವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ರಿಷಿ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.