Rishi Sunak

ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ವಿಶೇಷ ನಾಣ್ಯ ಬಿಡುಗಡೆ ಮಾಡಿದ ಬ್ರಿಟನ್ ಸಚಿವ ರಿಷಿ ಸುನಕ್
ದೀಪಾವಳಿ ನಿಮಿತ್ತ ಮಹಾತ್ಮ ಗಾಂಧಿ ಸ್ಮರಣಾರ್ಥ ಬ್ರಿಟನ್ ಸರ್ಕಾರ ವಿಶೇಷ ನಾಣ್ಯ ಬಿಡುಗಡೆ ಮಾಡಿದ್ದು, ಭಾರತ ಮೂಲದ ಬ್ರಿಟನ್ ಸಚಿವ ರಿಷಿ ಸುನಕ್ ಅವರು ನಾಣ್ಯ ಪ್ರದರ್ಶಿಸಿದ್ದಾರೆ.

ಕೋವಿಡ್-19: ಬ್ರಿಟನ್ ನಲ್ಲಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಹಣಕಾಸು ಸಚಿವ ರಿಷಿ ಕೊಡುಗೆ!
ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಅಲ್ಲಿನ ಹಣಕಾಸು ಸಚಿವ ರಿಷಿ ಸುನಕ್ ಕೆಲವು ಪರಿಹಾರ ಘೋಷಣೆಗಳನ್ನು ಮಾಡಿದ್ದಾರೆ.

ಬ್ರಿಟನ್ ನೂತನ ಹಣಕಾಸು ಸಚಿವರಾಗಿ ಇನ್ಫಿ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ನೇಮಕ
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇನ್ಫೋಸಿಸ್ ಸಹ - ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರನ್ನು ಬ್ರಿಟನ್ ನೂತನ ಹಣಕಾಸು ಸಚಿವರಾಗಿ ಗುರುವಾರ ನೇಮಕ ಮಾಡಿದ್ದಾರೆ.

ಬ್ರಿಟನ್ ಸಚಿವ ಸಂಪುಟಕ್ಕೆ ಸೇರಿದ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನೂತನ ಸಚಿವ ಸಂಪುಟದಲ್ಲಿ ಕರ್ನಾಟಕದ ಹೆಮ್ಮೆಯ ಉದ್ಯಮಿ ಜಾಗತಿಕ ಸಾಫ್ಟ್ ವೇರ್ ಉದ್ಯಮ ದಿಗ್ಗಜರಲ್ಲಿ ಒಬ್ಬರಾದ ಇನ್ಫೋಸಿಸ್ ಸಹ-ಸಂಸ್ಥಾಪಕ.....

ಬ್ರಿಟನ್ ಸರ್ಕಾರದಲ್ಲಿ ಇನ್ಫಿ ನಾರಾಯಣ ಮೂರ್ತಿ ಅಳಿಯನಿಗೆ ಉನ್ನತ ಹುದ್ದೆ
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸೇರಿದಂತೆ ಭಾರತೀಯ ಮೂಲದ ಇಬ್ಬರು ಸಂಸದರಿಗೆ...

ಯುಕೆ ಸಂಸತ್ ಪ್ರವೇಶಿಸುವರೇ ಇನ್ಫಿಮೂರ್ತಿ ಅಳಿಯ ರಿಷಿ?
ಇಂಗ್ಲೆಂಡ್‍ನಲ್ಲಿ ಮಹಾಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ ಹಾಲಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಅಲ್ಪಮತ ಅಂತರದಲ್ಲಿ ಗೆಲುವು...
ಇಂಗ್ಲೆಂಡಿನ ಭಾರತೀಯ ಮೂಲದ ಸಂಸದ ಅಭ್ಯರ್ಥಿ ಪಟ್ಟಿಯ ಮೂಂಚೂಣಿಯಲ್ಲಿ ಮೂರ್ತಿ ಅಳಿಯ
ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್, ಮೇ ೭ರಂದು ನಡೆಯಲಿರುವ ಯು ಕೆ ಚುನಾವಣೆಯಲ್ಲಿ

