Rishab Shetty

'ಭಾರತೀಯ ಚಿತ್ರರಂಗ ಇಂತಹ ಚಿತ್ರವನ್ನು ಎಂದಿಗೂ ಕಂಡಿಲ್ಲ': ರಿಷಭ್ ಶೆಟ್ಟಿ ಕೆಲಸಕ್ಕೆ ಸಂದೀಪ್ ರೆಡ್ಡಿ ವಂಗಾ ಮೆಚ್ಚುಗೆ
ಸಿನಿಮಾ ಸುದ್ದಿ

'ಭಾರತೀಯ ಚಿತ್ರರಂಗ ಇಂತಹ ಚಿತ್ರವನ್ನು ಎಂದಿಗೂ ಕಂಡಿಲ್ಲ': ರಿಷಭ್ ಶೆಟ್ಟಿ ಕೆಲಸಕ್ಕೆ ಸಂದೀಪ್ ರೆಡ್ಡಿ ವಂಗಾ ಮೆಚ್ಚುಗೆ

ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಗೆ ವಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ಅನುಭವಕ್ಕೆ ಮತ್ತೊಂದು ಮೆರುಗನ್ನು ಸೇರಿಸಿದ್ದಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿಷಭ್ ಶೆಟ್ಟಿ, 'ಧನ್ಯವಾದಗಳು ಸಹೋದರ' ಎಂದಿದ್ದಾರೆ.

Kantara: Chapter 1 Release: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರುಕ್ಮಿಣಿ ವಸಂತ್; ರಿಷಭ್‌ ಶೆಟ್ಟಿ, ಪ್ರಗತಿಗೆ ಧನ್ಯವಾದ!
ಸಿನಿಮಾ ಸುದ್ದಿ

Kantara: Chapter 1 Release: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರುಕ್ಮಿಣಿ ವಸಂತ್; ರಿಷಭ್‌ ಶೆಟ್ಟಿ, ಪ್ರಗತಿಗೆ ಧನ್ಯವಾದ!

ಕಾಂತಾರ: ಚಾಪ್ಟರ್ 1 ಚಿತ್ರವು ನೆನ್ನೆ (ಅಕ್ಟೋಬರ್ 2) ದೇಶದಾದ್ಯಂತ ಬಿಡುಗಡೆಯಾಗಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಂಡಿದೆ. ಅಲ್ಲದೆ, ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಿದೆ.

Box Office Collection: ಕೆಜಿಎಫ್ 2 ಗಿಂತ ಸ್ವಲ್ಪ ಹಿಂದುಳಿದ Kantara Chapter 1; ರಿಷಭ್ ಶೆಟ್ಟಿ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಸಿನಿಮಾ ಸುದ್ದಿ

Box Office Collection: ಕೆಜಿಎಫ್ 2 ಗಿಂತ ಸ್ವಲ್ಪ ಹಿಂದುಳಿದ Kantara Chapter 1; ರಿಷಭ್ ಶೆಟ್ಟಿ ನಟನೆಯ ಚಿತ್ರ ಗಳಿಸಿದ್ದೆಷ್ಟು?

ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರವು ಹಿಂದಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಕನ್ನಡದ ಎರಡನೇ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ತೆಲುಗು ಪ್ರೇಕ್ಷಕರಿಂದ ಬಹಿಷ್ಕಾರ ಬೆದರಿಕೆ; ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1'ಗೆ ಪವನ್ ಕಲ್ಯಾಣ್ ಬೆಂಬಲ
ಸಿನಿಮಾ ಸುದ್ದಿ

ತೆಲುಗು ಪ್ರೇಕ್ಷಕರಿಂದ ಬಹಿಷ್ಕಾರ ಬೆದರಿಕೆ; ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1'ಗೆ ಪವನ್ ಕಲ್ಯಾಣ್ ಬೆಂಬಲ

ಸಿನಿಮಾ, ಸಂಗೀತ, ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳಿಗೆ ಭಾಷೆ, ಪ್ರದೇಶ, ಜಾತಿ ಅಥವಾ ಧರ್ಮದ ಮಿತಿಗಳಿಲ್ಲ. ಎಲ್ಲ ವರ್ಗದ ಜನರನ್ನು ರಂಜಿಸುವುದು ಮತ್ತು ಕನೆಕ್ಟ್ ಆಗುವುದು ಅವುಗಳ ಮೂಲ ಉದ್ದೇಶವಾಗಿದೆ.

Karur stampede: ಚೆನ್ನೈನಲ್ಲಿ ನಡೆಯಬೇಕಿದ್ದ ರಿಷಭ್ ಶೆಟ್ಟಿ ನಟನೆಯ 'ಕಾಂತಾರ: ಚಾಪ್ಟರ್ 1' ಪ್ರಚಾರ ಕಾರ್ಯಕ್ರಮ ರದ್ದು
ಸಿನಿಮಾ ಸುದ್ದಿ

Karur stampede: ಚೆನ್ನೈನಲ್ಲಿ ನಡೆಯಬೇಕಿದ್ದ ರಿಷಭ್ ಶೆಟ್ಟಿ ನಟನೆಯ 'ಕಾಂತಾರ: ಚಾಪ್ಟರ್ 1' ಪ್ರಚಾರ ಕಾರ್ಯಕ್ರಮ ರದ್ದು

ಕರೂರಿನಲ್ಲಿ ನಡೆದ ನಟ-ರಾಜಕಾರಣಿ ವಿಜಯ್ ಅವರ ರಾಜಕೀಯ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾಗಿದ್ದು, ಸುಮಾರು 150 ಜನರು ಗಾಯಗೊಂಡಿದ್ದಾರೆ.

Kantara: Chapter 1: ತೆಲುಗು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ರಿಷಭ್ ಶೆಟ್ಟಿ ಮಾತು; ಟೀಕೆ, #BoycottKantaraChapter1 ಟ್ರೆಂಡ್
ಸಿನಿಮಾ ಸುದ್ದಿ

Kantara: Chapter 1: ತೆಲುಗು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ರಿಷಭ್ ಶೆಟ್ಟಿ ಮಾತು; ಟೀಕೆ, #BoycottKantaraChapter1 ಟ್ರೆಂಡ್

ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಮನಸಿಂದ ಮಾತನಾಡಬೇಕು ಎಂದರೆ ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ. ಏನಾದ್ರು ಗೊತ್ತಾಗಲಿಲ್ಲ ಅಂದ್ರೆ ನನ್ನ ಸಹೋದರ (ಜೂ ಎನ್‌ಟಿಆರ್) ನಿಮಗೆ ಭಾಷಾಂತರ ಮಾಡಿ ಹೇಳುತ್ತಾರೆ ಎಂದು ಹೇಳಿದರು.

Jr NTR ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ, ಕನ್ನಡ ನನ್ನ ಹೃದಯದ ಭಾಷೆ: Rishab Shetty
ಸಿನಿಮಾ ಸುದ್ದಿ

Jr NTR ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ, ಕನ್ನಡ ನನ್ನ ಹೃದಯದ ಭಾಷೆ: Rishab Shetty

ಈ ಚಿತ್ರದ ಪ್ರೀ ರೀಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಿನ್ನೆ ನೆರವೇರಿದ್ದು ಸಮಾರಂಭದಲ್ಲಿ ಎನ್​ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿ ಬಾಲ್ಯದಿನಗಳನ್ನು ನೆನಪಿಸಿಕೊಂಡರು.

'ದಿನನಿತ್ಯ ಎಣ್ಣೆ ಸ್ನಾನ, 9 ದಿನ ನೋವು ನಿವಾರಕ'; ಕಾಂತಾರ: ಚಾಪ್ಟರ್ 1 ಚಿತ್ರೀಕರಣದ ಬಗ್ಗೆ ರಿಷಬ್ ಶೆಟ್ಟಿ
ಸಿನಿಮಾ ಸುದ್ದಿ

'ದಿನನಿತ್ಯ ಎಣ್ಣೆ ಸ್ನಾನ, 9 ದಿನ ನೋವು ನಿವಾರಕ'; ಕಾಂತಾರ: ಚಾಪ್ಟರ್ 1 ಚಿತ್ರೀಕರಣದ ಬಗ್ಗೆ ರಿಷಬ್ ಶೆಟ್ಟಿ

ಮಾಧ್ಯಮ ಸಂಸ್ಥೆಯೊಂದಿಗೆ ನಡೆಸಿದ ಸುದೀರ್ಘ ಸಂಭಾಷಣೆಯಲ್ಲಿ, ಚಿತ್ರೀಕರಣವು ತನ್ನ ಸಹಿಷ್ಣುತೆಯನ್ನು ಹೇಗೆ ಪರೀಕ್ಷಿಸಿತು ಎಂಬುದನ್ನು ನೆನಪಿಸಿಕೊಂಡರು.

Kantara: Chapter 1 ಬಿಡುಗಡೆಗೆ ದಿನಗಣನೆ; ನಿರ್ದೇಶಕ, ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಟೆಂಪಲ್ ರನ್
ಸಿನಿಮಾ ಸುದ್ದಿ

Kantara: Chapter 1 ಬಿಡುಗಡೆಗೆ ದಿನಗಣನೆ; ನಿರ್ದೇಶಕ, ನಟ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಟೆಂಪಲ್ ರನ್

ಚಿತ್ರದ ಪ್ರಚಾರ ಕಾರ್ಯಗಳು ಚುರುಕಾಗಿ ಸಾಗುತ್ತಿವೆ. ಬೆಂಗಳೂರು ಮತ್ತು ಕೊಚ್ಚಿ ನಂತರ, ತಂಡವು ಚೆನ್ನೈ, ಹೈದರಾಬಾದ್ ಮತ್ತು ಮುಂಬೈಗೆ ತೆರಳುತ್ತಿದೆ.