Rishab Shetty

'ಜೈ ಹನುಮಾನ್' ಬಿಡುಗಡೆ ಮುನ್ನವೇ ರಿಷಭ್ ಶೆಟ್ಟಿಗೆ ಸಂಕಷ್ಟ: ರಾಷ್ಟ್ರಪ್ರಶಸ್ತಿ ವಿಜೇತ ನಟನ ವಿರುದ್ಧ FIR
ಸಿನಿಮಾ ಸುದ್ದಿ

'ಜೈ ಹನುಮಾನ್' ಬಿಡುಗಡೆ ಮುನ್ನವೇ ರಿಷಭ್ ಶೆಟ್ಟಿಗೆ ಸಂಕಷ್ಟ: ರಾಷ್ಟ್ರಪ್ರಶಸ್ತಿ ವಿಜೇತ ನಟನ ವಿರುದ್ಧ FIR

'ಪುಷ್ಪ 2' ಚಿತ್ರದ ಪ್ರೀಮಿಯರ್ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಯಿಂದ ಮೈತ್ರಿ ಮೂವಿ ಮೇಕರ್ಸ್‌ನ ರವಿಶಂಕರ್ ಮತ್ತು ನವೀನ್ ಎರ್ನೇನಿ ಸ್ವಲ್ಪ ನಿರಾಳರಾಗಿದ್ದರು. ಈಗ ಅವರ ಮುಂಬರುವ ಚಿತ್ರ 'ಜೈ ಹನುಮಾನ್' ಬಗ್ಗೆ ಗದ್ದಲ ಆರಂಭವಾಗಿದೆ.

Year 2025: ಬಿಡುಗಡೆ ಕಾಣಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳು
ವೆಬ್ ಸ್ಟೋರೀಸ್

Year 2025: ಬಿಡುಗಡೆ ಕಾಣಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳು

ಪ್ರಾದೇಶಿಕ vs ಪ್ಯಾನ್-ಇಂಡಿಯಾ; 2025ರಲ್ಲಿ ಬಾಕ್ಸಾಫೀಸ್ ರೇಸ್ ನಲ್ಲಿ ಕನ್ನಡ ಸಿನಿಮಾಗಳು!
ಸಿನಿಮಾ ಸುದ್ದಿ

ಪ್ರಾದೇಶಿಕ vs ಪ್ಯಾನ್-ಇಂಡಿಯಾ; 2025ರಲ್ಲಿ ಬಾಕ್ಸಾಫೀಸ್ ರೇಸ್ ನಲ್ಲಿ ಕನ್ನಡ ಸಿನಿಮಾಗಳು!

ಇದೀಗ ಹೊಸ ವರ್ಷ 2025ರಲ್ಲೂ ಕನ್ನಡ ಸಿನಿಮಾ ಒಂದು ಮಹತ್ವದ ಮುನ್ನಡೆಯನ್ನು ಸಾಧಿಸುವ ನಿರೀಕ್ಷೆಯಿದೆ. ಹಲವಾರು ಚಲನಚಿತ್ರಗಳು ಬಹು ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಬಿಡುಗಡೆಗಳ ಮೂಲಕ ವ್ಯಾಪಕ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿವೆ.

'ಹನುಮಾನ್‌' ಸಿನಿಮಾ ಘೋಷಣೆ ಬೆನ್ನಲ್ಲೇ ಮತ್ತೊಂದು ಚಿತ್ರದಲ್ಲಿ ರಿಷಬ್‌ ಶೆಟ್ಟಿ 'ಛತ್ರಪತಿ ಶಿವಾಜಿ' ಪಾತ್ರ!
ಸಿನಿಮಾ ಸುದ್ದಿ

'ಹನುಮಾನ್‌' ಸಿನಿಮಾ ಘೋಷಣೆ ಬೆನ್ನಲ್ಲೇ ಮತ್ತೊಂದು ಚಿತ್ರದಲ್ಲಿ ರಿಷಬ್‌ ಶೆಟ್ಟಿ 'ಛತ್ರಪತಿ ಶಿವಾಜಿ' ಪಾತ್ರ!

ಸಂದೀಪ್‌ ಸಿಂಗ್‌ ಅವರು 2024ರ ಫೆಬ್ರುವರಿ 16ರಂದು ಈ ಸಿನಿಮಾವನ್ನು ಘೋಷಿಸಿದ್ದರು. ಹಿಂದಿ, ಮರಾಠಿ, ಕನ್ನಡ, ತಮಿಳು ಸೇರಿ ಆರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಜೂನಿಯರ್ NTR ಬಳಿಕ Rishab Shetty ಗಾಗಿ ಕರ್ನಾಟಕಕ್ಕೆ ಬಂದ ಟಾಲಿವುಡ್ ಸ್ಟಾರ್!
ಸಿನಿಮಾ ಸುದ್ದಿ

ಜೂನಿಯರ್ NTR ಬಳಿಕ Rishab Shetty ಗಾಗಿ ಕರ್ನಾಟಕಕ್ಕೆ ಬಂದ ಟಾಲಿವುಡ್ ಸ್ಟಾರ್!

ಕೆಲ ತಿಂಗಳ ಹಿಂದಷ್ಟೆ ತೆಲುಗಿನ ಸ್ಟಾರ್ ನಟ ಜೂ ಎನ್​ಟಿಆರ್, ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದಿದ್ದರು. ಎನ್​ಟಿಆರ್ ಅವರನ್ನು ರಿಷಬ್ ಶೆಟ್ಟಿ ಕುಂದಾಪುರ ಇನ್ನಿತರೆ ಕಡೆಗಳಿಗೆ ಕರೆದುಕೊಂಡು ಹೋಗಿದ್ದರು.

Kantara Chapter 1: 60 ದಿನಗಳ ಸುದೀರ್ಘ ಶೂಟಿಂಗ್ ಪುನರಾರಂಭಿಸಿದ ರಿಷಬ್ ಶೆಟ್ಟಿ!
ಸಿನಿಮಾ ಸುದ್ದಿ

Kantara Chapter 1: 60 ದಿನಗಳ ಸುದೀರ್ಘ ಶೂಟಿಂಗ್ ಪುನರಾರಂಭಿಸಿದ ರಿಷಬ್ ಶೆಟ್ಟಿ!

ನಿರ್ಮಾಣ ಸಂಸ್ಥೆ ಉನ್ನತ ಸ್ಟಂಟ್ ಹಾಗೂ ನೃತ್ಯ ಸಂಯೋಜಕರೊಂದಿಗೆ ಮಾತುಕತೆ ನಡೆಸುತ್ತಿದೆ. ಬ್ಲಾಕ್ಬಸ್ಟರ್ RRR ನಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಟೋಡರ್ ಲಾಜರೋವ್ ಸೇರಿದಂತೆ ಐದು ಅತ್ಯುತ್ತಮ ನೃತ್ಯಗಾರರನ್ನು ಸಂಪರ್ಕಿಸಿದೆ ಎಂದು ಹೇಳಲಾಗುತ್ತದೆ.

ಮನೋಜ್ಞ ದೃಶ್ಯ: ಜೈ ಹನುಮಾನ್ ಚಿತ್ರದಲ್ಲಿ 'ಹನುಮ'ನಾಗಿ ರಿಷಬ್ ಶೆಟ್ಟಿ, ಫಸ್ಟ್ ಲುಕ್!
ಸಿನಿಮಾ ಸುದ್ದಿ

ಮನೋಜ್ಞ ದೃಶ್ಯ: ಜೈ ಹನುಮಾನ್ ಚಿತ್ರದಲ್ಲಿ 'ಹನುಮ'ನಾಗಿ ರಿಷಬ್ ಶೆಟ್ಟಿ, ಫಸ್ಟ್ ಲುಕ್!

'ಜೈ ಹನುಮಾನ್' ಚಿತ್ರದ ಮೊದಲ ಪೋಸ್ಟರ್ ಅನ್ನು ಮೈತ್ರಿ ಮೂವೀಸ್ ಮೇಕರ್ಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಚಿತ್ರದಲ್ಲಿ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿಯೂ ನಟಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಕಾಂತಾರ ಸಿನಿಮಾಗೆ 2 ವರ್ಷಗಳ ಸಂಭ್ರಮ: ಕುತೂಹಲ ಹೆಚ್ಚಿಸಿದ ಪ್ರೀಕ್ವೆಲ್
ಸಿನಿಮಾ ಸುದ್ದಿ

ಕಾಂತಾರ ಸಿನಿಮಾಗೆ 2 ವರ್ಷಗಳ ಸಂಭ್ರಮ: ಕುತೂಹಲ ಹೆಚ್ಚಿಸಿದ ಪ್ರೀಕ್ವೆಲ್

ಪ್ರಶಸ್ತಿಗಳು ಅದರ ಸಾಧನೆಗಳಿಗೆ ಕಿರೀಟವನ್ನು ನೀಡುತ್ತದೆ. ಕಾಂತಾರ ಸಿನಿಮಾಗೆ ಪುರಸ್ಕಾರಗಳ ಮಹಾಪೂರವೇ ಹರಿದುಬರುತ್ತಿದ್ದು, ಅಕ್ಟೋಬರ್ 8ರಂದು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ತಂಡ ಸಜ್ಜಾಗಿದೆ.

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ Jr. NTR; ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಸಾಥ್
ಸಿನಿಮಾ ಸುದ್ದಿ

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ Jr. NTR; ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಸಾಥ್

ಇಂದು (ಆಗಸ್ಟ್‌ 31) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ನಿರ್ದೇಶಕ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ (Rishab Shetty) ಮತ್ತು ಜ್ಯೂ. ಎನ್‌ಟಿಆರ್ (Jr. NTR) ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.