ಜೀವನಶೈಲಿತೂಕ ಇಳಿಸಲು ರಾತ್ರಿ ಊಟಕ್ಕೆ ಯಾವುದು ಬೆಸ್ಟ್? ಅನ್ನ vs ಚಪಾತಿ, ಯಾವುದು ತಿಂದರೆ ಬೇಗ ಸಣ್ಣ ಆಗ್ತೀರಿ?
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ದೊಡ್ಡ ಗೊಂದಲವೆಂದರೆ ರಾತ್ರಿ ಊಟಕ್ಕೆ ಅನ್ನ ತಿನ್ನಬೇಕಾ ಅಥವಾ ಚಪಾತಿ ತಿನ್ನಬೇಕಾ. ಇವೆರಡರಲ್ಲಿ ಯಾವುದು ಬೆಸ್ಟ್ ಎಂಬದುರ ಕುರಿತ ಮಾಹಿತಿ ಇಲ್ಲಿದೆ: