ದೇಶನಗ್ನವಾಗಿ ನೋಡುವಂತ ಕನ್ನಡಕ ಕೊಡುವ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಬಂಧನ
ರೈಸ್ ಪುಲ್ಲಿಂಗ್ ದಂದೆ ನಡೆಸುತ್ತಿದ್ದ ನಾಲ್ಕು ಪುರುಷರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇವರು ನಕಲಿ ಕನ್ನಡಕವನ್ನು (ಮುಂದೆ ನಿಂತಿರುವವರು ನಗ್ನವಾಗಿ ಕಾಣುವಂತ) ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.