RGI airport

ಚಾಕಲೇಟು ಬಿಸ್ಕತ್ತು ಡಬ್ಬದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನ: ಆಂಧ್ರದಲ್ಲಿ ಸೌದಿ ವಿಮಾನ ಪ್ರಯಾಣಿಕ ಸೆರೆ
ಆರೋಪಿ ವಿಮಾನದಿಂದ ಇಳಿದು ಲಗೇಜನ್ನು ಪಡೆದು ಹೊರ ಹೋಗುವುದರಲ್ಲಿದ್ದ. ಅಷ್ಟರಲ್ಲಿ ಆರೋಪಿ ಚಿನ್ನ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭ್ಯವಾಗಿತ್ತು.

ಹೈದರಾಬಾದ್ ನಲ್ಲಿ ಇಳಿಯಲಿದೆ ವಿಶ್ವದ ಅತೀ ದೊಡ್ಡ ವಿಮಾನ
ಜಗತ್ತಿನಲ್ಲೇ ಅತಿ ದೊಡ್ಡ ವಿಮಾನ ಎ೦ಬ ಖ್ಯಾತಿಗೆ ಪಾತ್ರವಾಗಿರುವ "ಆ್ಯ೦ಟೋನೊವ್ ಎಎನ್-225 ಮ್ರಿಯಾ" ವಿಮಾನ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದು, ಮೇ13ರಂದು ಹೈದರಾಬಾದ್ನ ರಾಜೀವ್ ಗಾ೦ಧಿ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

