Rewind 2020

ಹಿನ್ನೋಟ 2020: ಕೊರೋನಾ ಹೊಡೆತದಿಂದಾಗಿ ಒಟಿಟಿಯಲ್ಲಿ ರಿಲೀಸ್ ಆದ ಸೌತ್ ಇಂಡಿಯಾ ಸಿನಿಮಾಗಳು!
ಸಿನಿಮಾ ಸುದ್ದಿ

ಹಿನ್ನೋಟ 2020: ಕೊರೋನಾ ಹೊಡೆತದಿಂದಾಗಿ ಒಟಿಟಿಯಲ್ಲಿ ರಿಲೀಸ್ ಆದ ಸೌತ್ ಇಂಡಿಯಾ ಸಿನಿಮಾಗಳು!

2020 ಚಿತ್ರರಂಗಕ್ಕೆ ಸಂಕಷ್ಟದ ವರ್ಷ ಎಂದರೆ ತಪ್ಪಾಗಲಾರದು. ಹೌದು ಕೊರೋನಾ ಮಹಾಮಾರಿಯ ಹೊಡೆತಕ್ಕೆ ಚಿತ್ರರಂಗ ಅಕ್ಷರಶಃ ನಲುಗಿ ಹೋಗಿದೆ. ಇದರ ನಡುವೆಯೂ ಕೆಲ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವ ಮೂಲಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು.

ಹಿನ್ನೋಟ 2020: ಕೊರೋನಾ ಸಂಕಷ್ಟದ ನಡುವೆ ಕ್ರೀಡಾ ಜಗತ್ತಿನ ಸೋಲು, ಗೆಲುವಿನ ಲೆಕ್ಕಾಚಾರ
ಕ್ರೀಡೆ

ಹಿನ್ನೋಟ 2020: ಕೊರೋನಾ ಸಂಕಷ್ಟದ ನಡುವೆ ಕ್ರೀಡಾ ಜಗತ್ತಿನ ಸೋಲು, ಗೆಲುವಿನ ಲೆಕ್ಕಾಚಾರ

ಕೊರೋನಾವೈರಸ್ ಕಾರಣದಿಂದ 2020ರ ವರ್ಷದ ಕ್ರೀಡಾ ಚಟುವಟಿಕೆಗಳು ಇಷ್ಟು ವರ್ಷಗಳಲ್ಲಿ ಇದ್ದಂತೆ ಸಕ್ರಿಯವಾಗಿರಲಿಲ್ಲ. ಒಲಂಪಿಕ್ಸ್ ಸೇರಿದಂತೆ ದೊಡ್ಡ ದೊಡ್ಡ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು ಇಲ್ಲವೆ ರದ್ದಾದವು.

ಹಿನ್ನೋಟ 2020:  ಹವಾಮಾನ ವಿಪತ್ತುಗಳಿಂದ ಭಾರತದಲ್ಲಿ 10 ಬಿಲಿಯನ್ $ ನಷ್ಟ; 2000ಕ್ಕೂ ಹೆಚ್ಚು ಜೀವ ಹಾನಿ!
ವಿಶೇಷ

ಹಿನ್ನೋಟ 2020:  ಹವಾಮಾನ ವಿಪತ್ತುಗಳಿಂದ ಭಾರತದಲ್ಲಿ 10 ಬಿಲಿಯನ್ $ ನಷ್ಟ; 2000ಕ್ಕೂ ಹೆಚ್ಚು ಜೀವ ಹಾನಿ!

ಭಾರತದಲ್ಲಿ ಉಂಟಾಗಿದ್ದ ಪ್ರವಾಹಗಳು, ಚಂಡಮಾರುತಗಳು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ನಷ್ಟ ಉಂಟುಮಾಡಿದ 5 ನೇ ಹವಾಮಾನ ವಿಪತ್ತಾಗಿದೆ. 

ಹಿನ್ನೋಟ 2020: ಕೋವಿಡ್, ಪ್ರವಾಹ ಮತ್ತು ಜೆಡಿಎಸ್-ಬಿಜೆಪಿ ದೋಸ್ತಿ!
ರಾಜ್ಯ

ಹಿನ್ನೋಟ 2020: ಕೋವಿಡ್, ಪ್ರವಾಹ ಮತ್ತು ಜೆಡಿಎಸ್-ಬಿಜೆಪಿ ದೋಸ್ತಿ!

ದೇಶದ ಮೊದಲ ಕೋವಿಡ್ ಸಾವು ದಾಖಲಿಸುವುದರಿಂದ ಹಿಡಿದು ವಿನಾಶಕಾರಿ ಪ್ರವಾಹದಿಂದ ಜರ್ಜರಿತ ಮತ್ತು ವಿವಾದಾತ್ಮಕ ಗೋ ಹತ್ಯೆ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಇವು ರಾಜ್ಯದಲ್ಲಿ ಕಳೆದ ವರ್ಷ ನಡೆದ ಮಹತ್ವಪೂರ್ಣ ಘಟನೆಗಳಾಗಿವೆ.

ಹಿನ್ನೋಟ 2020: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಇದು ಮರೆಯಬೇಕಾದ ವರ್ಷ!
ಕ್ರಿಕೆಟ್

ಹಿನ್ನೋಟ 2020: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಇದು ಮರೆಯಬೇಕಾದ ವರ್ಷ!

2020 ಅಂಕಿಸಂಖ್ಯೆ ಮೂಲಕ ಸುಲಭವಾಗಿ ನೆನಪಿನಲ್ಲಿ ಉಳಿಯಬೇಕಾದ ವರ್ಷವಾಗಬೇಗಿತ್ತು. ಆದರೆ ಜನರು ಮಾತ್ರ ಇದು ನೆನಪಿನ ಅಂಗಳದಲ್ಲಿ ಇಷ್ಟುಕೊಳ್ಳಲು ಬಯಸದ ವರ್ಷವಾಗಿ ಬಿಟ್ಟಿದೆ.

ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ನಟಿಯರ ಪಟ್ಟಿ: ಪೂಜಾ ಹೆಗ್ಡೆ ಹಿಂದಿಕ್ಕಿದ ರಶ್ಮಿಕಾ!
ಸಿನಿಮಾ

ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ನಟಿಯರ ಪಟ್ಟಿ: ಪೂಜಾ ಹೆಗ್ಡೆ ಹಿಂದಿಕ್ಕಿದ ರಶ್ಮಿಕಾ!

2020ರಲ್ಲಿ ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ನಾಯಕಿನಟಿಯರ ಪಟ್ಟಿಯಲ್ಲಿ ಪೂಜಾ ಹೆಗ್ಡೆ ಅವರನ್ನು ರಶ್ಮಿಕಾ ಮಂದಣ್ಣ ಹಿಂದಿಕ್ಕಿದ್ದಾರೆ.

ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಪಟ್ಟಿಯಲ್ಲಿ ಒಬ್ಬ ಕನ್ನಡಿಗನೂ ಇಲ್ಲ!
ಸಿನಿಮಾ

ಅತಿಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಪಟ್ಟಿಯಲ್ಲಿ ಒಬ್ಬ ಕನ್ನಡಿಗನೂ ಇಲ್ಲ!

ನೀವೆಲ್ಲರೂ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿದೆ..! 2020ರಲ್ಲಿ ಹೆಚ್ಚು ಟ್ವೀಟ್ ಮಾಡಿದ ದಕ್ಷಿಣ ಭಾರತ ಸೂಪರ್ ಸ್ಟಾರ್ ಗಳ ಟಾಪ್ -10 ಪಟ್ಟಿಯನ್ನು ಟ್ವಿಟರ್ ಇಂಡಿಯಾ ಹಂಚಿಕೊಂಡಿದೆ.

'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್: ಮಾದಕ ನಟಿ ಸನ್ನಿ ಲಿಯೋನ್‌ರನ್ನೇ ಹಿಂದಿಕ್ಕಿದ ಬಾಲಿವುಡ್ ಯುವ ನಟಿ!
ಸಿನಿಮಾ

'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್: ಮಾದಕ ನಟಿ ಸನ್ನಿ ಲಿಯೋನ್‌ರನ್ನೇ ಹಿಂದಿಕ್ಕಿದ ಬಾಲಿವುಡ್ ಯುವ ನಟಿ!

ಬಾಲಿವುಡ್ ನಟ ಸಾವು ಪ್ರಕರಣದಲ್ಲಿ ಸಿಲುಕಿದ್ದ ಬಾಲಿವುಡ್ ನಟಿಯೊಬ್ಬರು ಈ ಬಾರಿ ಅತೀ ಹೆಚ್ಚು ಹುಡುಕಾಟದಲ್ಲಿ ಮಾದಕ ನಟಿ ಸನ್ನಿ ಲಿಯೋನ್ ರನ್ನೇ ಹಿಂದಿಕ್ಕಿದ್ದಾರೆ. ಯಾಹೂ ಮೂಲಕ ಅತೀ ಹೆಚ್ಚು ಸರ್ಚ್ ಆದ ನಟಿಯರ ಪಟ್ಟಿ ಇಲ್ಲಿದೆ.

2020ರಲ್ಲಿ 'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್ ಆದ ರಾಜಕಾರಣಿ ಮೋದಿ ನಾ? ರಾಹುಲ್ ಗಾಂಧಿ ನಾ? ಇಲ್ಲಿದೆ ಪಟ್ಟಿ!
ದೇಶ

2020ರಲ್ಲಿ 'ಯಾಹೂ'ದಲ್ಲಿ ಅತಿಹೆಚ್ಚು ಸರ್ಚ್ ಆದ ರಾಜಕಾರಣಿ ಮೋದಿ ನಾ? ರಾಹುಲ್ ಗಾಂಧಿ ನಾ? ಇಲ್ಲಿದೆ ಪಟ್ಟಿ!

2020 ರಲ್ಲಿ ಯಾಹೂ ಮೂಲಕ ಭಾರತದ ಹೆಚ್ಚು ಹುಡುಕಿದ 10 ರಾಜಕಾರಣಿಗಳ ಪಟ್ಟಿಯನ್ನು ಪರಿಶೀಲಿಸಿ. ಈ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ ಸಹ ಇದ್ದಾರೆ.