Review

ತ್ರಿಮೂರ್ತಿ ಗೆಳೆಯರ ಕನಸು, ಮೋಜು ಮಸ್ತಿ - ಜಾನ್ ಜಾನಿ ಜನಾರ್ಧನ್
ಮೂವರು ನಾಯಕನಟರು. ಮಲಯಾಳಂ ಸಿನೆಮಾವೊಂದರ ರಿಮೇಕ್. ಹಿರಿಯ ನಟಿ ಮಾಲಾಶ್ರೀ, ಉದಯೋನ್ಮುಖ ನಟ ಗುರುನಂದನ್, ಮತ್ತು ನಟಿ ಐಂದ್ರಿತಾ ರೇ ಅತಿಥಿ ಪಾತ್ರಗಳಲ್ಲಿ ನಟನೆ ಎಂಬಿತ್ಯಾದಿ

ಉಪೇಕ್ಷೆಯ ಮದ ಮತ್ತು ಪ್ರೇಕ್ಷಕನ ಘಾಸಿ
'ಮುಂಗಾರು ಮಳೆ' ಸಿನೆಮಾದ ಸಂಗೀತದಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಸಂಗೀತ ನಿರ್ದೇಶಕ ಮನೋಮೂರ್ತಿ ಈಗ ನಿರ್ಮಾಪಕ ಕೂಡ. ಅವರ ನಿರ್ಮಾಣದ ಮತ್ತು ಅವರೇ ಸಂಗೀತ ನೀಡಿರುವ 'ಮಾದ

'ಬದ್ಮಾಶ್' ಬಡಿತಕ್ಕೆ, ಅವನ ಮಾತಿನ ಬರೆಗೆ ಸರ್ವವೂ ತತ್ತರ
ರಾಜಕೀಯ ಥ್ರಿಲ್ಲರ್ ಎಂಬ ಪ್ರಚಾರದೊಂದಿಗೆ ತೆರೆಗೆ ಬಂದ ಧನಂಜಯ್ ನಟನೆಯ 'ಬದ್ಮಾಶ್', ರಾಜಕೀಯಗಳ ಚದುರಂಗದಾಟವನ್ನು ದೃಶ್ಯಮಾಧ್ಯಮದಲ್ಲಿ ಕಟ್ಟಿಕೊಟ್ಟಿರಬಹುದೇನೋ

ವಿಧಿಯಾಟದ ನೆರಳಿನಲ್ಲಿ ನಗರ ಜೀವನದ ನರಕ ಯಾತನೆಗಳು
ಯಾವುದೇ ಪಾತ್ರದ ನೈತಿಕತೆಯನ್ನು ವಾಚಾಳಿಯಾಗಿ ಪ್ರಶ್ನಿಸದೆ, ಪ್ರೇಕ್ಷಕರನ್ನು ಬೇಕಂತಲೇ ಪ್ರಭಾವಿಸದೆ, ವಿವೇಚಿಸಲು ಅವಕಾಶ ನೀಡುತ್ತದೆ ಸಿನೆಮಾ.

ಸಂತೆಯಲ್ಲಿ ಕಂತೆ ಕಂತೆ ಮಾತಿನ ಸಂತು ಸ್ಟ್ರೈಟ್ ಫಾರ್ವರ್ಡ್
'ಸ್ಟ್ರೈಟ್ ಫಾರ್ವರ್ಡ್' ಎಂಬ ಇಂಗ್ಲಿಷ್ ಪದಗುಚ್ಛಕ್ಕೆ ಗಾಂಧಿನಗರ ಹೊಸ ಅರ್ಥ ಕಲ್ಪಿಸಿದೆ. 'ತನಗೆ ತಿಳಿದದ್ದನ್ನು ಉದ್ದುದ್ದ ಸಾಲಿನ ಮಾತುಗಳ ಮೂಲಕ, ಒಂದು ವಿಭಿನ್ನ ಶೈಲಿಯಲ್ಲಿ, ಏರು ಧ್ವನಿಯಲ್ಲಿ, ಎದೆಯುಬ್ಬಿಸಿ

ಕಠೋರತೆಯನ್ನು ಕುಗ್ಗಿಸುವ ಪಯಣ ರಾಮಾ ರಾಮಾ ರೇ
ನೇಣಿಗೆ ಬಳಸುವ ಹಗ್ಗವನ್ನು ಮಗು ಮಲಗಿಸುವುದಕ್ಕೆ ಕಟ್ಟುವ ಜೋಲಿಗೆ ಬಳಸುವ ದೃಶ್ಯಕ್ಕೆ ವಿಭಿನ್ನ ಮಾನವೀಯ ಕಥೆಯೊಂದನ್ನು ಹೇಳುವ ಶಕ್ತಿಯಿದೆ.

ಹಾವಿನ ವೇಷ - ಗ್ರಾಫಿಕ್ಸ್ ರೋಷ - ವಿಷ್ಣು ಒಂಭತ್ತು ನಿಮಿಷ - ಬಹುತೇಕ ನೀರಸ!
ಕನ್ನಡದ ಮೇರು ನಟ ದಿವಂಗತ ಡಾ. ವಿಷ್ಣುವರ್ಧನ್ ಅವರಿಗೆ ಗ್ರಾಫಿಕ್ಸ್ ನಲ್ಲಿ ಮರುಜೀವ ನೀಡಿ ತೆರೆಗೆ ತಂದಿದ್ದೇವೆ ಎಂಬ ಪ್ರಚಾರದೊಂದಿಗೆ, ಅವರ 201 ನೇ ಚಿತ್ರ ಎಂದು ಕೂಡ ಹೇಳಿಕೊಂಡು...

ಲೈವ್ ಮರ್ಡರ್ ಸಿದ್ಧಾಂತಿ, ಸೇಡಿನ ಸೂಪರ್ ಹೀರೊ 'ಜಾಗ್ವಾರ್' ಪುರಾಣ
ಹಾಗೆ ನೋಡಿದರೆ, ಕನ್ನಡ ಚಿತ್ರರಂಗ-ಬಾಲಿವುಡ್-ಹಾಲಿವುಡ್ ಮತ್ತಿತರ ಚಿತ್ರರಂಗಳ ಕಮರ್ಷಿಯಲ್ ಚಿತ್ರಗಳ ನಾಯಕನಟರ ಪಾತ್ರಗಳು, ಸಾಮಾನ್ಯರಿಗಿಂತಲೂ ಅತಿಶಯದ ಶಕ್ತಿಗಳಿರುವ ಸೂಪರ್

ಗುಡ್ಡಗಾಡಿನ ನಂದಿಗುಡ್ಡದಲ್ಲಿ ಮಾತಿನ ಸುಡುಗಾಡು ಮತ್ತು ಅಲ್ಲೊಂದು ಪ್ರೀತಿಯ ಹೂವು
ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಹಲವಾರು ಕಾರಣಗಳಿಗೆ ಭರಪೂರ ನಿರೀಕ್ಷೆಗಳನ್ನು ಮೂಡಿಸಿದ್ದ ಸಿನೆಮಾ. ಮಂಡ್ಯದ ಗ್ರಾಮವೊಂದರ ಜೀವನವೇ ಕಥೆಯಾಗಿ ಅಭೂತಪೂರ್ವ ಯಶಸ್ಸು

