revenue

ಬೆಂಗಳೂರು: 1.1 ಲಕ್ಷ ಅನಧಿಕೃತ ಕಟ್ಟಡಗಳ ಸಕ್ರಮದಿಂದ BDA 6,000 ಕೋಟಿ ರೂ ಆದಾಯದ ನಿರೀಕ್ಷೆ!
ಇದು ಬಿಡಿಎ ಲೇಔಟ್ಗಳ ಅಭಿವೃದ್ಧಿ ವೇಳೆಯಲ್ಲಿ ಸ್ವಾಧೀನಪಡಿಸಿಕೊಂಡ ಅಥವಾ ಅಧಿಸೂಚಿಸಲಾದ ಭೂಮಿಗೆ ಸಂಬಂಧಿಸಿದೆ.

ಬೀದಿಬದಿ ವ್ಯಾಪಾರಿಗಳಿಗೆ ಹೊಸ ಚೈತನ್ಯ ನೀಡಿದ 'ಉದ್ಯಮ್ ವ್ಯಾಪಾರ್ ಯೋಜನೆ': ಆದಾಯ ಶೇ.33ರಷ್ಟು ಹೆಚ್ಚಳ
ಪ್ರತಿಯೊಬ್ಬ ವ್ಯಾಪಾರಿಯ ದಿನನಿತ್ಯದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಗ್ರಾಹಕ ಸೇವೆ, ಕಾರ್ಯಕ್ಷಮತೆ ಮತ್ತು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಪರಿಹಾರಗಳನ್ನು ಯೋಜನೆಯಡಿ ಒದಗಿಸಲಾಗುತ್ತಿದೆ.

ಇ-ಸ್ವತ್ತು 2.0 ತಂತ್ರಾಂಶಕ್ಕೆ ಸರ್ಕಾರ ಚಾಲನೆ: 2,000 ಕೋಟಿ ರೂ ಆದಾಯ ಹೆಚ್ಚಳದ ನಿರೀಕ್ಷೆ
ಇ-ಸ್ವತ್ತು ವ್ಯವಸ್ಥೆಯೊಂದಿಗೆ, ಆದಾಯವು ರೂ. 1,778 ಕೋಟಿಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪರಿಣಾಮಕಾರಿ ಅನುಷ್ಠಾನದೊಂದಿಗೆ, ಆದಾಯ 2,000 ಕೋಟಿ ರೂ. ಗಳಿಗೆ ಏರಿಕೆಯಾಗಬಹುದು.

Property Tax: BBMP ಆಸ್ತಿ ತೆರಿಗೆ ಸಂಗ್ರಹ 1,000 ಕೋಟಿ ರೂ ಹೆಚ್ಚಳ!
ಆಸ್ತಿ ತೆರಿಗೆ ಸಂಗ್ರಹ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವ ಬಿಬಿಎಂಪಿ, ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ. ಇದು 5,210.47 ಕೋಟಿ ರೂ.ಗಳ ನಿಗದಿತ ಗುರಿಯ ಶೇಕಡಾ 94.62 ರಷ್ಟಿದೆ.

ದೇವಾಲಯಗಳ ಆದಾಯ ಬೇರೆ ಕಾರ್ಯಗಳಿಗೆ ಬಳಸಲ್ಲ: ಸಚಿವ ರಾಮಲಿಂಗಾ ರೆಡ್ಡಿ
ರಾಜ್ಯ ಸರ್ಕಾರ ಹಿಂದೂ ದೇವಸ್ಥಾನಗಳಿಂದ ಹಣ ಸಂಗ್ರಹಿಸುತ್ತಿದ್ದು, ಇದರಿಂದ ಹಿಂದೂ ಯಾತ್ರಿಕರಿಗೆ ಸಬ್ಸಿಡಿ ನೀಡುವ ಬದಲು ಇತರ ಧರ್ಮಗಳಿಗೆ ನೀಡುತ್ತಿದೆ ಎಂದು ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆವರು ಆರೋಪಿಸಿದರು.

ಹಾಸನಾಂಬ ದೇವಿ ಜಾತ್ರೆ ಉತ್ಸವ: ಆದಾಯದಲ್ಲಿ ಹೊಸ ದಾಖಲೆ ಸೃಷ್ಟಿ!
ಹಾಸನಾಂಬ ದರ್ಶನೋತ್ಸವವು ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಈ ಬಾರಿ ಹಾಸನಾಂಬೆ ದರ್ಶನ ಪಡೆಯಲು ಭಕ್ತಾಧಿಗಳು ಸಾಕಷ್ಟು ಸವಾಲು ಎದುರಿಸಿದ್ದರು. ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಪರದಾಡಿದ್ದರು. ಇದರ ಹೊರತಾಗಿಯೂ ಈ ಬಾರಿ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗಿದೆ.

'ಶಕ್ತಿ ಯೋಜನೆ'ಗೆ ವರ್ಷದ ಹರ್ಷ: KSRTC ಗೆ 3,349 ಕೋಟಿ ರೂ. ದಾಖಲೆಯ ಆದಾಯ!
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮತ್ತು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಸೋಮವಾರ (ಜೂ.10)ಕ್ಕೆ ಒಂದು ವರ್ಷ ತುಂಬುತ್ತಿದ್ದು...

ತೆರಿಗೆ ಸಂಗ್ರಹ: 5 ಇಲಾಖೆಗಳ ಪ್ರಗತಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಹಣದ ಕೊರತೆಯಾಗದಂತೆ ಎಚ್ಚರ ವಹಿಸಲು ಸೂಚನೆ
ರಾಜ್ಯದಲ್ಲಿ ತೆರಿಗೆ ಸಂಗ್ರಹಣಗೆ ಚುರುಕು ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸರ್ಕಾರಕ್ಕೆ ಆದಾಯ ತಂದುಕೊಡುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಬೆಂಗಳೂರು: ಅಲಂಕಾರಿಕ ಮೀನುಗಾರಿಕೆ ಮಾರುಕಟ್ಟೆಯಿಂದ 100 ಕೋಟಿ ರೂ. ಆದಾಯ!
ಬೆಂಗಳೂರಿನಲ್ಲಿ ಅಲಂಕಾರಿಕ ಮೀನುಗಾರಿಕಾ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಪ್ರಕಾರ, ಇದರ ಮಾಸಿಕ ಮಾರುಕಟ್ಟೆ ಆದಾಯ ಸುಮಾರು 100 ಕೋಟಿ ರೂ. ಆಗಿದೆ.

