retirement

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಗೆ ಆ 'ತಪ್ಪು' ಕಾರಣ? : Gautam Gambhir ಶಾಕಿಂಗ್ ಸುಳಿವು!
ಕ್ರಿಕೆಟ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿಗೆ ಆ 'ತಪ್ಪು' ಕಾರಣ? : Gautam Gambhir ಶಾಕಿಂಗ್ ಸುಳಿವು!

ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ತೆಗೆದುಕೊಂಡು ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿ ನಂತರ 'ಈ ವಿಷಯವನ್ನು ವೈರಸ್‌ನಂತೆ ಹರಡಬೇಕಿತ್ತು': ಸೂರ್ಯಕುಮಾರ್ ಯಾದವ್
ಕ್ರಿಕೆಟ್

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿ ನಂತರ 'ಈ ವಿಷಯವನ್ನು ವೈರಸ್‌ನಂತೆ ಹರಡಬೇಕಿತ್ತು': ಸೂರ್ಯಕುಮಾರ್ ಯಾದವ್

ಟಿ20 ವಿಶ್ವಕಪ್ 2024ರ ಆವೃತ್ತಿ ನಂತರ ಭಾರತವು ತನ್ನ T20 ವಿಧಾನವನ್ನು ಬದಲಿಸಿತು. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ರಂತಹ ಕಿರಿಯ ಆಟಗಾರರು ಹೆಚ್ಚು ಆಕ್ರಮಣಕಾರಿ ಮತ್ತು ಹೊಸ ಶೈಲಿಯ ಆಟವಾಡಿದರು.

ಸಂಘ ಯಾವಾಗ ಕೇಳಿದರೂ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ದೇಶ

ಸಂಘ ಯಾವಾಗ ಕೇಳಿದರೂ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ನನಗೆ 75 ವರ್ಷ ವಯಸ್ಸಾಗಿದೆ ಮತ್ತು ಈ ಬಗ್ಗೆ ಆರ್‌ಎಸ್‌ಎಸ್‌ಗೆ ತಿಳಿಸಿದ್ದೇನೆ. ಆದರೆ, ಸಂಘಟನೆಯು ನನ್ನನ್ನು ಕೆಲಸ ಮಾಡುವಂತೆ ಸೂಚಿಸಿದೆ. ಸಂಘವು ನನಗೆ ಸೂಚಿಸಿದ ಮರುಕ್ಷಣವೇ ನಾನು ಈ ಹುದ್ದೆಯಿಂದ ಕೆಳಗಿಳಿಯುತ್ತೇನೆ.

'ಅದಕ್ಕಿನ್ನೂ ಸ್ವಲ್ಪ ಸಮಯವಿದೆ': ಮೊದಲ ಬಾರಿಗೆ 'ನಿವೃತ್ತಿ' ಬಗ್ಗೆ ಮಾತನಾಡಿದ ಕೆಎಲ್ ರಾಹುಲ್!
ಕ್ರಿಕೆಟ್

'ಅದಕ್ಕಿನ್ನೂ ಸ್ವಲ್ಪ ಸಮಯವಿದೆ': ಮೊದಲ ಬಾರಿಗೆ 'ನಿವೃತ್ತಿ' ಬಗ್ಗೆ ಮಾತನಾಡಿದ ಕೆಎಲ್ ರಾಹುಲ್!

ರಾಹುಲ್ 67 ಟೆಸ್ಟ್‌ಗಳಲ್ಲಿ 35.8 ಸರಾಸರಿಯಲ್ಲಿ 4,053 ರನ್ ಗಳಿಸಿದ್ದಾರೆ. 94 ಏಕದಿನ ಪಂದ್ಯಗಳಲ್ಲಿ 50.9 ಸರಾಸರಿಯಲ್ಲಿ 3,360 ರನ್ ಗಳಿಸಿದ್ದಾರೆ. 72 ಟಿ20ಐಗಳಲ್ಲಿ 37.75 ಸರಾಸರಿ ಮತ್ತು 139 ಸ್ಟ್ರೈಕ್ ರೇಟ್‌ನಲ್ಲಿ 2,265 ರನ್ ಗಳಿಸಿದ್ದಾರೆ.

Saina Nehwal: 'ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ'; ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ
ಕ್ರೀಡೆ

Saina Nehwal: 'ಇನ್ನು ನನ್ನ ಕೈಯಿಂದ ಸಾಧ್ಯವಿಲ್ಲ'; ಬ್ಯಾಡ್ಮಿಂಟನ್ ವೃತ್ತಿ ಜೀವನಕ್ಕೆ ಸೈನಾ ನೆಹ್ವಾಲ್ ನಿವೃತ್ತಿ ಘೋಷಣೆ

ದೀರ್ಘಕಾಲದ ಮೊಣಕಾಲಿನ ಸಮಸ್ಯೆಯಿಂದಾಗಿ ಸೈನಾ ನೆಹ್ವಾಲ್ ಕಳೆದ ಎರಡು ವರ್ಷಗಳಿಂದ ಆಟದಿಂದ ಹೊರಗುಳಿದಿದ್ದಾರೆ.

ಹಿರಿಯರು ನಾಯಕತ್ವವನ್ನು ಯುವ ಪೀಳಿಗೆಗೆ ಹಸ್ತಾಂತರಿಸಿ, ದೂರ ಸರಿಯಬೇಕು: ನಿತಿನ್ ಗಡ್ಕರಿ ಹೀಗೆ ಹೇಳಿದ್ದು ಯಾರಿಗೆ?
ದೇಶ

ಹಿರಿಯರು ನಾಯಕತ್ವವನ್ನು ಯುವ ಪೀಳಿಗೆಗೆ ಹಸ್ತಾಂತರಿಸಿ, ದೂರ ಸರಿಯಬೇಕು: ನಿತಿನ್ ಗಡ್ಕರಿ ಹೀಗೆ ಹೇಳಿದ್ದು ಯಾರಿಗೆ?

ಮೂರು ದಿನಗಳ ಈ ಕಾರ್ಯಕ್ರಮದ ಉದ್ದೇಶ ವಿದರ್ಭವನ್ನು ಭಾರತದ ಕೈಗಾರಿಕಾ ನಕ್ಷೆಯಲ್ಲಿ ಬಲವಾದ ಮತ್ತು ಉದಯೋನ್ಮುಖ ಬೆಳವಣಿಗೆಯ ಕೇಂದ್ರವಾಗಿ ಸ್ಥಾಪಿಸುವುದಾಗಿದೆ.

'ಸಾಕಷ್ಟು ಒತ್ತಡ, ನೋವು ಅನುಭವಿಸಿದೆ': 31ನೇ ವಯಸ್ಸಿನಲ್ಲೇ ನಿವೃತ್ತಿ ಘೋಷಿಸಿದ ಕನ್ನಡಿಗ ಕೆಸಿ ಕಾರಿಯಪ್ಪ!
ಕ್ರಿಕೆಟ್

'ಸಾಕಷ್ಟು ಒತ್ತಡ, ನೋವು ಅನುಭವಿಸಿದೆ': 31ನೇ ವಯಸ್ಸಿನಲ್ಲೇ ನಿವೃತ್ತಿ ಘೋಷಿಸಿದ ಕನ್ನಡಿಗ ಕೆಸಿ ಕಾರಿಯಪ್ಪ!

ಭಾರಿ ಬೆಲೆಗೆ ಖರೀದಿಯ ಹೊರತಾಗಿಯೂ, ಕಾರಿಯಪ್ಪ ಐಪಿಎಲ್ 2015ನೇ ಆವೃತ್ತಿಯಲ್ಲಿ ಕೆಕೆಆರ್ ಪರ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಐಪಿಎಲ್‌ನಲ್ಲಿ ಅವರು ಪಡೆದ ಮೊದಲ ವಿಕೆಟ್ ಎಬಿ ಡಿವಿಲಿಯರ್ಸ್ ಅವರದ್ದಾಗಿತ್ತು.

ಭಾರತ ವಿರುದ್ಧದ ಸರಣಿ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಆಸ್ಟ್ರೇಲಿಯಾದ ಅಲಿಸಾ ಹೀಲಿ ನಿವೃತ್ತಿ!
ಕ್ರಿಕೆಟ್

ಭಾರತ ವಿರುದ್ಧದ ಸರಣಿ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಆಸ್ಟ್ರೇಲಿಯಾದ ಅಲಿಸಾ ಹೀಲಿ ನಿವೃತ್ತಿ!

35 ವರ್ಷದ ಅವರು ಮೂರು ಏಕದಿನ ಪಂದ್ಯಗಳು ಮತ್ತು ಪರ್ತ್‌ನಲ್ಲಿ ನಡೆಯುವ ಮಹಿಳಾ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.

Surely It's Time: ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!
ಕ್ರಿಕೆಟ್

Surely It's Time: ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

2025 ರಲ್ಲಿ ಇಂಗ್ಲೆಂಡ್ ಸರಣಿಗೆ ಸ್ವಲ್ಪ ಮುಂಚಿತವಾಗಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಈಗ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿದ್ದಾರೆ.