retirement

ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ದಾಖಲೆ ಮುರಿಯುವುದರಲ್ಲಿ ಕೊಹ್ಲಿ ವಿಫಲ! ಅಭಿಮಾನಿಗಳ ಕನಸು ಭಗ್ನ
ಇದರಲ್ಲಿ 30 ಶತಕ ಮತ್ತು 31 ಅರ್ಧಶತಕ ಹೊಡೆದಿದ್ದಾರೆ. ಅಂದರೆ ಸಚಿನ್ ಟೆಸ್ಟ್ ದಾಖಲೆಯನ್ನು ಮುರಿಯುವುದಕ್ಕೆ ಕೊಹ್ಲಿಗೆ ಇನ್ನೂ 6,691 ರನ್ ಮತ್ತು 22 ಶತಕಗಳ ಅಗತ್ಯವಿತ್ತು.

ಟೆಸ್ಟ್ ಕ್ರಿಕೆಟಿಗೆ ಕೊಹ್ಲಿ ನಿವೃತ್ತಿ: ಸಚಿನ್, ಸೆಹ್ವಾಗ್, ABD, ನೊವಾಕ್ ಜೊಕೊವಿಕ್, ರಿಷಿ ಸುನಾಕ್ ಮತ್ತಿತರ ಖ್ಯಾತನಾಮರ ಪ್ರತಿಕ್ರಿಯೆ ಹೀಗಿದೆ...?
ಹಲವು ಖ್ಯಾತನಾಮರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಕೊಹ್ಲಿ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

'ಈ ವಿದಾಯಕ್ಕೆ ನೀವು ಸಂಪೂರ್ಣ ಅರ್ಹರು': ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿಗೆ ಪತ್ನಿ ಅನುಷ್ಕಾ ಶರ್ಮಾ
ಕೊಹ್ಲಿ ಭಾರತ ಪರ 123 ಟೆಸ್ಟ್‌ಗಳಲ್ಲಿ ಆಡಿದ್ದು, 46.85 ಸರಾಸರಿಯಲ್ಲಿ 30 ಶತಕಗಳೊಂದಿಗೆ 9,230 ರನ್ ಗಳಿಸಿದ್ದಾರೆ.

'ಸಿಂಹದಂತಹ ಉತ್ಸಾಹ ಇರುವ ಮನುಷ್ಯ, ಮಿಸ್ ಯೂ cheeks': Virat Kohli ನಿವೃತ್ತಿಗೆ ಕೋಚ್ Goutam Gambhir ಭಾವುಕ ಟ್ವೀಟ್!
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ವಿರಾಟ್ ಕೊಹ್ಲಿ ಅವರಿಗೆ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೃದಯಸ್ಪರ್ಶಿ ವಿದಾಯ ಹೇಳಿದ್ದಾರೆ

'ಆ ನಡಿಗೆ, ಆ ಹೊಡೆತಗಳು, ಆ ಸಂಭ್ರಮಗಳು..': ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ RCB ಭಾವುಕ ಪೋಸ್ಟ್!
ಟೀಂ ಇಂಡಿಯಾದ ಇಬ್ಬರು ಶ್ರೇಷ್ಠ ಆಟಗಾರರು ಈಗ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ನಿವೃತ್ತಿ ಹೇಳಿರುವುದರಿಂದ, ಅಭಿಮಾನಿಗಳು ಮತ್ತು ಭಾರತೀಯ ಆಯ್ಕೆದಾರರಿಗೆ ನೋವುಂಟು ಮಾಡಿದೆ.

"ನಿರ್ಧಾರ ಸುಲಭವಲ್ಲ, ಆದರೆ ಇದೇ ಸರಿಯಾದ ಸಮಯ ಎನಿಸುತ್ತದೆ": ಟೆಸ್ಟ್ ಕ್ರಿಕೆಟ್ ಗೆ Virat Kohli ನಿವೃತ್ತಿ!
'ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಮೊದಲು ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ವರೂಪವು ನನ್ನನ್ನು ಕರೆದೊಯ್ಯುವ ಪ್ರಯಾಣವನ್ನು ನಾನು ಎಂದಿಗೂ ಊಹಿಸಿರಲಿಲ್ಲ.
ರೋಹಿತ್ ಶರ್ಮಾ ಟೆಸ್ಟ್ ವೃತ್ತಿಜೀವನ ಮುಗಿದಿದೆ; ವಿರಾಟ್ ಕೊಹ್ಲಿ ನಿರ್ಧಾರ ಅವರ ವೈಯಕ್ತಿಕ ಎಂದ BCCI!
ವರದಿ ಪ್ರಕಾರ, ರೋಹಿತ್ ಅವರಿಗೆ ಬಿಸಿಸಿಐ ಈ ನಿರ್ಧಾರವನ್ನು ಮೊದಲೇ ತಿಳಿಸಿತ್ತು. ರೋಹಿತ್ ಇನ್ನು ಮುಂದೆ ಟೆಸ್ಟ್ ತಂಡದ ಭಾಗವಾಗಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿತ್ತು ಎನ್ನಲಾಗಿದೆ.

ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಿವೃತ್ತಿ: 'ಸುದ್ದಿ ಆಘಾತ ತಂದಿದೆ, ನಾನು ಅವರೊಂದಿಗೆ ಮಾತಾಡುತ್ತೇನೆ'- ಅಜಿಂಕ್ಯ ರಹಾನೆ
'ಓಹ್, ಹೌದಾ?'. 'ನನಗೆ ತಿಳಿದಿರಲಿಲ್ಲ. ನನಗೆ ನಿಜಕ್ಕೂ ಆಘಾತವಾಯಿತು. ಆದರೆ, ನಾನು ಅವರಿಗೆ ಶುಭ ಹಾರೈಸುತ್ತೇನೆ' ಎಂದು ರೋಹಿತ್ ಟೆಸ್ಟ್ ನಿವೃತ್ತಿಯ ಬಗ್ಗೆ ತಿಳಿಸಿದಾಗ ರಹಾನೆ ಪ್ರತಿಕ್ರಿಯಿಸಿದರು.

'ಹೊಸ ಆಟಗಾರರ ಗುಂಪು...': T20I Cricket ನಿವೃತ್ತಿಗೆ ಕೊನೆಗೂ ಕಾರಣ ಬಹಿರಂಗ ಪಡಿಸಿದ Virat Kohli
ಕಳೆದ ವರ್ಷ ಜೂನ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ, ಭಾರತ ತಂಡದಿಂದ ಟಿ20 ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲು ಕೊಹ್ಲಿ ನಿರ್ಧರಿಸಿದ್ದರು.

