ರಾಜ್ಯಕೆಂಪೇಗೌಡ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ಬೃಹತ್ ಬಲೂನ್ ಹಾರಾಟ; ಆತಂಕ ಸೃಷ್ಟಿ, FIR ದಾಖಲು
ಜನವರಿ 5 ರಂದು ಕೆಐಎ ಕಾರ್ಯಾಚರಣೆ ಪ್ರದೇಶದಲ್ಲಿ 'ಬಿಸಿಡಿ ಕನ್ಸ್ಟ್ರಕ್ಷನ್' ಎಂಬ ಹೆಸರಿನ ಬಲೂನ್ ಅನಧಿಕೃತವಾಗಿ ಹಾರುತ್ತಿರುವುದು ಕಂಡುಬಂದಿದೆ ಎಂದು ನಾಗೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ.