Resignation

ಮೊಹಲ್ಲಾ ಸಲಹೆಗಾರ್ತಿ ಸ್ಥಾನಕ್ಕೆ ದೆಹಲಿ ಆರೋಗ್ಯ ಸಚಿವರ ಪುತ್ರಿ ರಾಜಿನಾಮೆ
ದೇಶ

ಮೊಹಲ್ಲಾ ಸಲಹೆಗಾರ್ತಿ ಸ್ಥಾನಕ್ಕೆ ದೆಹಲಿ ಆರೋಗ್ಯ ಸಚಿವರ ಪುತ್ರಿ ರಾಜಿನಾಮೆ

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪುತ್ರಿ ಸೌಮ್ಯಾ ಜೈನ್ ಅವರು ಮೊಹಲ್ಲಾ ಸಲಹೆಗಾರ ಸ್ಥಾನಕ್ಕೆ ಗುರುವಾರ ರಾಜಿನಾಮೆ ಸಲ್ಲಿಸಿದ್ದಾರೆ...

ಭವಿಷ್ಯದಲ್ಲಿ ಬ್ರಿಟನ್ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಲಿದೆ: ನಿರ್ಗಮಿತ ಪ್ರಧಾನಿ ಕೆಮರಾನ್
ವಿದೇಶ

ಭವಿಷ್ಯದಲ್ಲಿ ಬ್ರಿಟನ್ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಲಿದೆ: ನಿರ್ಗಮಿತ ಪ್ರಧಾನಿ ಕೆಮರಾನ್

ಬ್ರೆಕ್ಸಿಟ್ ಜನಮತಾಭಿಪ್ರಾಯದದ ಬಳಿಕ ಬ್ರಿಟನ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುತ್ತಿರುವ ಡೇವಿಡ್ ಕೆಮರೂನ್ ಅವರು ಪ್ರಧಾನಿಯಾಗಿ ತಮ್ಮ ಕೊನೆಯ ಭಾಷಣ ಮಾಡಿದ್ದು, ಭವಿಷ್ಯದಲ್ಲಿ ಬ್ರಿಟನ್ ರಕ್ಷಣಾತ್ಮಕವಾಗಿ ಮತ್ತು ಆರ್ಥಿಕವಾಗಿ ಮತ್ತಷ್ಟು ಬಲಿಷ್ಟವಾಗುವ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ...

ಕೇಂದ್ರ ಸಂಪುಟಕ್ಕೆ ಜಿ.ಎಂ. ಸಿದ್ದೇಶ್ವರ್, ನಜ್ಮಾ ಎ. ಹೆಪ್ತುಲ್ಲಾ ರಾಜಿನಾಮೆ
ದೇಶ

ಕೇಂದ್ರ ಸಂಪುಟಕ್ಕೆ ಜಿ.ಎಂ. ಸಿದ್ದೇಶ್ವರ್, ನಜ್ಮಾ ಎ. ಹೆಪ್ತುಲ್ಲಾ ರಾಜಿನಾಮೆ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನಜ್ಮಾ ಎ. ಹೆಪ್ತುಲ್ಲಾ ಹಾಗೂ ಜಿ.ಎಂ.ಸಿದ್ದೇಶ್ವರ್ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ...

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲ್ ಕಠಾರಿ ರಾಜೀನಾಮೆ
ದೇಶ

ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲ್ ಕಠಾರಿ ರಾಜೀನಾಮೆ

ಯುಪಿಸಿಸಿ ಅಧ್ಯಕ್ಷ ನಿರ್ಮಲ್ ಕಠಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.

ಬಿಎಸ್ ಪಿ ರಾಷ್ಟ್ರೀಯ ಕಾರ್ಯದರ್ಶಿ ಪರಮ್ ದೇವ್ ಯಾದವ್ ಪಕ್ಷಕ್ಕೆ ರಾಜಿನಾಮೆ
ದೇಶ

ಬಿಎಸ್ ಪಿ ರಾಷ್ಟ್ರೀಯ ಕಾರ್ಯದರ್ಶಿ ಪರಮ್ ದೇವ್ ಯಾದವ್ ಪಕ್ಷಕ್ಕೆ ರಾಜಿನಾಮೆ

ಉತ್ತರ ಪ್ರದೇಶ ಚುನಾವಣೆ ಹತ್ತಿರವಾಗುತ್ತಿದಂತೆ ಬಿಎಸ್ ಪಿ ಪಕ್ಷದಲ್ಲಿ ಭಿನ್ನಮತವು ಹೆಚ್ಚುತ್ತಿದ್ದು, ಪ್ರಮುಖ ನಾಯಕರ ರಾಜೀನಾಮೆ ಸರಣಿ ಮುಂದುವರೆದಿದೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್ ರಾಜೀನಾಮೆಗೆ ಶೆಟ್ಟರ್ ಆಗ್ರಹ
ರಾಜಕೀಯ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್ ರಾಜೀನಾಮೆಗೆ ಶೆಟ್ಟರ್ ಆಗ್ರಹ

ಮಂಗಳೂರು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಹಿಂದೆ ಮಾಜಿ ಸಚಿವ ಜಾರ್ಜ್ ಅವರ ಹೆಸರು ಕೇಳಿಬಂದಿದ್ದು, ಕೂಡಲೇ ಜಾರ್ಜ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು...

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ; ಸಚಿವ ಜಾರ್ಜ್ ವಿರುದ್ಧ ಬಿಜೆಪಿ ಪ್ರತಿಭಟನೆ, ರಾಜಿನಾಮೆಗೆ ಆಗ್ರಹ
ರಾಜ್ಯ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ; ಸಚಿವ ಜಾರ್ಜ್ ವಿರುದ್ಧ ಬಿಜೆಪಿ ಪ್ರತಿಭಟನೆ, ರಾಜಿನಾಮೆಗೆ ಆಗ್ರಹ

ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಈ ಕೂಡಲೇ ಬೆಂಗಳೂರು...

ಹರಿಪ್ರಸಾದ್‌ ಸಂಧಾನ ಯಶಸ್ವಿ: ರಾಜಿನಾಮೆ ನೀಡಿ ದುಡಿಕಿದೆ ಎಂದ ರೆಬಲ್ ಸ್ಟಾರ್ ಅಂಬಿ
ರಾಜಕೀಯ

ಹರಿಪ್ರಸಾದ್‌ ಸಂಧಾನ ಯಶಸ್ವಿ: ರಾಜಿನಾಮೆ ನೀಡಿ ದುಡಿಕಿದೆ ಎಂದ ರೆಬಲ್ ಸ್ಟಾರ್ ಅಂಬಿ

ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರೆಬಲ್ ಆಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಾಜಿ ಸಚಿವ ರೆಬಲ್...

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ: ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ರಾಜೀನಾಮೆ
ದೇಶ

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ: ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ರಾಜೀನಾಮೆ

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ರಾಜಸ್ತಾನದ ಮಹಿಳಾ ಆಯೋಗದ ಸದಸ್ಯೆ ಸೌಮ್ಯಾ ಗುರ್ಜರ್‌ ರಾಜೀನಾಮೆ ನೀಡಿದ್ದಾರೆ.