reserve forest

Aero India 2025 ಶೋಗೆ ಆರಂಭದಲ್ಲೇ ವಿಘ್ನ: ಮೀಸಲು ಅರಣ್ಯದ ಆಕ್ಷೇಪ ಎತ್ತಿದ ಅರಣ್ಯ ಇಲಾಖೆ
ಬೆಂಗಳೂರು ಉತ್ತರ ತಾಲೂಕಿನ ಗಂಟಿಗಾನಹಳ್ಳಿ ಅರಣ್ಯ ಬ್ಲಾಕ್‌ನಲ್ಲಿರುವ ಸರ್ವೆ ನಂಬರ್ 49ರಲ್ಲಿ ಏರೋ ಇಂಡಿಯಾ ಇರುವ ಜಾಗ 159.28 ಎಕರೆ ಮೀಸಲು ಅರಣ್ಯವಾಗಿದ್ದು ಏರೋ ಇಂಡಿಯಾ ಶೋ ಬೇರೆ ಕಡೆ ಮಾಡುವಂತೆ ಹೇಳುತ್ತಿದೆ.

ಚಿಕ್ಕಮಗಳೂರು: ಮೀಸಲು ಅರಣ್ಯ ಪ್ರದೇಶ ರಸ್ತೆಯಲ್ಲಿ 50 ಖಾಲಿ ಕಾಟ್ರಿಡ್ಜ್ ಪತ್ತೆ, ತನಿಖೆ ಆರಂಭ
ಕರ್ನಾಟಕದ ಮೀಸಲು ಅರಣ್ಯ ಪ್ರದೇಶದಲ್ಲಿ 50 ಖಾಲಿ ಕಾಟ್ರಿಡ್ಜ್ ಪತ್ತೆಯಾಗಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ತೆಲಂಗಾಣ: ಮೀಸಲು ಅರಣ್ಯದಲ್ಲಿ ಬಿಯರ್ ಬಾಟಲಿಯೊಳಗೆ ಐಇಡಿ, ಪೊಲೀಸರ ವಶಕ್ಕೆ
ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಯರ್ ಬಾಟಲಿ ಒಳಗೆ ಸುಧಾರಿತ ಸ್ಫೋಟಕ ಹಾಕಿರುವುದನ್ನು ಪತ್ತೆ ಮಾಡಿದ್ದಾರೆ.

ಜೆಬಿ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣಕ್ಕೆ ನಾಗರಿಕರು, ಅರಣ್ಯ ಇಲಾಖೆ ಅಧಿಕಾರಿಗಳ ವಿರೋಧ
ಜಾರಕಬಂಡೆ ಕಾವಲ್ ಮೀಸಲು ಅರಣ್ಯದಲ್ಲಿ ಪಾರ್ಕ್ ನಿರ್ಮಾಣ ಮಾಡುವ ತೋಟಗಾರಿಕೆ ಸಚಿವ ಎನ್. ಮುನಿರತ್ನ ಅವರ ಘೋಷಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನಾಗರಿಕರು ವಿರೋಧಿಸಿದ್ದಾರೆ.

ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಎಂದು ಘೋಷಿಸುವುದು ಬೇಡ: ಸಿಎಂ ಗೆ ರೈತರ ಮನವಿ
ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯವಾಗಿ ಘೋಷಿಸುವುದು ಬೇಡ ಎಂದು ಕಪ್ಪತಗುಡ್ಡ ರೈತರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ,...

ಕಾವೇರಿ ವನ್ಯಧಾಮದಲ್ಲಿ ನಿತ್ಯ ಬೇಟೆ
ಕಾವೇರಿ ನದಿ ಪಾತ್ರದ ಅರಣ್ಯ ಸಂರಕ್ಷಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ.

