Remove China Apps

ಭಾರೀ ಸದ್ದು ಮಾಡುತ್ತಿದ್ದ 'ರಿಮೂವ್ ಚೀನಾ ಆ್ಯಪ್' ಪ್ಲೇಸ್ಟೋರ್'ನಿಂದ ಔಟ್
ಮೊಬೈಲ್ ನಲ್ಲಿ ಇನ್ ಸ್ಟಾಲ್ ಆಗಿರುವ ಚೀನಾ ಆ್ಯಪ್ ಗಳನ್ನು ಡಿಲೀಟ್ ಮಾಡಲೆಂದೇ ವಿನ್ಯಾಸಗೊಂಡು ಭಾರೀ ಜನಪ್ರಿಯಗಳಿಸಿದ್ದ ರಿಮೂವ್ ಚೀನಾ ಆ್ಯಪ್'ನ್ನು ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆ.

ಪ್ಲೇಸ್ಟೋರ್'ನಲ್ಲಿ ಸದ್ದು ಮಾಡುತ್ತಿದೆ 'ರಿಮೂವ್ 'ಚೈನಾ ಆ್ಯಪ್ಸ್': 2 ವಾರಗಳಲ್ಲಿ 50 ಲಕ್ಷ ಜನರಿಂದ ಡೌನ್'ಲೋಡ್!
ಗಡಿ ಕ್ಯಾತೆ ಒಂದೆಡೆಯಾದರೆ, ಮತ್ತೊಂದೆಡೆ ವೈರಕ್ ಕಾಟ ಸೃಷ್ಟಿಸಿರುವ ಚೀನಾಗೆ ಆರ್ಥಿಕವಾಗಿ ಹೊಡೆತ ನೀಡಲು ಭಾರತೀಯರು ಮುಂದಾಗಿದ್ದು, ಇದರಂತೆ ಚೀನಾದ ವಸ್ತುಗಳ ಬಹಿಷ್ಕಾರ, ಚೀನಾ ಆ್ಯಪ್'ಗಳಿಗೆ ಗುಡ್ ಬಾಯ್ ಹೇಳುವ ಮುಂದಾದ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

