Religion

ಭಾರತ್ ಮಾತಾ ಕಿ ಜೈ' ಘೋಷಣೆ ಒಂದು ಧರ್ಮಕ್ಕೆ ಸೀಮಿತವಾದದ್ದಲ್ಲ: ದೇವೇಂದ್ರ ಫಡ್ನವೀಸ್
"ಭಾರತ ಮಾತಾ ಕೀ ಜೈ' ಉದ್ಘೋಷಕ್ಕೆ ಸಂಬಂಧಪಟ್ಟಂತೆ ಎದ್ದಿರುವ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ...

ಇಸ್ಲಾಂ ರಾಷ್ಟ್ರ ಹಣೆಪಟ್ಟಿ ಕಳಚಲು ಬಾಂಗ್ಲಾ ಸಿದ್ಧತೆ?
ಬಾಂಗ್ಲಾದೇಶದಲ್ಲಿ ಅನ್ಯ ಧರ್ಮದವರ ಮೇಲೆ ದಾಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಅಧಿಕೃತ ಇಸ್ಲಾಂ ರಾಷ್ಟ್ರ ಎಂಬ ಹಣೆಪಟ್ಟಿಯಿಂದ ಹೊರಬರುವ ಬಗ್ಗೆ ಬಾಂಗ್ಲಾದೇಶ ಚಿಂತನೆ...

ಅನುಕೂಲಕ್ಕೆ ತಕ್ಕಂತೆ ಉಗ್ರ ಸಂಘಟನೆಗಳಿಂದ ಧರ್ಮದ ಬಳಕೆ: ಕೇಂದ್ರ ಸಚಿವ ನಖ್ವಿ
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಹಾಗೂ ಅಲ್ ಖೈದಾ ಉಗ್ರ ಸಂಘಟನೆಗಳಿಗೆ ಯಾವುದೇ ಧರ್ಮವಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ...

ರಾಜಕೀಯದಲ್ಲಿ ಧರ್ಮ ತರುವುದು ಸರಿಯಲ್ಲ: ಕಮಲ್ ಹಾಸನ್
ಜರ್ಮನಿಯಲ್ಲಿ ಹಿಟ್ಲರ್‌ನ ಆಳ್ವಿಕೆ ಹಾಗೂ ಭಾರತದಲ್ಲಿನ ತುರ್ತುಪರಿಸ್ಥಿತಿ ಹೇರಿಕೆಯು ಪ್ರಜಾಪ್ರಭುತ್ವದ ಪ್ರಕ್ರಿಯೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ...

ಭಾರತ ದೇಶದಲ್ಲಿ ಅಸಹಿಷ್ಣುತೆ ಇಲ್ಲ; ಜನರಲ್ಲಿದೆ: ತಸ್ಲಿಮಾ ನಸ್ರೀನ್
'' ಭಾರತ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ನಾನು ಭಾವಿಸುವುದಿಲ್ಲ. ಇಲ್ಲಿ ಪ್ರತಿಯೊಬ್ಬರೂ ಪರಸ್ಪರರ ನಂಬಿಕೆಗಳನ್ನು ಗೌರವಿಸುತ್ತಾರೆ. ಭಾರತದಲ್ಲಿರುವ ಕಾನೂನುಗಳು...

ಭಯೋತ್ಪಾದನೆ ಜೊತೆ ಧರ್ಮವನ್ನು ತಳಕು ಹಾಕಬೇಡಿ: ಸುಷ್ಮಾ ಸ್ವರಾಜ್
ಭಯೋತ್ಪಾದನೆ ಜೊತೆ ಧರ್ಮವನ್ನು ಎಂದಿಗೂ ತಳಕುಹಾಕಬೇಡಿ ಎಂದು ಹೇಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆಯೆಂಬ...

ಮೌಡ್ಯ ನಿಷೇಧ ಕಾಯ್ದೆ ಒಂದು ಧರ್ಮಕ್ಕೆ ಸೀಮಿತವಲ್ಲ: ಜಯಚಂದ್ರ
ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ನಿಷೇಧ ಕಾಯ್ದೆ ಕೇವಲ ಒಂದು ಧರ್ಮವನ್ನು ಮಾತ್ರ ಗುರಿಯಾಗಿರಿಸಿಕೊಂಡಿಲ್ಲ.ಜನರ...

ನನ್ನ ಜಾತ್ಯತೀತತೆಯನ್ನು ಸಾಬೀತುಪಡಿಸುವ ಅವಶ್ಯಕತೆಯಿಲ್ಲ: ಶಾರೂಖ್ ಖಾನ್
ಪ್ರಸ್ತುತ ದೇಶದಲ್ಲಿ ಬಿಸಿಬಿಸಿಯಾಗಿ ಚರ್ಚೆಯಲ್ಲಿರುವ ಅಸಹಿಷ್ಣುತೆ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಂತರ ಕೇಳಿಬಂದಿರುವ...
ಯಾವ ಧರ್ಮವೂ ಶ್ರೇಷ್ಠವಲ್ಲ: ದಲೈಲಾಮಾ
'ಬೌದ್ಧ ಧರ್ಮವೂ ಸೇರಿದಂತೆ ಯಾವ ಧರ್ಮವೂ ಶ್ರೇಷ್ಠವಲ್ಲ' ಎಂದು ಟಿಬೆಟಿನ ಧರ್ಮಗುರು...

