ದೇಶಕೇರಳ: ಮೀನು ಮಾರಾಟ ಮಾಡಿ ಟ್ರೋಲ್ ಗೊಳಗಾಗಿದ್ದ ಯುವತಿಯಿಂದ 1.5 ಲಕ್ಷ ರೂ. ಪರಿಹಾರ ದಾನ
ಶಿಕ್ಷಣ ವೆಚ್ಚ ಭರಿಸಲು ಮೀನು ಮಾರಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಾಗಿದ್ದ 21 ವರ್ಷದ ಕಾಲೇಜ್ ವಿದ್ಯಾರ್ಥಿನಿ ಹನಾನ್ ಈಗ ಪ್ರವಾಹ ಪರಿಹಾರವಾಗಿ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1.5 ಲಕ್ಷ ಹಣವನ್ನು ನೀಡಿದ್ದಾರೆ,