Reliance

ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ, ರಿಲಯನ್ಸ್ ಯಾವತ್ತಿಗೂ ಗುಜರಾತಿ ಸಂಸ್ಥೆ: ಮುಕೇಶ್ ಅಂಬಾನಿ
ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ರಿಲಯನ್ಸ್ ನಿಂದ 75,000 ಕೋಟಿ, ಬಿರ್ಲಾ ಗ್ರೂಪ್ ನಿಂದ 25,000 ಕೋಟಿ ರೂ. ಹೂಡಿಕೆ
ಉತ್ತರ ಪ್ರದೇಶದಲ್ಲಿ ವಿವಿಧ ವಲಯಗಳಲ್ಲಿ 75,000 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಶುಕ್ರವಾರ ಘೋಷಿಸಿದ್ದಾರೆ.

ರಿಲಯನ್ಸ್ ಅತ್ಯಂತ ಮೌಲ್ಯಯುತ ಸಂಸ್ಥೆ: ಟಾಪ್-10 ಪೈಕಿ 8 ಕಂಪನಿಗಳ ಮಾರುಕಟ್ಟೆ ಮೌಲ್ಯ 1,15,837 ಕೋಟಿ ರೂ. ಏರಿಕೆ!
ರಿಲಯನ್ಸ್ ಇಂಡಸ್ಟ್ರೀಸ್ ಅತಿದೊಡ್ಡ ಲಾಭದಾಯಕ ಸಂಸ್ಥೆ ಹೊರಹೊಮ್ಮಿದೆ. ಕಳೆದ ವಾರದ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಎಂಟು ಟಾಪ್-10 ಕಂಪನಿಗಳ ಮಾರುಕಟ್ಟೆ ಬಂಡವಾಳದಲ್ಲಿ 1.15 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿದೆ.

ಬ್ರಿಟನ್ ನ ಬ್ಯಾಟರಿ ಸಂಸ್ಥೆಯನ್ನು 100 ಮಿಲಿಯನ್ ಜಿಬಿಪಿಗೆ ಖರೀದಿಸಿದ ರಿಲಾಯನ್ಸ್
ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ ಬ್ಯಾಟರಿ ಉತ್ಪಾದಕ ಸಂಸ್ಥೆ ಫ್ಯಾರಡಿಯನ್ ಲಿಮಿಟೆಡ್ ನ್ನು 100 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳಿಗೆ ಖರೀದಿಸಿದೆ

ಮುಕೇಶ್ ಅಂಬಾನಿ ಕುಟುಂಬ ಲಂಡನ್ ನಲ್ಲಿ ನೆಲೆಸುವುದಿಲ್ಲ: ರಿಲಾಯನ್ಸ್ ಸ್ಪಷ್ಟನೆ
ಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬವು ಇನ್ನು ಮುಂದೆ ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ಭಾಗಶಃ ನೆಲೆಸಲಿದೆ ಎಂಬ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಲ್ಲಗಳೆದಿದೆ.

ಎರಡು ವಿದೇಶಿ ಸೋಲಾರ್ ಸಂಸ್ಥೆಗಳು ಮುಕೇಶ್ ಅಂಬಾನಿ ರಿಲಯನ್ಸ್ ವಶ
ಆರ್ ಇ ಸಿ ಸಂಸ್ಥೆಯನ್ನು ರಿಲಯನ್ಸ್ 5.8 ಸಾವಿರ ಕೋಟಿ ರೂ. ಕೊಟ್ಟು ಖರೀದಿಸಿದ್ದರೆ ಸ್ಟೆರ್ಲಿಂಗ್ ಅಂಡ್ ವಿಲ್ಸನ್ ಖರೀದಿಗೆ ರಿಲಯನ್ಸ್ 2.8 ಸಾವಿರ ಕೋಟಿ ರೂ. ನೀಡಿದೆ.

ಲ್ಯಾಕ್ಮೆ ಫ್ಯಾಷನ್ ಶೋನಲ್ಲಿ ದಿರಿಸಿನ ಮೂಲಕವೇ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ರೂಪದರ್ಶಿಯರು
ನವೀನ ವಸ್ತ್ರಗಳ ಲ್ಯಾಕ್ಮೆ ಫ್ಯಾಷನ್ ಶೋ ಯಶಸ್ವಿಯಾಗಿ ನೆರವೇರಿದೆ. ಪಿಇಟಿ(PET) ಪ್ಲಾಸ್ಟಿಕ್ ತ್ಯಾಜ್ಯದಿಂದ ರೂಪಿಸಲಾದ ದಿರಿಸುಗಳನ್ನು ರೂಪದರ್ಶಿಯರು ತೊಟ್ಟು ಜಗಮಗಿಸಿದರು. ಅಲ್ಲದೆ ದಿರಿಸಿನ ಮೂಲಕವೇ ಪರಿಸರ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ಸಾರಿದರು. ದಿಯಾ ಮಿರ್ಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಫ್ಯಾಷನ್ ಶೋ ಕಳೆ ಹೆಚ್ಚಿಸಿದರು.

ಜಗತ್ತಿನಲ್ಲಿ ಅತ್ಯಧಿಕ ಮೌಲ್ಯದ ಭಾರತೀಯ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್: ಟಾಪ್ 500 ಪಟ್ಟಿಯಲ್ಲಿ ದೇಶದ 12 ಸಂಸ್ಥೆಗಳು
ಅತ್ಯಧಿಕ ಶ್ರೇಣಿಯನ್ನು ಹೊಂದಿದ ಭಾರತೀಯ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಸಂಸ್ಥೆ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ 57ನೇ ಸ್ಥಾನದಲ್ಲಿದೆ. ಟಿಸಿಎಸ್ ಜಾಗತಿಕ ಪಟ್ಟಿಯಲ್ಲಿ 74ನೇ ಸ್ಥಾನದಲ್ಲಿದೆ.

3,497 ಕೋಟಿ ರೂ. ಗೆ ಜಸ್ಟ್ ಡಯಲ್ ಖರೀದಿಸಿದ ರಿಲಯನ್ಸ್
ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಜಸ್ಟ್ ಡಯಲ್ ಲಿಮಿಟೆಡ್‌ನ ಪಾಲನ್ನು ಒಟ್ಟು 3,497 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಶುಕ್ರವಾರ ಘೋಷಿಸಿದೆ.

